ಮನೆ ನೋಡಲು ಹೋದವರನ್ನ ಮನೆಯೊಳಗೆ ಕೂಡಿ ಹಾಕಿ ರಾಬರಿ
ನೋ ಬ್ರೋಕರ್ ನಲ್ಲಿ ಮನೆ ಹುಡುಕಿಕೊಂಡು ಬಂದ ಏಳು ಜನರು
ಬಾಡಿಗೆ ಮನೆಗೆ ಒಳಗೆ ಹೋಗುತ್ತಿದ್ದಂತೆ ಕೈಕಾಲು ಕಟ್ಟಿ ಹಲ್ಲೆ
ಬೆಂಗಳೂರು: ಮನೆ ನೋಡಲು ಹೋದವರನ್ನ ಮನೆಯೊಳಗೆ ಕೂಡಿ ಹಾಕಿ ರಾಬರಿ ಮಾಡಿದ ಘಟನೆ ನಗರದಲ್ಲಿ ನಡೆದಿದೆ. ಸಿಗರೇಟ್ ನಿಂದ ಚುಚ್ಚಿ ಚಿತ್ರಹಿಂಸೆ ನೀಡಿ ಹಣ ರಾಬರಿ ಮಾಡಿದ್ದಾರೆ. ಕಾಲೇಜು ವಿದ್ಯಾರ್ಥಿಗಳಿಂದಲೇ ಕಿಡ್ನ್ಯಾಪ್ ಮಾಡಿ ದುಡ್ಡು ವಸೂಲಿ ಮಾಡಿದ್ದಾರೆ.
ಹುಡುಗರ ಗ್ಯಾಂಗ್ ಕಾಲೇಜಿನಲ್ಲಿ ಎರಡು ಗುಂಪು ಕಟ್ಟಿಕೊಂಡಿದ್ದರು. ಎರಡೂ ಗುಂಪುಗಳ ನಡುವೆ ಕಾಲೇಜಿನಲ್ಲಿ ಹಲ್ಲೆ ನಡೆದಿತ್ತು. ಈ ಬಗ್ಗೆ ಮತ್ತೊಂದು ಗ್ಯಾಂಗ್ ದ್ವೇಷ ಇಟ್ಟುಕೊಂಡಿದ್ದರು. ನೋ ಬ್ರೋಕರ್ ನಲ್ಲಿ ಮನೆ ಹುಡುಕುವ ವೇಳೆ ಅಪಾರ್ಟ್ಮೆಂಟ್ ಗೆ ಫಾಲೋ ಮಾಡಿಕೊಂಡು ಏಳು ಜನರು ಬಂದಿದ್ದಾರೆ. ಬಾಡಿಗೆ ಮನೆಯೊಳಗೆ ಹೋಗುತ್ತಿದ್ದಂತೆ ಅದೆ ಮನೆಯಲ್ಲಿ ಕೈಕಾಲು ಕಟ್ಟಿ ಹಲ್ಲೆ ಮಾಡಿದ್ದಾರೆ.
ಇದನ್ನೂ ಓದಿ: ಜೈ ಶ್ರೀರಾಮ ಎಂದ ಯುವಕನ ಮೇಲೆ 25ಕ್ಕೂ ಹೆಚ್ಚು ಅನ್ಯಕೋಮಿನ ಯುವಕರಿಂದ ಹಲ್ಲೆ ಆರೋಪ; ಆಸ್ಪತ್ರೆಗೆ ದಾಖಲು
ಕೃಷ್ಣ ಬಾಜಪೇಯಿ ಎಂಬ ವಿದ್ಯಾರ್ಥಿ ಮೇಲೆ ಹಲ್ಲೆ ನಡೆದಿದೆ. ಅಷ್ಟೆ ಅಲ್ಲದೆ ಬೆತ್ತಲೆ ಮಾಡಿ ವಿಡಿಯೋ ಮಾಡಿಕೊಂಡಿರುವ ಆರೋಪಿಗಳು. ಈ ಸಂಬಂಧ ಏಳು ಜನ ಆರೋಪಿಗಳನ್ನ ಕೊಡಿಗೇಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ