ಬಿಗ್ ಬಾಸ್ ಸೀಸನ್ 10 ಸ್ಪರ್ಧಿ ವಿನಯ್ ಗೌಡ
ಅಭಿಮಾನಿಯ ಪ್ರಶ್ನೆಗೆ ಉತ್ತರಿಸಿದ ಕಿಚ್ಚ ಸುದೀಪ್
ಅಭಿಮಾನಿಗಳ ಜೊತೆಗೆ ಬಾದ್ಷಾನ ಮಾತುಕತೆ
ಬಿಗ್ ಬಾಸ್ ಸೀಸನ್ 10 ಕೊನೆಗೊಂಡಿದೆ. ಕಾರ್ತಿಕ್ ಮಹೇಶ್ ವಿನ್ನರ್ ಆಗಿ ಹೊರಹೊಮ್ಮಿದ್ದಾರೆ. ಬಿಗ್ ಬಾಸ್ ಮುಗಿದ ಮೇಲೆ ಕಿಚ್ಚ ಸುದೀಪ್ ಸಿನಿಮಾದ ಜೊತೆಗೆ ಸಾಮಾಜಿಕ ಜಾಲತಾಣದಲ್ಲಿ ತೊಡಗಿಸಿಕೊಳ್ಳೋದರಲ್ಲೂ ಬ್ಯುಸಿಯಾಗಿದ್ದು, ಅಭಿಮಾನಿಗಳ ಪ್ರತಿಯೊಂದು ಪ್ರಶ್ನೆಗೂ ಉತ್ತರಿಸುತ್ತಾ ಬಂದಿದ್ದಾರೆ. ಅಂದರಂತೆಯೇ ಅಭಿಮಾನಿಯೊಬ್ಬ ವಿನಯ್ ಬಗ್ಗೆ ಕೇಳಿದ ಪ್ರಶ್ನೆಗೂ ಅಚ್ಚರಿ ಎಂಬಂತೆ ಉತ್ತರಿಸಿದ್ದಾರೆ.
ಟ್ವಿಟ್ಟರ್ನಲ್ಲಿ #Askkiccha ಎಂಬ ಹ್ಯಾಶ್ಟ್ಯಾಗ್ನಡಿಯಲ್ಲಿ ಕಿಚ್ಚನಿಗೆ ಪ್ರತಿಯೊಬ್ಬರು ಪ್ರಶ್ನೆಯನ್ನು ಕೇಳುತ್ತಿದ್ದಾರೆ. ಅದರಂತೆಯೇ ಅಭಿಮಾನಿಯೊಬ್ಬ ವಿನಯ್ ಗೌಡ ಬಗ್ಗೆಯೂ ಕೇಳಿದ್ದಾರೆ. ‘ನಿಮ್ಮನ್ನು ಮತ್ತು ವಿನಯ್ ಗೌಡ ಅವರನ್ನು ಒಂದು ಸಿನಿಮಾದಲ್ಲಿ ಕಾಣುವಂತೆ ಬಯಸುತ್ತೇನೆ.. ಇದು ಸಾಧ್ಯವೇ ಸರ್?’ ಎಂದು ಪ್ರಶ್ನಿಸಿದ್ದಾನೆ.
Of course…
He’s an amazing personality. https://t.co/5O9lxIujXr— Kichcha Sudeepa (@KicchaSudeep) January 29, 2024
ಅಭಿಮಾನಿಯ ಪ್ರಶ್ನೆಗೆ ಕಿಚ್ಚ ಉತ್ತರಿಸಿದ್ದು, ‘ಖಂಡಿತಾ.. ಅವರದ್ದು, ಅದ್ಭುತವಾದ ವ್ಯಕ್ತಿತ್ವ’ ಎಂದು ಮರು ಉತ್ತರ ನೀಡಿದ್ದಾರೆ.
ಕಿಚ್ಚನ ಉತ್ತರ ಕಂಡು ವಿನಯ್ ಫ್ಯಾನ್ಸ್ ತುಂಬಾ ಸಂತೋಷಗೊಂಡಿದ್ದಾರೆ. ಮಾತ್ರವಲ್ಲದೆ, ಕಿಚ್ಚನ ಟ್ವೀಟ್ ಸ್ಕ್ರೀನ್ ಶಾಟ್ ತೆಗೆದುಕೊಂಡು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ