ವರ್ಗಾವಣೆಯಾದ ಅಧಿಕಾರಿಗೆ ಬೀಳ್ಕೊಟ್ಟಿದ್ದು ಹೀಗೆ..!
ಆ 6 ವರ್ಷದಲ್ಲಿ ಇವರು ಅಂಥದ್ದು ಏನ್ಮಾಡಿದ್ದರು?
ಹೂವಿನ ಸುರಿಮಳೆಗೈದು ಬೀಳ್ಕೊಟ್ಟ ಯುವಕರು
ತೆಲಂಗಾಣದಲ್ಲಿ ವರ್ಗಾವಣೆಯಾಗಿರುವ ಪೊಲೀಸ್ ಅಧಿಕಾರಿ ಒಬ್ಬರನ್ನು ವಿಶಿಷ್ಟ ರೀತಿಯಲ್ಲಿ ಬೀಳ್ಕೊಡಲಾಗಿದೆ.
ಕಳೆದ 6 ವರ್ಷಗಳಿಂದ ನಾಗರಕರ್ನೂಲ್ ವಿಭಾಗದಲ್ಲಿ ಅಬಕಾರಿ ಎಸ್ಐ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಏಡುಕೊಂಡಲ್ ಎಂಬುವವರ ನಾಗರಕರ್ನೂಲ್ನಿಂದ ಹೈದರಾಬಾದ್ ವಿಭಾಗಕ್ಕೆ ವರ್ಗಾವಣೆ ಮಾಡಲಾಗಿತ್ತು. ಈ ಹಿನ್ನೆಲೆ ಯುವಕರ ಗುಂಪೊಂದು ಅಧಿಕಾರಿಗೆ ಅದ್ಧೂರಿಯಾಗಿ ಬೀಳ್ಕೊಟ್ಟಿದೆ.
ಏಡುಕೊಂಡಲ್ ಅವರು ಅನೇಕ ಯುವಕರಿಗೆ ಪೊಲೀಸ್ ಪರೀಕ್ಷೆಗಳಿಗೆ ಉಚಿತ ತರಬೇತಿ ನೀಡುತ್ತಿದ್ದರು. ಈ ಹಿನ್ನೆಲೆಯಲ್ಲಿ ನೂರಾರು ಯುವಕರು ಏಡುಕೊಂಡಲ್ ಮೇಲೆ ಹೂವಿನ ಸುರಿಮಳೆಗೈದು ಬೀಳ್ಕೊಟ್ಟಿದ್ದಾರೆ.
బదిలీపై వెళ్తున్న ఎస్ఐకి ఘనంగా వీడ్కోలు పలికిన యువత
నాగర్కర్నూల్ ఎక్సైజ్ ఎస్ఐగా 6 సంవత్సరాలు పని చేసిన ఏడుకొండలు.. హైదరాబాద్కు బదిలీ అవ్వడంతో అతనికి ఘనంగా వీడ్కోలు పలికారు.
ఏడుకొండలు ఎంతోమంది యువతకు ఫ్రీగా గ్రూప్ పరీక్షలకు, పోలీస్ పరీక్షలకు ఫ్రీ కోచింగ్ ఇచ్చేవారు. pic.twitter.com/jNk4xbzXcU
— Telugu Scribe (@TeluguScribe) February 19, 2024
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ