ಯುಗಾದಿ ಹಬ್ಬದ ಸಮಯದಲ್ಲಿ ಶಾಕ್ ನೀಡಿದ ಚಿನ್ನ
ದಿಢೀರ್ ಏರಿಕೆ ಕಂಡ ಚಿನ್ನದ ಬೆಲೆ.. ಮಹಿಳೆಯರು ಅಚ್ಚರಿ
ಬೆಳ್ಳಿ ಬೆಲೆ ಎಷ್ಟು? ಬೆಂಗಳೂರಿನಲ್ಲಿ ಗೋಲ್ಡ್ ರೇಟ್ ಹೇಗಿದೆ?
ವಿಶ್ವದಾದ್ಯಂತ ಬಂಗಾರಕ್ಕೆ ವಿಶೇಷ ಬೇಡಿಕೆ ಇದೆ. ಅದರಲ್ಲೂ ಉಳಿದ ದೇಶಗಳನ್ನು ಹೋಲಿಸಿದರೆ ಭಾರತದಲ್ಲಿ ಚಿನ್ನಕ್ಕೆ ವಿಶೇಷ ಬೇಡಿಕೆ ಇದೆ. ಬಹುತೇಕ ನಾರಿಯರು ಚಿನ್ನ ಖರೀದಿಸುವ ಮನದಾಸೆ ಇಟ್ಟುಕೊಂಡಿರುತ್ತಾರೆ. ಚಿನ್ನದ ಬೆಲೆ ಇಳಿಕೆ ಕಂಡಂತೆ ಮಳಿಗೆಗೆ ತೆರಳಿ ಖರೀದಿಸಲು ಮುಂದಾಗುತ್ತಾರೆ.
ಅಂದಹಾಗೆಯೇ ಇದೇ ತಿಂಗಳು ಯುಗಾದಿ ಹಬ್ಬ ಬರುತ್ತಿದೆ. ಈಗಾಗಲೇ ಹೂವು, ಹಣ್ಣುಗಳ ಬೆಲೆ ಏರಿಕೆ ಕಂಡಿದೆ. ಅದರ ಜೊತೆಗೆ ಚಿನ್ನದ ಬೆಲೆ ಗಗನಕ್ಕೇರಿದ್ದು, ಇದ್ದಕ್ಕಿದ್ದಂತೆಯೇ ಬೆಲೆ ಏರಿಕೆ ಬಿಸಿ ಗ್ರಾಹಕರಿಗೆ ದೊಡ್ಡ ಶಾಕ್ ನೀಡಿದೆ.
24 ಕ್ಯಾರೆಟ್ನ ಚಿನ್ನದ ಬೆಲೆ ಎಷ್ಟು?
22 ಕ್ಯಾರೆಟ್ನ ಚಿನ್ನದ ಬೆಲೆ ಎಷ್ಟು?
ಬೆಳ್ಳಿಯ ಬೆಲೆ ಎಷ್ಟಿದೆ?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ