newsfirstkannada.com

ಮಾವನ ಮನೆಗೆ ಬಂದಿದ್ದೇ ತಪ್ಪಾಯ್ತು.. ವಿದ್ಯುತ್ ತಂತಿ ತಗುಲಿ 13 ವರ್ಷದ ಬಾಲಕಿ ದಾರುಣ ಸಾವು

Share :

Published May 23, 2023 at 2:12pm

Update September 25, 2023 at 10:24pm

    ಮಾವನ ಮನೆಗೆ ಬಂದಿದ್ದೇ ತಪ್ಪಾಯ್ತು..

    ವಿದ್ಯುತ್ ತಂತಿ ತಗುಲಿ ಬಾಲಕಿ ದಾರುಣ ಸಾವು

    ಮಹಡಿ ಮೇಲೆ ಆಟವಾಡುತ್ತಿದ್ದಾಗ ದುರಂತ

ಬೆಳಗಾವಿ: ವಿದ್ಯುತ್ ತಂತಿ ತಗುಲಿ ಬಾಲಕಿ ಸ್ಥಳದಲ್ಲೇ ಸಾವನ್ನಪ್ಪಿರೋ ಘಟನೆ ತಾಲೂಕಿನ ಮಚ್ಚೆ ಗ್ರಾಮದಲ್ಲಿ ನಡೆದಿದೆ. ಮಧುರಾ ಕೇಶವ್ ಮೋರೆ (13) ಮೃತ ಬಾಲಕಿ.

ಇದನ್ನು ಓದಿ: ಈ ಖ್ಯಾತ ಆ್ಯಂಕರ್ ಜೊತೆ ವಾಷಿಂಗ್ಟನ್ ಸುಂದರ್ ಡೇಟಿಂಗ್? ಫೋಟೋ ಇಲ್ಲಿದೆ

ಶಾಲೆ ರಜೆ ಹಿನ್ನೆಲೆಯಲ್ಲಿ 8 ದಿನದ ಹಿಂದೆ ಖಾನಾಪುರ ತಾಲೂಕಿನ ಮಾಚಿಘಡದಿಂದ ಮಚ್ಛೆ ಗ್ರಾಮದ ಸೋದರಮಾವನ ಮನೆಗೆ ಮೃತ ಬಾಲಕಿ ಬಂದಿದ್ದಳು. ಈ ವೇಳೆ ಮನೆಯ ಮಹಡಿ ಮೇಲೆ ಆಟವಾಡುತ್ತಿದ್ದಾಗ ವಿದ್ಯುತ್ ತಂತಿ ತಗುಲಿದ ಪರಿಣಾಮ ಸ್ಥಳದಲ್ಲೇ  ಸಾವನ್ನಪ್ಪಿದ್ದಾಳೆ. ವಿಷಯ ತಿಳಿದ ಕೂಡಲೇ ಘಟನಾ ಸ್ಥಳಕ್ಕೆ ಹೆಸ್ಕಾಂ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹೆಸ್ಕಾಂ ಅಧಿಕಾರಿಗಳ ಬೇಜವಾಬ್ದಾರಿಯಿಂದ ಈ ದುರ್ಘಟನೆ ಸಂಭವಿಸಿದೆ ಎಂದು ಬಾಲಕ ಕುಟುಂಬಸ್ಥರು ಆರೋಪ ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮಾವನ ಮನೆಗೆ ಬಂದಿದ್ದೇ ತಪ್ಪಾಯ್ತು.. ವಿದ್ಯುತ್ ತಂತಿ ತಗುಲಿ 13 ವರ್ಷದ ಬಾಲಕಿ ದಾರುಣ ಸಾವು

https://newsfirstlive.com/wp-content/uploads/2023/05/girl-death.jpg

Load More