ಇಂದು ಆರ್ಸಿಬಿ ಟೀಮ್, ಕೋಲ್ಕತ್ತಾ ನೈಟ್ ರೈಡರ್ಸ್ ಮಧ್ಯೆ ರೋಚಕ ಪಂದ್ಯ..!
ಈಡನ್ ಗಾರ್ಡೆನ್ ಸ್ಟೇಡಿಯಮ್ನಲ್ಲಿ ನಡೆಯುತ್ತಿರೋ ಹೈವೋಲ್ಟೇಜ್ ಮ್ಯಾಚ್
ವಿವಾದಾತ್ಮಕ ತೀರ್ಪಿಗೆ ಬಲಿಯಾದ ಆರ್ಸಿಬಿ ಮಾಜಿ ಕ್ಯಾಪ್ಟನ್ ವಿರಾಟ್ ಕೊಹ್ಲಿ
ಇಂದು ಕೋಲ್ಕತ್ತಾ ಈಡನ್ ಗಾರ್ಡೆನ್ ಇಂಟರ್ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆಯುತ್ತಿರೋ ಹೈವೋಲ್ಟೇಜ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಕೆಕೆಆರ್ ಬರೋಬ್ಬರಿ 223 ರನ್ ಬಿಗ್ ಟಾರ್ಗೆಟ್ ಕೊಟ್ಟಿದೆ.
ಕೆಕೆಆರ್ ನೀಡಿದ ಬೃಹತ್ ಟಾರ್ಗೆಟ್ ಬೆನ್ನತ್ತಿದ ಆರ್ಸಿಬಿ ಪರ ಮಾಜಿ ಕ್ಯಾಪ್ಟನ್ ವಿರಾಟ್ ಕೊಹ್ಲಿ ಮತ್ತು ನಾಯಕ ಫಾಫ್ ಡುಪ್ಲೆಸಿಸ್ ಜೋಡಿ ಓಪನಿಂಗ್ ಮಾಡಿತ್ತು. ಅಗ್ರೆಸ್ಸಿವ್ ಆಗಿಯೇ ಬ್ಯಾಟಿಂಗ್ ಶುರು ಮಾಡಿದ ಕೊಹ್ಲಿ ಕೇವಲ 7 ಬಾಲ್ನಲ್ಲಿ 2 ಸಿಕ್ಸರ್, 1 ಫೋರ್ ಸಮೇತ 18 ರನ್ ಚಚ್ಚಿ ಔಟಾದ್ರು.
Out or Not out?🤔
Virat Kohli was not happy with the umpire’s decision! pic.twitter.com/MkC9OJWq54— CricketGully (@thecricketgully) April 21, 2024
ಇನ್ನು, ಕೊಹ್ಲಿ ಔಟಾದ ದೊಡ್ಡ ಹೈಡ್ರಾಮ ನಡೆದು ಹೋಗಿದೆ. ಹರ್ಷಿತ್ ರಾಣಾ ಎಸೆತ ಬಾಲ್ನಲ್ಲಿ ಕೊಹ್ಲಿ ಕ್ಯಾಚ್ ಕೊಟ್ಟರು. ಕೊಹ್ಲಿ ಹರ್ಷಿತ್ ರಾಣಾ ಎಸೆದದ್ದು ನೋ ಬಾಲ್ ಎಂದರು ಅಂಪೈರ್ ಕೇಳಲಿಲ್ಲ. ಬದಲಿಗೆ ಔಟ್ ನೀಡಿದ್ರು. ಬಳಿಕ ಕೊಹ್ಲಿ ಅಂಪೈರ್ ಬಳಿಗೆ ಹೋಗಿ ಜಗಳ ಮಾಡಿದ್ರು. ಒಟ್ನಲ್ಲಿ ವಿವಾದಾತ್ಮಕ ತೀರ್ಪಿಗೆ ಕೊಹ್ಲಿ ಬಲಿಯಾದ್ರು.
BC 😡🤬 Clear Not out Tha Kohli 😭#No pic.twitter.com/ezTMG2tVvT
— K🚩 (@Kam_p_18) April 21, 2024
ಇದನ್ನೂ ಓದಿ: ಆರ್ಸಿಬಿಗೆ ಆರಂಭಿಕ ಆಘಾತ.. ಮತ್ತೆ ನಿರಾಸೆ ಮೂಡಿಸಿದ ಕ್ಯಾಪ್ಟನ್ ಫಾಫ್, ಕೊಹ್ಲಿ ಜೋಡಿ!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ