ಕಿಲಾಡಿ ಲೇಡಿ ಎಷ್ಟು ಬಾರಿ ರೂಲ್ಸ್ ಬ್ರೇಕ್ ಮಾಡಿದ್ದಾಳೆ ಗೊತ್ತಾ?
ಈಕೆ ರೂಲ್ಸ್ ಬ್ರೇಕ್ ಮಾಡಿರೋ ಸಂಗತಿ ಕೇಳಿದ್ರೆ ಶಾಕ್ ಆಗ್ತೀರಾ
ಕೊನೆಗೂ ಸಂಚಾರಿ ಪೊಲೀಸರ ಕಣ್ಣಿಗೆ ಸಿಕ್ಕ ಕಿಲಾಡಿ ಲೇಡಿ
ಬೆಂಗಳೂರು: ಯಾರ ಕೈಯಲ್ಲೂ ತಪ್ಪಿಸಿದ್ರೂ ಸಂಚಾರಿ ಪೊಲೀಸರ ಕೈಯಲ್ಲಿ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ. ಯಾಕಂದ್ರೆ ಇಲ್ಲೊಬ್ಬಳು ಕಿಲಾಡಿ ಲೇಡಿ ಒಂದಲಲ್ಲಾ, ಎರಡಲ್ಲಾ, ಬರೋಬ್ಬರಿ 270 ಬಾರಿ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದ್ದಾಳೆ. ಆ ಮೂಲಕ ಯುವಕರಿಗೆ ಸೆಡ್ಡುವಂತೆ ಮಾಡಿದ್ದಾಳೆ.
ಅಚ್ಚರಿ ಸಂಗತಿ ಎಂದರೆ ಈ ಕಿಲಾಡಿ ಲೇಡಿಯ ಸ್ಕೂಟರ್ ಬೆಲೆ 25 ಸಾವಿರ ರೂಪಾಯಿ. ಆದರೆ ಆಕೆ ಕಟ್ಟಬೇಕಾದ ದಂಡ ₹1,36,000 ಲಕ್ಷ ರೂಪಾಯಿ. ಸಿಗ್ನಲ್ ಜಂಪ್, ಒನ್ ವೇಗಳಲ್ಲಿ ನುಗ್ಗಿ ಇತರರಿಗೆ ತೊಂದರೆ ನೀಡುವ ಈ ಲೇಡಿ ಈಗ ಸಂಚಾರಿ ಪೊಲೀಸರ ಕಣ್ಣಿಗೆ ಕೊನೆಗೂ ಸೆರೆಸಿಕ್ಕಿದ್ದಾಳೆ.
ಇದನ್ನೂ ಓದಿ: ಕೊತ್ತಂಬರಿ ಸೊಪ್ಪು ಸಾಗಿಸುತ್ತಿದ್ದ ಟ್ರ್ಯಾಕ್ಟರ್ಗೆ ಡಿಕ್ಕಿ ಹೊಡೆದ ಗೂಡ್ಸ್ ವಾಹನ.. ರೈತ ಸ್ಥಳದಲ್ಲೇ ಸಾವು
ಸದಾ ರೂಲ್ಸ್ ಬ್ರೇಕ್ ಮಾಡಿ ಸಂಚಾರಿ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸುತ್ತಿರುವ ಮಹಿಳೆ ಸುಧಾಮನಗರದಲ್ಲಿ ಕಾಣಿಸಿಕೊಂಡಿದ್ದಾಳೆ. ಕೂಡಲೇ ಆಕೆಯ ವಾಹನದ ಫೋಟೋವನ್ನ ಪೊಲೀಸರು Xನಲ್ಲಿ ಹಂಚಿಕೊಂಡಿದ್ದಲ್ಲದೆ, ಟ್ಯಾಗ್ ಮಾಡಿದ್ದಾರೆ. ಜೊತೆಗೆ ದಂಡ ವಸೂಲಿಗೆ ಮನವಿ ಮಾಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ