ಇಂದು ಆರ್ಸಿಬಿ ಟೀಮ್, ಕೋಲ್ಕತ್ತಾ ನೈಟ್ ರೈಡರ್ಸ್ ಮಧ್ಯೆ ರೋಚಕ ಪಂದ್ಯ..!
ಈಡನ್ ಗಾರ್ಡೆನ್ ಸ್ಟೇಡಿಯಮ್ನಲ್ಲಿ ನಡೆಯುತ್ತಿರೋ ಹೈವೋಲ್ಟೇಜ್ ಮ್ಯಾಚ್
ಆರ್ಸಿಬಿಗೆ ಬರೋಬ್ಬರಿ 223 ರನ್ಗಳ ಬಿಗ್ ಟಾರ್ಗೆಟ್ ಕೊಟ್ಟ ಕೆಕೆಆರ್ ಟೀಮ್
ಇಂದು ಕೋಲ್ಕತ್ತಾ ಈಡನ್ ಗಾರ್ಡೆನ್ ಇಂಟರ್ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆಯುತ್ತಿರೋ ಹೈವೋಲ್ಟೇಜ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಕೆಕೆಆರ್ ಬರೋಬ್ಬರಿ 223 ರನ್ ಬಿಗ್ ಟಾರ್ಗೆಟ್ ಕೊಟ್ಟಿದೆ.
ಕೆಕೆಆರ್ ನೀಡಿದ ಬೃಹತ್ ಟಾರ್ಗೆಟ್ ಬೆನ್ನತ್ತಿದ ಆರ್ಸಿಬಿ ಪರ ಮಾಜಿ ಕ್ಯಾಪ್ಟನ್ ವಿರಾಟ್ ಕೊಹ್ಲಿ ಮತ್ತು ನಾಯಕ ಫಾಫ್ ಡುಪ್ಲೆಸಿಸ್ ಜೋಡಿ ಓಪನಿಂಗ್ ಮಾಡಿತ್ತು. ಅಗ್ರೆಸ್ಸಿವ್ ಆಗಿಯೇ ಬ್ಯಾಟಿಂಗ್ ಶುರು ಮಾಡಿದ ಕೊಹ್ಲಿ ಕೇವಲ 7 ಬಾಲ್ನಲ್ಲಿ 2 ಸಿಕ್ಸರ್, 1 ಫೋರ್ ಸಮೇತ 18 ರನ್ ಚಚ್ಚಿ ಔಟಾದ್ರು.
ಇನ್ನು, ಫಾಫ್ ಡುಪ್ಲೆಸಿಸ್ ಕೊನೆವರೆಗೂ ಕ್ರೀಸ್ನಲ್ಲಿ ಇದ್ದು ಆಡಬೇಕು ಎಂದು ತಾಳ್ಮೆಯಿಂದ ಬ್ಯಾಟ್ ಬೀಸುತ್ತಿದ್ದರು. ಆದ್ರೆ, 1 ಫೋರ್ ಸಮೇತ 7 ಬಾಲ್ನಲ್ಲಿ 7 ರನ್ ಗಳಿಸಿ ವಿಕೆಟ್ ಒಪ್ಪಿಸಿದ್ರು. ಈ ಪಂದ್ಯದಲ್ಲಿ ಕೊಹ್ಲಿ, ಫಾಫ್ ಡುಪ್ಲೆಸಿಸ್ ಇಬ್ಬರು ನಿರಾಸೆ ಮೂಡಿಸಿದ್ರು.
ಇದನ್ನೂ ಓದಿ: ತಲೆ ಮೇಲೆ ಕಲ್ಲು ಎತ್ತಿ ಹಾಕಿ ವ್ಯಕ್ತಿ ಬರ್ಬರ ಕೊಲೆ; ಅಸಲಿಗೆ ಆಗಿದ್ದೇನು?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ