ಮನೆಯವರೆಲ್ಲರನ್ನ ಕೊಡಲಿಯಿಂದ ಕೊಚ್ಚಿ ಕೊಲೆಗೈದ ತಂದೆ
ಆಹಾರ ನೀಡಲು ಸಾಧ್ಯವಾಗುತ್ತಿಲ್ಲ ಎಂದು ಹೆಂಡತಿ ಮತ್ತು ಮಕ್ಕಳನ್ನು ಕೊಂದ
ಅಪ್ಪನ ಕೈಯಾರೆ ಸಾವನ್ನಪ್ಪಿದ ನಾಲ್ಕು ಹೆಣ್ಣು ಮಕ್ಕಳು, ಮೂರು ಗಂಡು ಮಕ್ಕಳು
ಪತಿಯೋರ್ವ ತನ್ನ ಪತ್ನಿ ಮತ್ತು ಏಳು ಮಕ್ಕಳನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ ಭಯಾನಕ ಘಟನೆಯೊಂದು ಪಾಕಿಸ್ತಾನದಲ್ಲಿ ಬೆಳಕಿಗೆ ಬಂದಿದೆ. ಸಜ್ಜದ್ ಖೋಖರ್ ತನ್ನ 42 ವರ್ಷದ ಪತ್ನಿ ಕೌಸರ್ ಮತ್ತು ಮಕ್ಕಳನ್ನು ಕೊಲೆಗೈದಿದ್ದಾನೆ.
ಸಜ್ಜದ್ ಖೋಖರ್ ಕೂಲಿ ಕಾರ್ಮಿಕನಾಗಿದ್ದು, 10 ವರ್ಷದೊಳಗಿನ ನಾಲ್ವರು ಪುತ್ರಿಯನ್ನು ಮತ್ತು ಮೂವರು ಪುತ್ರರನ್ನು ಕೊಂದಿದ್ದಾನೆ.
ಪಂಬಾಜ್ ಪೊಲೀಸರ ಮಹಿತಿಯಂತೆ, ಕೂಲಿ ಕಾರ್ಮಿಕ ಮಾನಸಿಕವಾಗಿ ತೊಂದರೆಗೀಡಾಗಿದ್ದಾನೆ. ಆತ ಆಗಾಗ ತನ್ನ ಹೆಂಡತಿ ಜೊತೆಗೆ ಜಗಳ ಮಾಡುತ್ತಿದ್ದನು. ಸದ್ಯ ವ್ಯಕ್ತಿಯನ್ನು ಬಂಧಿಸಲಾಗಿದ್ದು, ಪತ್ನಿಯ ಕುಟುಂಬದವರು ಆತನ ಮೇಲೆ ಕೇಸ್ ನೀಡಿದ್ದಾರೆ.
ಇದನ್ನೂ ಓದಿ: 4 ತಿಂಗಳ ಹಿಂದೆ ಮದುವೆ.. ನಾಯಂಡಹಳ್ಳಿ ಫ್ಲೈ ಓವರ್ನಿಂದ ಜಿಗಿದು ವಿವಾಹಿತ ಯುವಕ ಆತ್ಮಹತ್ಯೆ
ಕೂಲಿ ಕಾರ್ಮಿಕ ಸಜ್ಜದ್ ಖೋಖರ್ ತನ್ನ ಪತ್ನಿ ಮತ್ತು 7 ಮಕ್ಕಳನ್ನು ಕೊಂದಿರುವುದಾಗಿ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾನೆ. ಕುಟುಂಬವನ್ನು ನಿರ್ವಹಿಸಲು ಸಾಧ್ಯವಾಗದ ಕಾರಣ 8 ಜನರನ್ನು ಕೊಂಡಿದ್ದೇನೆ ಎಂದು ಒಪ್ಪಿಕೊಂಡಿದ್ದಾನೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ