ಮುಂಬೈ ಇಂಡಿಯನ್ಸ್ಗೆ 196 ರನ್ಗಳ ಟಾರ್ಗೆಟ್ ನೀಡಿದ ಆರ್ಸಿಬಿ
ತವರಿನಲ್ಲಿ ಸಖತ್ತಾಗಿ ಬ್ಯಾಟ್ ಬೀಸಿದ ಇಶಾನ್ ಕಿಶಾನ್
ಕಿಶಾನ್ 7 ಬೌಂಡರಿ, 5 ಸಿಕ್ಸ್.. ಸ್ಟ್ರೈಕ್ ರೇಟ್ 202.94
ಆರ್ಸಿಬಿ ಬಾರಿಸಿದ 196 ರನ್ಗಳನ್ನು ಬೆನ್ನಟ್ಟಿದ ಮುಂಬೈ ತಂಡ ಸಖತ್ತಾಗಿ ಬ್ಯಾಟಿಂಗ್ ಮಾಡಿದೆ. ಆರ್ಸಿಬಿ ವೇಗಿಗಳ ಎಸೆತವನ್ನು ಮೈದಾನದಿಂದ ಹೊರಗಟ್ಟುತ್ತಾ ರನ್ ಪೇರಿಸುತ್ತಿದೆ.
ಓಪನಿಂಗ್ ಬ್ಯಾಟ್ಸ್ಮನ್ ಆಗಿ ಮೈದಾನಕ್ಕಿಳಿದ ಇಶಾನ್ ಕಿಶನ್ ಮಾತ್ರ ಅರ್ಧ ಶತಕಕ್ಕೂ ಹೆಚ್ಚಿನ ರನ್ ಬಾರಿಸುವ ಮೂಲಕ ಅಭಿಮಾನಿಗಳ ಸಂಸತಕ್ಕೆ ಕಾರಣರಾಗಿದ್ದಾರೆ. 34 ಎಸೆತದಲ್ಲಿ 7 ಬೌಂಡರಿ ಮತ್ತು 5 ಸಿಕ್ಸ್ ಬಾರಿಸಿ 69 ರನ್ ಬಾರಿಸಿದ್ದಾರೆ. ಆ ಮೂಲಕ ಅವರ ಸ್ಟ್ರೈಕ್ ರೇಟ್ 202.94ಕ್ಕೇರಿದೆ.
69 (34) – 𝘠𝘦 𝘴𝘩𝘢𝘢𝘮 𝘐𝘴𝘩𝘢𝘯 𝘬𝘦 𝘯𝘢𝘢𝘮 🫶💙#MumbaiMeriJaan #MumbaiIndians #MIvRCB pic.twitter.com/Qurgq5D4yl
— Mumbai Indians (@mipaltan) April 11, 2024
ಇದನ್ನೂ ಓದಿ: RCB: ಬರೋಬ್ಬರಿ 14.25 ಕೋಟಿಗೆ ಖರೀದಿ.. ಸೊನ್ನೆ ಸುತ್ತುತ್ತಿರೋ ಮ್ಯಾಕ್ಸಿ!
ಇನ್ನು ಇಶಾನ್ ಕಿಶಾನ್ ವಿಕೆಟ್ ಕೀಳಲು ಆರ್ಸಿಬಿ ವೇಗಿಗಳು ಪರದಾಡಿದರಾದರು ಕೊನೆಗೆ ಆಕಾಶ್ ದೀಪ್ ಎಸತಕ್ಕೆ ಬ್ಯಾಟ್ ಬೀಸಲು ಹೋಗಿ ಕೊಹ್ಲಿಗೆ ಕ್ಯಾಚ್ ನೀಡಿ ಔಟ್ ಆದರು. ಒಟ್ಟಿನಲ್ಲಿ ಇಂದಿನ ಪಂದ್ಯದ ಮುಂಬೈ ಹೀರೋ ಎಂದೆನಿಸಕೊಂಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ