ಈ ಅಜ್ಜ ನಿವೃತ್ತ ಅಕೌಂಟೆಂಟ್ ಆದ್ರೂ 111 ವರ್ಷ ಬದುಕಿದ್ದಾರೆ
ಜಾನ್ ಟಿನ್ನಿಸ್ವುಡ್ ದೀರ್ಘಾಯುಷ್ಯದ ಬಗ್ಗೆ ಅನೇಕರಿಗೆ ಕುತೂಹಲ
ಪ್ರತಿ ಶುಕ್ರವಾದ ಈ ಅಜ್ಜ ಏನು ಸೇವಿಸುತ್ತಿದ್ದರಂತೆ ಗೊತ್ತಾ? ಈ ಸ್ಟೋರಿ ಓದಿ
ಪ್ರಸ್ತುತ ಜಗತ್ತಿನಲ್ಲಿ 40, 50, 60 ವರ್ಷ ಬದುಕುವುದೇ ಹೆಚ್ಚು. ಅಂತಹದರಲ್ಲಿ 111 ವರ್ಷ ಬದುಕೋದು ಅಂದ್ರೆ ನಂಬ್ತೀರಾ?. ಬ್ರಿಟನ್ ಮೂಲದ ವ್ಯಕ್ತಿಯೊಬ್ಬರು 111 ವರ್ಷ ಬದುಕಿದ್ದಲ್ಲದೆ ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಪುಟ ಸೇರಿದ್ದಾರೆ.
ಜಾನ್ ಟಿನ್ನಿಸ್ವುಡ್ ಉತ್ತರ ಇಂಗ್ಲೆಂಡ್ ಮರ್ಸಿಸೈಡ್ನಲ್ಲಿ 1912ರಲ್ಲಿ ಜನಿಸಿದರು. ನಿವೃತ್ತ ಅಕೌಂಟೆಂಟ್ ಮತ್ತು ಮಾಜಿ ಅಂಚೆ ಸೇವಾ ಕಾರ್ಯಕರ್ತರಾಗಿ ಕೆಲಸ ಮಾಡಿದ್ದರು. ಅಂದಹಾಗೆಯೇ ಜಾನ್ ಟಿನ್ನಿಸ್ವುಡ್ 111 ವರ್ಷ 222 ದಿನಗಳು ಬದುಕುವ ಮೂಲಕ ಎಲ್ಲರ ಅಚ್ಚರಿಗೆ ಕಾರಣರಾಗಿದ್ದಾರೆ.
ಜಾನ್ ಟಿನ್ನಿಸ್ವುಡ್ ದೀರ್ಘಾಯುಷ್ಯದ ಬಗ್ಗೆ ಅನೇಕರಿಗೆ ಕುತೂಹಲವಿತ್ತು. ಅನೇಕರು ಅವರ ಬಳಿ ದೀರ್ಘಾಯುಷ್ಯದ ಬಗ್ಗೆ ಪ್ರಶ್ನೆಯನ್ನು ಕೇಳಿದ್ದರು. ಅದಕ್ಕೆ ಅವರು ‘ಕೇವಲ ಅದೃಷ್ಟ’ವೆಂದು ಹೇಳುತ್ತಿದ್ದರು. ಇನ್ನು ಜಾನ್ ಟಿನ್ನಿಸ್ವುಡ್ ಆಹಾರದಲ್ಲಿ ಪ್ರತಿ ಶುಕ್ರವಾದ ಮೀನು ಮತ್ತು ಚಿಪ್ಸ್ ಸೇವಿಸುತ್ತಿದ್ದರಂತೆ.
‘ನೀವು ಅತಿ ಹೆಚ್ಚು ಕಾಳ ಬದುಕುತ್ತೀರಿ, ಅಥವಾ ಕಡಿಮೆ ವರ್ಷ ಬದುಕುತ್ತೀರಿ ಅಥವಾ ಅದರ ಬಗ್ಗೆ ಮಾತನಾಡಲು ಸಾಧ್ಯವಿಲ್ಲ’ ಎಂದು ಜಾನ್ ಟಿನ್ನಿಸ್ವುಡ್ ಹೇಳಿದ್ದರು.
ಇದನ್ನೂ ಓದಿ: Gold Rate: ಹೊಸ ಇತಿಹಾಸ ನಿರ್ಮಿಸಿದ ಚಿನ್ನದ ಬೆಲೆ, ಮೊದಲ ಬಾರಿಗೆ 10 ಗ್ರಾಂಗೆ 70 ಸಾವಿರ..!
ಇನ್ನು ಜಪಾನ್ನ ಜಿರೋಮನ್ ಕುಮುರಾ 116 ವರ್ಷ ಮತ್ತು 54 ದಿನಗಳ ವರೆಗೆ ಬದುಕಿದ್ದರು. ಸ್ಪೇನ್ನ ಮಾರಿಯಾ ಬ್ರನ್ಯಾಸ್ ಮೊರೆರಾ 117 ವರ್ಷ ಬದುಕುವ ಮೂಲಕ ಅಚ್ಚರಿಗೆ ಕಾರಣರಾಗಿದ್ದರು. ಇದೀಗ ಜಾನ್ ಟಿನ್ನಿಸ್ವುಡ್ ಕೂಡ ಅದೇ ಸಾಲಿಗೆ ಸೇರಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ