ರೀಲ್ಸ್ ಮಾಡೋರೇ ಹುಷಾರ್.. ಈ ವಿಡಿಯೋ ನೋಡಿದ್ರೆ ರೀಲ್ಸ್ ಬೇಡ ಅಂತೀರ
ರೀಲ್ಸ್ ಮಾಡುತ್ತಿದ್ದ ಮಹಿಳೆಯ ಕತೆ ಏನಾಯ್ತು ಗೊತ್ತಾ? ಹಿಂಗೂ ಆಗುತ್ತೆ ಕಣ್ರಿ
ಬೈಕ್ನಲ್ಲಿ ಬಂದು ಸರ ಕದ್ದು ಎಸ್ಕೇಪ್ ಆದ ಖದೀಮ, ದೃಶ್ಯ ಕ್ಯಾಮೆರಾದಲ್ಲಿ ಸೆರೆ
ಕಾಲ ಬದಲಾಗಿದೆ. ಅದರಲ್ಲೂ ಮೊಬೈಲ್, ಸಾಮಾಜಿಕ ಜಾಲತಾಣ ಬಂದ ಮೇಲಂತೂ ಜನರ ನಡವಳಿಕೆಯಲ್ಲೂ ವ್ಯತ್ಯಾಸ ಉಂಟಾಗಿದೆ. ಸದ್ಯಕ್ಕಂತೂ ಊಟ ಬಿಟ್ಟೆವು ಆದ್ರೆ ರೀಲ್ಸ್ ಬಿಡೆವು ಎಂಬ ನಡವಳಿಕೆ ಮಾತ್ರ ಕಣ್ಣೆದುರೇ ಕಾಣಿಸುತ್ತದೆ. ಅದರೆ ಇಲ್ಲೊಬ್ಬಳು ಮಹಿಳೆಯ ಕಥೆ ಏನಾಗಿದೆ ಗೊತ್ತಾ?. ರೀಲ್ಸ್ ಮಾಡುವ ಮಂಪರಿನಲ್ಲಿದ್ದ ಮಹಿಳೆಯ ಕುತ್ತಿಗೆಯಲ್ಲಿ ಸರವನ್ನ ಕಳ್ಳನೊಬ್ಬ ಕದ್ದೊಯ್ದ ಘಟನೆ ಬೆಳಕಿಗೆ ದೃಶ್ಯ ಸಮೇತ ಬೆಳಕಿಗೆ ಬಂದಿದೆ.
ಗಾಜಿಯಾಬಾದ್ ಇಂದಿರಾಪುರಂನಲ್ಲಿ ಈ ಘಟನೆ ನಡೆದಿದೆ. ಸುಷ್ಮಾ ಎಂಬ ಮಹಿಳೆ ರೀಲ್ಸ್ ಮಾಡುವ ಮಂಪರಿನಲ್ಲಿ ಅತ್ತ ಕಡೆಯಿಂದ ಕ್ಯಾಟ್ ವಾಕ್ ಮಾಡುತ್ತಾ ಬರುತ್ತಾಳೆ. ಇತ್ತ ಕಡೆಯಿಂದ ಬೈಕ್ ಸವಾರನೊಬ್ಬ ತಲೆಗೆ ಹೆಲ್ಮೆಟ್ ಧರಿಸಿ ಮಹಿಳೆಯ ಕುತ್ತಿಗೆಯಲ್ಲಿದ್ದ ಸರವನ್ನ ಕಿತ್ತುಕೊಂಡು ಪರಾರಿಯಾಗುತ್ತಾನೆ.
ಇದನ್ನೂ ಓದಿ: ರಾತ್ರಿ ಮಲಗಿದ್ದವನ ಕುತ್ತಿಗೆ ಸೀಳಿ ಭೀಕರವಾಗಿ ಕೊಲೆ.. ದುಷ್ಕರ್ಮಿಗಳು, ಎಸ್ಕೇಪ್
Ghaziabad: A snatcher looted the chain of a woman who was making a REEL.pic.twitter.com/lFPpSJGJZC
— زماں (@Delhiite_) March 24, 2024
ಬೈಕ್ ಸವಾರ ಸುಷ್ಮಾಳ ಸರವನ್ನು ಕದ್ದೊಯ್ಯುವ ದೃಶ್ಯ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಘಟನೆಯ ಬಳಿಕ ಸುಷ್ಮಾ ಪೊಲೀಸ್ ಠಾಣೆಗೆ ತೆರಳು ದೂರು ನೀಡಿದ್ದಾಳೆ. ಸದ್ಯ ಪೊಲೀಸರು ಈ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ