ಬಿಗ್ ಬಾಸ್ ಸೀಸನ್ 10ಗೆ ತೆರೆ ಎಳೆಯುವ ಸಮಯ
ಇಂದು ಮತ್ತು ನಾಳೆ ನಡೆಯಲಿದೆ ಗ್ರಾಂಡ್ ಫಿನಾಲೆ
ಇಂದು ಮನೆಯಿಂದ ಹೊರ ಹೋಗೋದು ಪಕ್ಕಾ ಇವರೇನಾ?
ಕಿಚ್ಚ ಸುದೀಪ್ ನಿರೂಪಣೆಯ ಬಿಗ್ ಬಾಸ್ ಸೀಸನ್ 10 ಕಾರ್ಯಕ್ರಮಕ್ಕೆ ತೆರೆ ಎಳೆಯುವ ಸಮಯ ಬಂದಿದೆ. ಇಂದು ಮತ್ತು ನಾಳೆ ಗ್ರಾಂಡ್ ಫಿನಾಲೆ ನಡೆಯುತ್ತಿದೆ. ವೀಕ್ಷಕರಂತೂ ಗ್ರಾಂಡ್ ಫಿನಾಳೆ ಕಾಣಲು ಕುತೂಹಲದಿಂದ ಕಾಯುತ್ತಿದ್ದಾರೆ.
100 ದಿನಗಳನ್ನು ದಾಟಿ ಪ್ರಸಾರವಾದ ಬಿಗ್ ಬಾಸ್ ಸೀಸನ್ 10ನಲ್ಲಿ ಕೊನೆಯ ಹಂತಕ್ಕೆ ಬಂದು ತಲುಪಿದೆ. ಇಂದು ಮತ್ತು ನಾಳೆ ಫಿನಾಲೆ ಕಾರ್ಯಕ್ರಮ ನಡೆಯಲಿದ್ದು, ಕಿಚ್ಚ ಸುದೀಪ್ ಬಿಗ್ ಬಾಸ್ ಸೀಸನ್ 10 ವಿನ್ನರ್ ಯಾರೆಂದು ಹೇಳುವ ಸಮಯ ಹತ್ರ ಬಂದಿದೆ.
ಸದ್ಯ ದೊಡ್ಮನೆಯಲ್ಲಿ ಆರು ಸ್ಪರ್ಧಿಗಳು ಉಳಿದಕೊಂಡಿದ್ದಾರೆ. ತುಕಾಲಿ ಸಂತೋಷ್, ಡ್ರೋನ್ ಪ್ರತಾಪ್, ಕಾರ್ತಿಕ್, ವರ್ತೂರ್ ಸಂತೋಷ್, ಸಂಗೀತಾ ಶೃಂಗೇರಿ, ವಿನಯ್ ಗೌಡ ಮನೆಯಲ್ಲಿದ್ದಾರೆ. ಇಂದು ನಡೆಯುವ ಫಿನಾಲೆ ವೀಕ್ನಲ್ಲಿ ಒಂದಿಷ್ಟು ಸ್ಪರ್ಧಿಗಳು ಮನೆಯಿಂದ ಔಟ್ ಆಗಲಿದ್ದಾರೆ.
ಸದ್ಯ ಹರಿದಾಡುತ್ತಿರುವ ಮಾಹಿತಿ ಪ್ರಕಾರ, ಇಂದು ಮೂವರು ಮನೆಯಿಂದ ಹೊರಹೋಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ವಿನ್ನರ್ ಸಿಗೋ ಮೊತ್ತವೆಷ್ಟು?
ಬಿಗ್ ಬಾಸ್ ಸೀಸನ್ 10 ವಿನ್ನರ್ ಯಾರೆಂಬ ಕುತೂಹಲತೆ ಪ್ರೇಕ್ಷಕರನ ಹಾಗೆಯೇ ಉಳಿದುಕೊಂಡಿದೆ. ವಿನಯ್ ಗೌಡ, ಸಂಗೀತಾ, ಕಾರ್ತಿಕ್, ವರ್ತೂರ್, ಡ್ರೋನ್, ತುಕಾಲಿ ಈ ಆರು ಮಂದಿಗೆ ಅತಿ ಹೆಚ್ಚಿನ ಫ್ಯಾನ್ಸ್ ಇದ್ದಾರೆ. ಆದರೆ ಆರರಲ್ಲಿ ಒಬ್ಬ ವಿಜಯಶಾಲಿ ಇದ್ದಾರೆ. ಆದರೆ ಅವರು ಯಾರು ಎಂಬುದನ್ನು ಕಿಚ್ಚ ಸುದೀಪ್ ಘೋಷಣೆ ಮಾಡಲಿದ್ದಾರೆ.
ಮತ್ತೊಂದು ಕುತೂಹಲ ಎಂದರೆ ಬಿಗ್ ಬಾಸ್ ವಿನ್ನರ್ಗೆ ಸಿಗುವ ಮೊತ್ತದ ಬಗ್ಗೆಯೂ ಪ್ರೇಕ್ಷಕರಿಗೆ ಕುತೂಹಲ ಇದೆ. ಈ ಬಾರಿಯ ವಿಜಯಶಾಲಿಗೆ ಬರೋಬ್ಬರಿ 50 ಲಕ್ಷ ರೂಪಾಯಿ ಮತ್ತು ಬಹುಮಾನ ಸಿಗಲಿದೆ ಎಂದು ಹೇಳಲಾಗುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ