ಚಾಮುಂಡಿ ಬೆಟ್ಟಕ್ಕೆ ವಿನಯ್, ನಮ್ರತಾ, ರಕ್ಷಕ್, ಮೈಕಲ್ ಭೇಟಿ
ವಿನಯ್ ಕಂಡ ಕೂಡಲೇ ಫ್ಯಾನ್ಸ್ ಫುಲ್ ಖುಷಿಯಾಗಿ ಜೈಕಾರ
ಬಿಗ್ಬಾಸ್ ಸೀಸನ್ 10ರ ಸ್ಪರ್ಧಿಗಳನ್ನು ನೋಡಲು ನೂಕುನುಗ್ಗಲು
ಮೈಸೂರು: ಬಿಗ್ಬಾಸ್ ಸೀಸನ್ 10ರ ಸ್ಪರ್ಧಿಗಳು ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ನಾಡದೇವತೆ ಚಾಮುಂಡೇಶ್ವರಿ ದರ್ಶನ ಪಡೆದಿದ್ದಾರೆ.
ಬಿಗ್ಬಾಸ್ ಸ್ಪರ್ಧಿಗಳಾದ ವಿನಯ್, ನಮ್ರತಾ, ಮೈಕಲ್, ನಮ್ರತಾ ಅವರ ಆಗಮನದ ಹಿನ್ನೆಲೆಯಲ್ಲಿ ಚಾಮುಂಡಿ ಬೆಟ್ಟಕ್ಕೆ ಸಾಕಷ್ಟು ಅಭಿಮಾನಿಗಳು ಆಗಮಿಸಿದ್ದರು.
ಬಿಗ್ಬಾಸ್ ಸ್ಪರ್ಧಿಗಳಾದ ವಿನಯ್ ಗೌಡ ಕುಟುಂಬ ಸಮೇತರಾಗಿ ಚಾಮುಂಡಿ ಬೆಟ್ಟಕ್ಕೆ ಆಗಮಿಸಿದ್ದರು.
ವಿನಯ್ ಗೌಡ ಅವರನ್ನು ನೋಡಿದ ಅಭಿಮಾನಿಗಳು ಸೆಲ್ಫಿ ಹಾಗೂ ಶುಭಾಶಯ ಕೋರಲು ಮುಗಿಬಿದ್ದರು. ವಿನಯ್ ಕಂಡ ಕೂಡಲೇ ಫ್ಯಾನ್ಸ್ ಫುಲ್ ಖುಷಿಯಾಗಿದ್ದಾರೆ. ವಿನಯ್.. ವಿನಯ್.. ಎಂದು ಕೂಗಿದ್ದಾರೆ.
ಬಿಗ್ಬಾಸ್ ಸ್ಪರ್ಧಿ ರಕ್ಷಕ್ ಬುಲೆಟ್ ಕೂಡ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದ್ದರು. ಈ ವೇಳೆ ರಕ್ಷಕ್ನ ನೋಡಿದ ಅಭಿಮಾನಿಗಳು, ಅವರ ಜೊತೆ ಸೆಲ್ಫಿ ತೆಗೆದುಕೊಳ್ಳಲು ಮುಗಿಬಿದ್ದರು.
ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದ ವಿನಯ್ ಕಂಡು ಅಭಿಮಾನಿಗಳು ಸಂತಸಗೊಂಡಿದ್ದಾರೆ. ವಿನಯ್ ಕಂಡ ಖುಷಿಯಲ್ಲಿ ಫ್ಯಾನ್ಸ್ ಅವರ ಕೈಯನ್ನ ಹಿಡಿದು ಎಳೆದಾಡಿದ್ದಾರೆ.
ಚಾಮುಂಡಿ ಬೆಟ್ಟ ಬಿಗ್ಬಾಸ್ ಸ್ಪರ್ಧಿಗಳು ಭೇಟಿ, ಫ್ಯಾನ್ಸ್ಯಿಂದ ಬಿಡಿಸಿಕೊಂಡು ದೇವಸ್ಥಾನಕ್ಕೆ ಹೋಗುವಷ್ಟರಲ್ಲಿ ನಮ್ರತಾ, ರಕ್ಷಕ್ ಫುಲ್ ಸುಸ್ತಾಗಿದ್ದಾರೆ.
ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದ ವಿನಯ್ ಕಂಡು ಅಭಿಮಾನಿಗಳು ಸಂತಸಗೊಂಡಿದ್ದಾರೆ. ವಿನಯ್ ಕಂಡ ಖುಷಿಯಲ್ಲಿ ಫ್ಯಾನ್ಸ್ ಅವರ ಕೈಯನ್ನ ಹಿಡಿದು ಎಳೆದಾಡಿದ್ದಾರೆ.#VinayGowda #NamrathaGowda #RakshakBullet #Michael #Mysuru #Karnataka #ChamundiBetta #ChamundeshwariTemple #NewsFirstKannada pic.twitter.com/N6brDbBoQT
— NewsFirst Kannada (@NewsFirstKan) February 6, 2024
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ