ಫ್ಯಾಮಿಲಿ ಸ್ಟಾರ್ ಸಿನಿಮಾ ಸಖತ್ ಆಗಿ ಕೆಲಕ್ಷನ್ ಮಾಡುತ್ತಿದೆಯಾ.?
ಮೊನ್ನೆ ಮೊನ್ನೆ ವಿಜಯ್ ದೇವರಕೊಂಡ ನಟನೆಯ ಸಿನಿಮಾ ರಿಲೀಸ್
ಪರ್ಸನಲ್ ಮ್ಯಾನೇಜರ್, ಅಭಿಮಾನಿ ಸಂಘದ ಅಧ್ಯಕ್ಷನಿಂದ ದೂರು
ಟಾಲಿವುಡ್ ಸ್ಟಾರ್ ವಿಜಯ್ ದೇವರಕೊಂಡ ಅಭಿನಯದ ಫ್ಯಾಮಿಲಿ ಸ್ಟಾರ್ ಸಿನಿಮಾ ವಿರುದ್ಧ ಸೋಷಿಯಲ್ ಮೀಡಿಯಾದಲ್ಲಿ ಫೇಕ್ ಪೋಸ್ಟ್, ನೆಗೆಟಿವ್ ಕಾಮೆಂಟ್ಸ್ ಬರುತ್ತಿರುವ ಹಿನ್ನೆಲೆಯಲ್ಲಿ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಲಾಗಿದೆ.
ವಿಜಯ್ ದೇವರಕೊಂಡ ಅಭಿನಯದ ಫ್ಯಾಮಿಲಿ ಸ್ಟಾರ್ ಸಿನಿಮಾವು ಇದೇ 5 ರಂದು ಗ್ರ್ಯಾಂಡ್ ಆಗಿ ಬಿಡುಗಡೆಯಾಗಿದೆ. ಥಿಯೇಟರ್ಗಳಲ್ಲಿ ಸಿನಿಮಾವು ಸಖತ್ ಕಲೆಕ್ಷನ್ ಮಾಡುತ್ತಿದ್ದು ಈಗಾಗಲೇ 11 ಕೋಟಿ ರೂಪಾಯಿಗಳನ್ನ ಗಳಿಸಿ ಮುನ್ನುಗ್ಗುತ್ತಿದೆ. ಆದರೆ ಈ ನಡುವೆ ಫ್ಯಾಮಿಲಿ ಸ್ಟಾರ್ ಸಿನಿಮಾದ ಫೋಟೋ, ವಿಡಿಯೋಗಳನ್ನ ಸೋಷಿಯಲ್ ಮೀಡಿಯಾದಲ್ಲಿ ಹಾಕಿ ಫುಲ್ ಟ್ರೋಲ್ ಮಾಡಲಾಗುತ್ತಿದೆ. ಸಿನಿಮಾ ನೋಡಿರುವವರ ಸ್ಪಂದರೆ ಚೆನ್ನಾಗಿದ್ದರೆ, ಇತ್ತ ಸೋಷಿಯಲ್ ಮೀಡಿಯಾದಲ್ಲಿ ಇನ್ನೊಂದು ರೀತಿಯಲ್ಲಿ ಟ್ರೋಲ್ ಮಾಡಲಾಗುತ್ತಿದೆ ಎಂದು ಹೇಳಲಾಗಿದೆ.
Cyber Crime Complaint lodged against individuals who are part of orchestrated attacks and planned negative campaigns targeting The #FamilyStar movie and actor #VijayDeverakonda.
The police officials started taking action already and are tracing the fake ids and users and assured… pic.twitter.com/wQH8JxiS0G
— Suresh PRO (@SureshPRO_) April 7, 2024
ಇದರಿಂದ ಸಿನಿಮಾಕ್ಕೆ ಭಾರೀ ನಷ್ಟವಾಗುತ್ತಿರುವ ಕಾರಣ ಟ್ರೋಲ್ ಮಾಡುತ್ತಿರುವವರ ವಿರುದ್ಧ ನಟ ದೇವರಕೊಂಡ ಸೇರಿದಂತೆ ಚಿತ್ರತಂಡ ಗರಂ ಆಗಿದೆ. ನಮಗೆ ಆಗದ ಕೆಲವರು ಈ ರೀತಿ ಮಾಡುತ್ತಿದ್ದಾರೆ ಎಂದು ದೂರಿದ್ದಾರೆ. ಹೀಗಾಗಿಯೇ ವಿಜಯ್ ದೇವರಕೊಂಡ ಅವರ ಪರ್ಸನಲ್ ಮ್ಯಾನೇಜರ್ ಅನುರಾಗ್ ಪರ್ವತನೇನಿ ಮತ್ತು ಅವರ ಅಭಿಮಾನಿಗಳ ಸಂಘದ ಅಧ್ಯಕ್ಷ ನಿಶಾಂತ್ ಕುಮಾರ್ ಸೇರಿ ಮಾದಪುರದ ಪಿಎಸ್ ಸೈಬರ್ ಕ್ರೈಂ ಠಾಣೆಯಲ್ಲಿ ಕೇಸ್ ದಾಖಲು ಮಾಡಿದ್ದಾರೆ. ಸಿನಿಮಾ ಬಗ್ಗೆ ಫೇಕ್ ಪೋಸ್ಟ್, ಕಾಮೆಂಟ್ಸ್ ಮಾಡುತ್ತಿರುವವರ ವಿರುದ್ಧ ಕ್ರಮ ಎಗೆದುಕೊಳ್ಳುವಂತೆ ಕೇಸ್ನಲ್ಲಿ ಉಲ್ಲೇಖಿಸಿದ್ದಾರೆ ಎಂದು ತಿಳಿದು ಬಂದಿದೆ. ಸಿನಿಮಾಕ್ಕೆ ಬಂಡವಾಳ ಹಾಕಿರುವ ದಿಲ್ ರಾಜು ಕೂಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ