ಬಿಗ್ಬಾಸ್ ಮನೆಯಲ್ಲಿ ವಾತಾವರಣವೆಲ್ಲ ಫುಲ್ ಬದಲಾವಣೆ
ಸಂಗೀತಾರನ್ನು ಡ್ರೋನ್ ಪ್ರತಾಪ್ ಹೊರಗಿಡಲು ಕಾರಣವೇನು.?
ಪ್ರತಾಪ್ ಗೆಲ್ಲದಿದ್ರೆ ನಾನು ಲೀಡ್ಗೆ ಬರ್ತಿನಿ ಅಂದ್ರಾ ಸಂಗೀತಾ?
ಬಿಗ್ಬಾಸ್ ಮನೆಯ ಎಲ್ಲ ಸ್ಪರ್ಧಿಗಳು ಈಗ ತಮ್ಮ ಅಸಲಿ ಆಟದ ಪಕ್ಕಾ ಗೇಮ್ ಪ್ಲೇ ಮಾಡುತ್ತಿದ್ದಾರೆ. ಸ್ಪರ್ಧಿಗಳು ಜಿದ್ದಾಜಿದ್ದಿಗೆ ಬಿದ್ದಿದ್ದು ಬಿಗ್ ಬಾಸ್ ಸೀಸನ್- 10 ಫಿನಾಲೆಯ ಟಿಕೆಟ್ ಡಿಸೈಡ್ ಗೇಮ್ ಸ್ಟಾರ್ಟ್ ಆಗಿದೆ. ಹಾಗಾಗಿ ಮನೆಯ ವಾತಾವರಣವೆಲ್ಲ ಫುಲ್ ಬದಲಾವಣೆಯಾಗಿದೆ. ಸಂಗೀತಾ ಅವರು ಕಾರ್ತಿಕ್ ವಿರುದ್ಧ ತಿರುಗಿ ಬಿದ್ದಿದ್ದರೇ ಇದೀಗ ಡ್ರೋನ್ ಪ್ರತಾಪ್ ಸಂಗೀತಾರನ್ನು ಹೊರಗಿಟ್ಟಿದ್ದಾರೆ.
ಬಿಗ್ ಹೌಸ್ನಲ್ಲಿ ನಿರ್ಣಾಯಕ ಟಾಸ್ಕ್ ಪ್ರಾರಂಭವಾಗಿದೆ. ಸದ್ಯ ರಿಲೀಸ್ ಆಗಿರುವ ಪ್ರೋಮೋದಲ್ಲಿ ಡ್ರೋನ್ ಪ್ರತಾಪ್ ಗೆಲ್ಲದಿದ್ದರೇ ನಾನು ಲೀಡ್ಗೆ ಬರುತ್ತೇನೆಂದು ಸಂಗೀತಾ ಮತ್ತು ನಮ್ರತಾ ಮಾತನಾಡಿಕೊಳ್ಳುತ್ತಿರುತ್ತಾರೆ. ಈ ವೇಳೆ ಸಂಗೀತಾ ಓ ಮೈ ಗಾಡ್ ಎಂದು ಹೇಳುತ್ತಾರೆ.
ಟಾಸ್ಕ್ನಿಂದ ಒಬ್ಬರನ್ನು ಹೊರಗಿಡಬೇಕು ಎಂದು ಡ್ರೋನ್ ಪ್ರತಾಪ್ಗೆ ಬಿಗ್ ಬಾಸ್ ಹೇಳುತ್ತಾರೆ. ಹಾಗ ಪ್ರತಾಪ್ ಸಂಗೀತಾ ಅವರನ್ನು ಹೊರಗಿಡಲು ಬಯಸುತ್ತೇನೆ. ಈಗ ನಾನು ಸಮಯೋಚಿತ ಬುದ್ಧಿ ಉಪಯೋಗಿಸಿ ಅವರನ್ನು ಹೊರಗಿಡದಿದ್ದರೆ ಅದು ಯಾವಾಗ್ಲೂ ಸಾಧ್ಯವಿಲ್ಲ ಎಂದಿದ್ದಾರೆ. ಇದಕ್ಕೆ ಸಂಗೀತಾ ಇಷ್ಟೇ, ಇಲ್ಲಿಗೆ ಪ್ರತಾಪ್ಗೆ ನನ್ನ ಸಪೋರ್ಟ್ ಮುಗಿದು ಹೋಗುತ್ತೆ ಎಂದು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ