ಕೊಲೆಗಾರ ಫಯಾಜ್ ತಾಯಿ ಬಳಿ ಏನೆಲ್ಲಾ ಹೇಳಿಕೊಂಡಿದ್ದ?
ಇಬ್ರೂ ಐಎಎಸ್ ಮಾಡಿ ಎಂದು ಹೇಳಿದ್ದೆ ಎಂದ ಮುಮ್ತಾಜ್ ತಾಯಿ
ಯಾವುದಕ್ಕೂ ದುಡುಕೋಕೆ ಹೋಗಬೇಡ ಎಂದು ಹೇಳಿದ್ದರಂತೆ ಮುಮ್ತಾಜ್
ಕೊಲೆಗಾರ ಫಯಾಜ್ ತಾಯಿ ಮುಮ್ತಾಜ್ ನೇಹಾ ಕೊಲೆ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಇಬ್ಬರ ನಡುವೆ ಸಂಬಂಧದ ಬಗ್ಗೆ ಹೇಳಿಕೊಂಡಿದ್ದಾರೆ. ಇಬ್ಬರ ನಡುವಿನ ಪ್ರೀತಿ ಬಗ್ಗೆ ಮಗ ಹೇಳಿಕೊಂಡಿದ್ದನು ಎಂದು ಹೇಳಿದ್ದಾರೆ.
ಫಯಾಜ್ ಮತ್ತ ನೇಹಾ ನಡುವಿನ ಸಂಬಂಧ ಹೇಗಿತ್ತು?
ಅವರು ಒಳ್ಳೆಯ ಫ್ರೆಂಡ್ಸ್ (ಫಯಾಜ್ ಮತ್ತು ನೇಹಾ) ಆಗಿದ್ದರು. ನೇಹಾ ಕೂಡ ಅಷ್ಟೇ ಒಳ್ಳೆಯ ಹುಡುಗಿ. ಒಳ್ಳೆಯ ಫ್ರೆಂಡ್ಶಿಪ್ ಇತ್ತು. ನಾನು ಹೇಳಿದೆ. ನೋಡ್ರಪ್ಪಾ ಫ್ರೆಂಡ್ಲಿಯಾಗಿ ಇರಿ. ಫ್ರೆಂಡ್ಶಿಪ್ ಇಟ್ಕೊಳ್ಳಿ. ಯಾವುದಕ್ಕೂ ದುಡುಕೋಕೆ ಹೋಗಬೇಡ. ಅವಳು ಜಾಣೆ ಇದ್ದಾಳೆ, ನೀನು ಜಾಣೆ ಇದ್ದೀಯಾ. ಇಬ್ರೂ ಐಎಎಸ್ ಮಾಡಿ ಎಂದು ಹೇಳಿದ್ದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ನೇಹಾ ಕೊಲೆಗೆ ನಟ ರಚಿತಾ ರಾಮ್ ಗರಂ.. ಆರೋಪಿಯನ್ನ ಜನಸಾಮಾನ್ಯರ ಕೈಗೆ ಒಪ್ಪಿಸಿ ಎಂದ ಡಿಂಪಲ್ ಕ್ವೀನ್
ಇಬ್ಬರ ನಡುವೆ ಲವ್ ಇತ್ತಾ?
ಅವರ ನಡುವೆ ಲವ್ ಇತ್ತು. ನನ್ನ ಹತ್ತಿರ ಹೇಳುತ್ತಿದ್ದ. ಮಮ್ಮಿ ಅವಳು ನನ್ನನ್ನು ಲವ್ ಮಾಡುತ್ತಿದ್ದಾಳೆ. ನಾನು ಬೇಡ ಅಂತ ಹೇಳಿದ್ದೀನಿ. ಅದಕ್ಕೆ ಅವ್ನು ಆಕೆ ಹೇಳಿದರೂ ಕೇಳುತ್ತಿಲ್ಲ. ನೋಡೋಣಪ್ಪಾ ಮೊದಲು ನೀನು ನಿನ್ನ ಕಾಲು ಮೇಲೆ ನಿಲ್ಲು ಎಂದು ಹೇಳಿದ್ದೆ. ಐಎಎಸ್ ಮಾಡು. ಅವನು ಬ್ರಿಲಿಯಂಟ್ ಇದ್ದಾನೆ. ಅವನನ್ನು ಐಎಎಸ್ ಮಾಡಬೇಕು ಎಂದು ಬಹಳಷ್ಟು ಕನಸಿತ್ತು ಎಂದು ತಾಯಿ ಮುಮ್ತಾಜ್ ನ್ಯೂಸ್ ಫಸ್ಟ್ ಜೊತೆ ಹೇಳಿಕೊಂಡಿದ್ದಾರೆ.
ರೂಂ ಮಾಡಿಕೊಂಡಿದ್ದ ಫಯಾಜ್
ಅವರು ಕಾಲೇಜಿನಲ್ಲಿ ಭೇಟಿಯಾಗ್ತಾ ಇದ್ರು. ಆದರೆ ಈತ ರೂಂ ಮಾಡಿ ಕೂಡ ಇದ್ದ. ಅಲ್ಲಿ ಹೋಗ್ತಾ ಇದ್ರಾ ಗೊತ್ತಿಲ್ಲ. ಒಂದೇ ಕ್ಯಾಂಪಸ್ ಅವ್ರು. ಭೇಟಿ ಮಾಡ್ತಾ ಇದ್ರು, ಮಾತಾಡ್ತಾ ಇದ್ರು. ಮದುವೆ ಆಗೋಕು ರೆಡಿ ಇದ್ರು ಎಂದು ಫಯಾಜ್ ತಾಯಿ ಮುಮ್ತಾಜ್ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ