2024ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಆರ್ಸಿಬಿಗೆ ಹಿನ್ನಡೆ
ಆರ್ಸಿಬಿಯನ್ನು ಹೆಗಲ ಮೇಲೆ ಹೊತ್ತು ಸಾಗುತ್ತಿರೋ ಕೊಹ್ಲಿ ಬಗ್ಗೆ ಭಾರೀ ಚರ್ಚೆ
ಭಾರತದ ಟಿ20 ವಿಶ್ವಕಪ್ಗೆ ವಿರಾಟ್ ಕೊಹ್ಲಿ ಆಯ್ಕೆಯಾಗುತ್ತಾರೋ ಇಲ್ಲವೋ?
ಪ್ರಸಕ್ತ 2024ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಬ್ಯಾಕ್ ಟು ಬ್ಯಾಕ್ 4 ಪಂದ್ಯಗಳಲ್ಲಿ ಹೀನಾಯ ಸೋಲು ಕಂಡಿದೆ. ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಒಬ್ಬರೇ ಆರ್ಸಿಬಿಯನ್ನು ಹೆಗಲ ಮೇಲೆ ಹೊತ್ತು ಸಾಗುತ್ತಿದ್ದಾರೆ. ಈ ಮಧ್ಯೆ ಕೊಹ್ಲಿ ಸ್ಟ್ರೈಕ್ ರೇಟ್ ಬಗ್ಗೆ ಭಾರೀ ಚರ್ಚೆ ನಡೆಯುತ್ತಿದೆ.
ಇನ್ನು, ಐಪಿಎಲ್ ಮುಗಿಯುತ್ತಿದ್ದಂತೆ 2024ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿ ಶುರುವಾಗಲಿದೆ. ಜೂನ್ ತಿಂಗಳು 2ನೇ ತಾರೀಕಿಂದ ಶುರುವಾಗೋ ಈ ಟೂರ್ನಿಗೆ ಕೊಹ್ಲಿಯನ್ನು ಆಯ್ಕೆ ಮಾಡಬೇಕೋ ಬೇಡವೋ ಅನ್ನೋ ಯೋಚನೆ ಶುರುವಾಗಿದೆ. ಈ ಮಧ್ಯೆ ಕೊಹ್ಲಿ ಪ್ರೆಸೆನ್ಸ್ ಸ್ಟ್ರೈಕ್ ರೇಟ್ ಮೀರಿದ್ದು, ಭಾರತದ ಟಿ20 ವಿಶ್ವಕಪ್ ತಂಡಕ್ಕೆ ಕೊಹ್ಲಿ ಆಯ್ಕಯಾಗಲಿದ್ದಾರೆ ಎಂದಿದ್ದಾರೆ ವೆಸ್ಟ್ ಇಂಡೀಸ್ ಲೆಜೆಂಡರಿ ಕ್ರಿಕೆಟರ್ ಬ್ರಿಯಾನ್ ಲಾರಾ.
ಸ್ಟ್ರೈಕ್ ರೇಟ್ ಕ್ರಮಾಂಕದ ಮೇಲೆ ಡಿಪೆಂಡ್ ಆಗಿರುತ್ತದೆ. 130-140ರ ಆರಂಭಿಕ ಸ್ಟ್ರೈಕ್-ರೇಟ್ ಉತ್ತಮವಾಗಿದೆ. ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಬೀಸೋರ ಸ್ಟ್ರೈಕ್ ರೇಟ್ 150 ಅಥವಾ 160 ಇರಬೇಕು ಎಂದರು.
ಐಪಿಎಲ್ನಲ್ಲಿ ಕೊನೆಯಲ್ಲಿ ಬರೋ ಬ್ಯಾಟ್ಸ್ಮನ್ಗಳು ಮಾತ್ರ 200ರ ಸ್ಟ್ರೈಕ್-ರೇಟ್ನಲ್ಲಿ ಬಾರಿಸುತ್ತಿದ್ದಾರೆ. ಕೊಹ್ಲಿಯಂತಹ ಆರಂಭಿಕ ಆಟಗಾರನಿಗೆ ಯಾವಾಗಲೂ 130ರ ರ ಸ್ಟ್ರೈಕ್-ರೇಟ್ ಇದ್ದರೆ ಸಾಕು. 130 ಸ್ಟ್ರೈಕ್ ರೇಟ್ನೊಂದಿಗೆ ಆರಂಭಿಸಿ ಇನ್ನಿಂಗ್ಸ್ನುದ್ದಕ್ಕೂ 160ರ ಆಸುಪಾಸು ಬ್ಯಾಟ್ ಬೀಸಿದ್ರೆ ಸಾಕು. ಭಾರತದ ಟಿ20 ವಿಶ್ವಕಪ್ ತಂಡಕ್ಕೆ ಕೊಹ್ಲಿಯೇ ಮೊದಲ ಆಯ್ಕೆ. ನಂತರ ರೋಹಿತ್ ಶರ್ಮಾ ಮತ್ತು ಶುಭ್ಮನ್ ಗಿಲ್ ಆಗಿರಬೇಕು ಎಂದರು.
ಇದನ್ನೂ ಓದಿ: ಗೆದ್ದರೂ ಮುಂಬೈ ತಂಡದಲ್ಲಿ ಆರದ ಕಾವು; ಫ್ಯಾನ್ಸ್ ವಾರ್ಗೆ ಬೆಂಕಿ ಹಚ್ಚಿದ ರೋಹಿತ್ ಶರ್ಮಾ..!
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್