ಶೀಘ್ರದಲ್ಲೇ ಇನ್ನೊಂದು ಗುಡ್ ನ್ಯೂಸ್ ಇದೆ ಎಂದ ವಿನಯ್
ವೆಬ್ ಸಿರೀಸ್ನಲ್ಲಿ ನಟಿಸಲು ಹುಡುಕಿಕೊಂಡು ಬಂದ ಅವಕಾಶ
ದೊಡ್ಡ ನಟನ ಸಿನಿಮಾದಲ್ಲಿ ನೆಗೆಟೀವ್ ರೋಲ್ ಮಾಡೋದು ಪಕ್ಕನಾ?
ಬಿಗ್ ಬಾಸ್ ಸೀಸನ್ 10 ಕೊನೆಯಾಗಿದೆ. ಸದ್ಯ ಸ್ಪರ್ಧಿಗಳು ತಮ್ಮ ಉಳಿದ ಕೆಲಸಗಳತ್ತ ಗಮನ ಹರಿಸುತ್ತಿದ್ದಾರೆ. ಮತ್ತೊಂದೆಡೆ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಭಾಗಿಯಾದ ಬಳಿಕ ಅವಕಾಶಗಳು ಜೋರಾಗಿ ಬರುತ್ತಿವೆ. ಈ ಬಗ್ಗೆ ವಿನಯ್ ಗೌಡ ಏನಂದಿದ್ದಾರೆ ಕೇಳೋಣ..
ಬಿಗ್ ಬಾಸ್ ಸೀಸನ್ 10ನಲ್ಲಿ ಭಾಗಿಯಾಗಿ ಹೊರಬಂದ ಬಳಿಕ ವಿನಯ್ಗೆ ಹಿಂದಿ ವೆಬ್ ಸಿರೀಸ್ನಲ್ಲಿ ಭಾಗಿಯಾಗಲು ಸಜ್ಜಾಗಿದ್ದಾರೆ. ಬಿಗ್ ಬಾಸ್ ಬರೋದಕ್ಕೂ ಮುನ್ನವೇ ಈ ಪ್ರಾಜೆಕ್ಟ್ಗೆ ವಿನಯ್ ಸಹಿ ಮಾಡಿರುವ ಬಗ್ಗೆ ಹೇಳಿಕೊಂಡಿದ್ದಾರೆ.
ಇವಿಷ್ಟು ಮಾತ್ರವಲ್ಲದೆ, ಅತಿ ಶೀಘ್ರದಲ್ಲೇ ಇನ್ನೊಂದು ಗುಡ್ ನ್ಯೂಸ್ ಇದೆ. ಅದು ಕನ್ಫರ್ಮ್ ಆದ ಮೇಲೆ ಕೊಡ್ತೀನಿ. ದೊಡ್ಡ ನಟನ ಸಿನಿಮಾದಲ್ಲಿ ನೆಗೆಟೀವ್ ಪಾತ್ರ ಮಾಡುತ್ತಿದ್ದೀನಿ. ನಮ್ಮ ಕನ್ನಡ ಇಂಡಸ್ಟ್ರೀನಲ್ಲಿ ಸಾಕಷ್ಟು ಅವಕಾಶ ತೆರೆಯುತ್ತದೆ ಎಂದು ಅಂದುಕೊಂಡಿದ್ದೇನೆ ಎಂದು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ