ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಡಿ.ಕೆ.ಸುರೇಶ್ ಗೆಲ್ಲಿಸಲು ಪಣ
ರಾತ್ರೋರಾತ್ರಿ ಹೆಚ್ಡಿಕೆ ಆಪ್ತರನ್ನ ಪಕ್ಷಕ್ಕೆ ಕರೆತಂದ ಡಿ.ಕೆ.ಶಿವಕುಮಾರ್
ಅಕ್ಕೂರು ದೊಡ್ಡಿ ಶಿವಣ್ಣ ಸೇರಿ 200 ಮಂದಿ ಕಾಂಗ್ರೆಸ್ಗೆ ಸೇರ್ಪಡೆ
ಇದನ್ನೂ ಓದಿ: ಅಯ್ಯೋ.. ಸೆಕೆ ತಡೆಯೋಕಾಗ್ತಿಲ್ವಾ? ಈ ಗ್ಯಾಜೆಟ್ ಬಳಸಿ ನೋಡಿ, ತಂಪು ತಂಪು ಕೂಲ್ ಕೂಲ್ ಮಾಡುತ್ತೆ
ಡಿಕೆ ‘ಮಿಡ್ನೈಟ್ ಆಪರೇಷನ್’!
ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಡಿ.ಕೆ.ಸುರೇಶ್ ಗೆಲ್ಲಿಸಲು ಡಿಕೆ ಪಣ ತೊಟ್ಟಿದ್ದಾರೆ. ಹೀಗಾಗಿ ಮಿಡ್ನೈಟ್ ಆಪರೇಷನ್ ಮಾಡಿದ್ದಾರೆ. ಚನ್ನಪಟ್ಟಣದಲ್ಲಿ ಜೆಡಿಎಸ್ಗೆ ಮತ್ತೆ ಆಘಾತ ನೀಡಿದ್ದಲ್ಲದೆ ಮಾಜಿ ಸಿಎಂ ಹೆಚ್ಡಿಕೆಗೆ ಬಿಗ್ ಶಾಕ್ ಕೊಟ್ಟಿದ್ದಾರೆ. ರಾತ್ರೋರಾತ್ರಿ ಹೆಚ್ಡಿಕೆ ಆಪ್ತರನ್ನ ಪಕ್ಷಕ್ಕೆ ಕರೆತಂದಿದ್ದಾರೆ. ಅಕ್ಕೂರು ದೊಡ್ಡಿ ಶಿವಣ್ಣ ಸೇರಿದಂತೆ 200 ಮಂದಿ ಕಾಂಗ್ರೆಸ್ಗೆ ಸೇರ್ಪಡೆಯಾಗಿದ್ದಾರೆ. KPCC ಕಚೇರಿಯಲ್ಲಿ ಮೊನ್ನೆ ತಡರಾತ್ರಿ 12 ಗಂಟೆಗೆ ಜೆಡಿಎಸ್ ಮುಖಂಡರು ಕೈ ಹಿಡಿದಿದ್ದಾರೆ. ಜೆಡಿಎಸ್ ಮುಖಂಡರಿಗೆ ಡಿಕೆಶಿ ಕಾಂಗ್ರೆಸ್ ಪಕ್ಷದ ಶಾಲು ಹಾಕಿ ಪಕ್ಷಕ್ಕೆ ಬರಮಾಡಿಕೊಂಡಿದ್ದಾರೆ.
ಒಟ್ಟಾರೆ ತಮ್ಮ ಡಿಕೆ ಸುರೇಶ್ನನ್ನು ಗೆಲ್ಲಿಸಲು ಅಣ್ಣ ಡಿಕೆಶಿ ಟೊಂಕ ಕಟ್ಟಿ ನಿಂತಿದ್ದಾರೆ. ಇದಕ್ಕಾಗಿ ಹಗಲಿರುಳು ಎನ್ನದಂತೆ ಪ್ರಚಾರ ಮಾಡ್ತಿರುವ ಡಿಸಿಎಂ ಸಾಹೇಬ್ರು ಸದ್ಯ ಮಿಡ್ನೈಟ್ ಆಪರೇಷನ್ ಹಸ್ತ ಮಾಡೋ ಮೂಲಕ ದಳಪತಿಗಳಿಗೆ ಶಾಕ್ ಕೊಟ್ಟಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ