ಬಿಗ್ಬಾಸ್ ಸೀಸನ್ 10ರ ಗ್ರ್ಯಾಂಡ್ ಫಿನಾಲೆಗೆ ಕೌಂಟ್ಡೌನ್ ಶುರು
ಕಲರ್ಫುಲ್ ಸ್ಟೇಜ್ನಲ್ಲಿ ಈ ಸೀಸನ್ನ ‘ಬೆಂಕಿ’ ತನಿಷಾ ಪರ್ಫಾಮೆನ್ಸ್
ಸ್ನೇಹಿತ್, ಇಶಾನಿ, ಸಿರಿ, ಪವಿ ಪೂವಪ್ಪ, ಅವಿನಾಶ್ ಸಖತ್ ಡ್ಯಾನ್ಸ್
ಬಿಗ್ಬಾಸ್ ಸೀಸನ್ 10ರ ಫಿನಾಲೆ ಬಂದೇ ಬಿಟ್ಟಿದೆ. ಕನ್ನಡದ ಅತಿದೊಡ್ಡ ರಿಯಾಲಿಟಿ ಶೋಗೆ ಇಂದು-ನಾಳೆ ಮೆಗಾ ಕ್ಲೈಮ್ಯಾಕ್ಸ್. ವಿನಯ್, ಸಂಗೀತಾ, ಕಾರ್ತಿಕ್, ಡ್ರೋನ್ ಪ್ರತಾಪ್, ತುಕಾಲಿ ಸಂತೋಷ್, ವರ್ತೂರು ಸಂತೋಷ್. ಈ ಆರು ಮಂದಿಯಲ್ಲಿ ಈ ಸೀಸನ್ ವಿನ್ನರ್ ಯಾರು ಅನ್ನೋ ಕುತೂಹಲ ಇಡೀ ರಾಜ್ಯದಲ್ಲಿ ಮನೆ ಮಾಡಿದೆ. ಆ ಕುತೂಹಲಕ್ಕೆ ತೆರೆ ಬೀಳಲು ಕೌಂಟ್ಡೌನ್ ಶುರುವಾಗಿದೆ.
ಬಿಗ್ಬಾಸ್ ಸೀಸನ್10ರ ಗ್ರ್ಯಾಂಡ್ ಫಿನಾಲೆ ಸಂಭ್ರಮ ಈಗಾಗಲೇ ಶುರುವಾಗಿದೆ. ಕಿಚ್ಚ ಸುದೀಪ್ ಎಂಟ್ರಿಗೂ ಮೊದಲೇ ಫಿನಾಲೆ ಸ್ಟೇಜ್ನಲ್ಲಿ ಹಳೇ ಸ್ಪರ್ಧಿಗಳು ಸಖತ್ ಧೂಳೆಬ್ಬಿಸಿದ್ದಾರೆ. ಸದ್ಯ ರಿಲೀಸ್ ಆಗಿರೋ ಲೇಟೆಸ್ಟ್ ಪ್ರೋಮೋದಲ್ಲಿ ಫಿನಾಲೆ ಬೆಂಕಿ ಪರ್ಫಾಮೆನ್ಸ್ನ ಝಲಕ್ ಬಿಡುಗಡೆಯಾಗಿದೆ.
ಗ್ರ್ಯಾಂಡ್ ಫಿನಾಲೆಯ ಕಲರ್ಫುಲ್ ಸ್ಟೇಜ್ನಲ್ಲಿ ಬಿಗ್ಬಾಸ್ ಸೀಸನ್ 10ರ ಸ್ಪರ್ಧಿಗಳು ಗ್ರ್ಯಾಂಡ್ ಆಗೇ ಎಂಟ್ರಿಕೊಟ್ಟಿದ್ದಾರೆ. ಫಿನಾಲೆಯ ವಿನ್ನರ್ ಅನೌನ್ಸ್ಮೆಂಟ್ಗೂ ಮುನ್ನ ಬಿಗ್ಬಾಸ್ ಮನೆಯಲ್ಲಿ ಇದ್ದು ಎಲಿಮಿನೇಷನ್ ಆದ ಸ್ಪರ್ಧಿಗಳು ಕುಣಿದು ಕುಪ್ಪಳಿಸಿದ್ದಾರೆ. ಸ್ನೇಹಿತ್, ಇಶಾನಿ, ಸಿರಿ, ಪವಿ ಪೂವಪ್ಪ, ಅವಿನಾಶ್, ಮೈಕಲ್, ತನಿಷಾ.. ಹೀಗೆ ಸಾಲು, ಸಾಲು ಈ ಸೀಸನ್ನ ಸ್ಪರ್ಧಿಗಳು ಬೆಂಕಿ ಪರ್ಫಾಮೆನ್ಸ್ ಕೊಟ್ಟಿದ್ದಾರೆ.
ಇದನ್ನೂ ಓದಿ: BBK10: ಇಂದು ಎಲಿಮಿನೇಟ್ ಆಗಲಿದ್ದಾರೆ ಈ ಸ್ಪರ್ಧಿಗಳು! ವಿನ್ನರ್ ಅಕೌಂಟ್ ಸೇರಲಿರೋ ಕಾಂಚಾಣ ಎಷ್ಟು ಗೊತ್ತಾ?
ಇದು ರಾತ್ರಿ ಬಿಗ್ಬಾಸ್ ಸೀಸನ್ 10ರ ಫಿನಾಲೆ ಟೆನ್ಷನ್ ಶುರುವಾಗಲಿದ್ದು, ಸುದೀಪ್ ಅಕ್ಕಪಕ್ಕ ನಿಲ್ಲುವವರು ಯಾರು ಅನ್ನೋ ಕುತೂಹಲದ ಮಧ್ಯೆ ಸಖತ್ ಎಂಟರ್ಟೈನ್ಮೆಂಟ್ ಬಿಗ್ಬಾಸ್ ವೀಕ್ಷಕರಿಗೆ ಕಾದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ