ಇಂದು ಗುಜರಾತ್ ಟೈಟನ್ಸ್, ಡೆಲ್ಲಿ ಕ್ಯಾಪಿಟಲ್ಸ್ ಮಧ್ಯೆ ರೋಚಕ ಪಂದ್ಯ
ಗುಜರಾತ್ ಟೈಟನ್ಸ್ಗೆ ಬಿಗ್ ಟಾರ್ಗೆಟ್ ಕೊಟ್ಟ ಡೆಲ್ಲಿ ಕ್ಯಾಪಿಟಲ್ಸ್ ಟೀಮ್
ಇಡೀ ಇನ್ನಿಂಗ್ಸ್ ಉದ್ಧಕ್ಕೂ ಭರ್ಜರಿ ಬ್ಯಾಟಿಂಗ್ ಮಾಡಿದ ಕ್ಯಾಪ್ಟನ್ ಪಂತ್
ಇಂದು ನ್ಯೂಡೆಲ್ಲಿ ಅರುಣ್ ಜೇಟ್ಲಿ ಇಂಟರ್ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆಯುತ್ತಿರೋ ಇಂಡಿಯನ್ ಪ್ರೀಮಿಯರ್ ಲೀಗ್ ಹೈವೋಲ್ಟೇಜ್ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ಟೀಮ್ಗೆ ಡೆಲ್ಲಿ ಕ್ಯಾಪಿಟಲ್ಸ್ ಬಿಗ್ ಟಾರ್ಗೆಟ್ ಕೊಟ್ಟಿದೆ.
ಟಾಸ್ ಸೋತರೂ ಫಸ್ಟ್ ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ಪರ ಓಪನರ್ ಆಗಿ ಬಂದ ಪೃಥ್ವಿ ಶಾ ಕೇವಲ 11 ರನ್ಗೆ ವಿಕೆಟ್ ಒಪ್ಪಿಸಿದ್ರು. ಬಳಿಕ ಮತ್ತೋರ್ವ ಓಪನರ್ ಜೇಕ್ ಫ್ರೇಸರ್ ಅವರು 14 ಬಾಲ್ನಲ್ಲಿ 2 ಸಿಕ್ಸರ್, 2 ಫೋರ್ ಸಮೇತ 23 ರನ್ ಸಿಡಿಸಿದ್ರು.
ಬಳಿಕ ಬಂದ ಅಕ್ಷರ್ ಪಟೇಲ್ ಕೇವಲ 43 ಬಾಲ್ನಲ್ಲಿ 4 ಸಿಕ್ಸರ್, 5 ಫೋರ್ನೊಂದಿಗೆ 66 ರನ್ ಚಚ್ಚಿದ್ರು. ಇವರಿಗೆ ಸಾಥ್ ಕೊಟ್ಟ ರಿಷಭ್ ಪಂತ್ ಕೇವಲ 43 ಬಾಲ್ನಲ್ಲಿ 8 ಸಿಕ್ಸರ್, 5 ಫೋರ್ನೊದಿಗೆ 88 ರನ್ ಸಿಡಿಸಿದ್ರು. ಕೊನೆಗೆ ಬಂದ ಸ್ಟಬ್ಸ್ 7 ಬಾಲ್ನಲ್ಲಿ 2 ಸಿಕ್ಸರ್, 3 ಫೋರ್ ಸಮೇತ 26 ರನ್ ಬಾರಿಸಿದ್ರು. ಡೆಲ್ಲಿ ಕ್ಯಾಪಿಟಲ್ಸ್ ನಿಗದಿತ 20 ಓವರ್ನಲ್ಲಿ 4 ವಿಕೆಟ್ ನಷ್ಟಕ್ಕೆ 224 ರನ್ ಕಲೆ ಹಾಕಿದೆ.
ಇದನ್ನೂ ಓದಿ: ಏಪ್ರಿಲ್ 26 ಚುನಾವಣೆ; ಮತದಾನದ ದಿನ ಯಾರಿಗೆಲ್ಲಾ ಕಡ್ಡಾಯ ರಜೆ ಇದೆ? ತಪ್ಪದೇ ಸ್ಟೋರಿ ಓದಿ!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ