ಬಹುನಿರೀಕ್ಷಿತ ಇಂಡಿಯನ್ ಪ್ರೀಮಿಯರ್ ಲೀಗ್ 17ನೇ ಸೀಸನ್
ಇಂದು ಆರ್ಸಿಬಿ, ಸನ್ರೈಸರ್ಸ್ ಹೈದರಾಬಾದ್ ಮಧ್ಯೆ ರೋಚಕ ಪಂದ್ಯ
ಹೈದರಾಬಾದ್ಗೆ ಬರೋಬ್ಬರಿ 207 ರನ್ ಟಾರ್ಗೆಟ್ ಕೊಟ್ಟ ಆರ್ಸಿಬಿ
ಸದ್ಯ ರಾಜೀವ್ ಗಾಂಧಿ ಇಂಟರ್ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆಯುತ್ತಿರೋ ಇಂಡಿಯನ್ ಪ್ರೀಮಿಯರ್ ಲೀಗ್ ಹೈವೋಲ್ಟೇಜ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಸನ್ರೈಸರ್ಸ್ ಹೈದರಾಬಾದ್ ತಂಡಗಳು ಮುಖಾಮುಖಿ ಆಗಿವೆ.
ಟಾಸ್ ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಕ್ಯಾಪ್ಟನ್ ಫಾಫ್ ಡುಪ್ಲೆಸಿಸ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಹೀಗಾಗಿ ಪ್ಯಾಟ್ ಕಮಿನ್ಸ್ ನಾಯಕತ್ವದ ಸನ್ರೈಸರ್ಸ್ ಹೈದರಾಬಾದ್ ಟೀಮ್ ಬೌಲಿಂಗ್ ಮಾಡುತ್ತಿದೆ.
ಇನ್ನು, ಆರ್ಸಿಬಿ ಪರ ಓಪನರ್ ಆಗಿ ಬಂದ ಕ್ಯಾಪ್ಟನ್ ಫಾಫ್ ಡುಪ್ಲೆಸಿಸ್ ಭರ್ಜರಿ ಬ್ಯಾಟಿಂಗ್ ಮಾಡಿದ್ರು. ಕೇವಲ 12 ಬಾಲ್ನಲ್ಲಿ 1 ಸಿಕ್ಸರ್, 3 ಫೋರ್ ಸಮೇತ 25 ರನ್ ಸಿಡಿಸಿದ್ರು. ಇವರ ಬ್ಯಾಟಿಂಗ್ ಸ್ಟ್ರೈಕ್ ರೇಟ್ ಬರೋಬ್ಬರಿ 200ಕ್ಕೂ ಹೆಚ್ಚು ಇತ್ತು. ಆದ್ರೆ, ಟಿ ನಟರಾಜನ್ ಬೌಲಿಂಗ್ನಲ್ಲಿ ಅನಗತ್ಯ ಹೊಡೆತಕ್ಕೆ ಕೈ ಹಾಕಿ ಫಾಫ್ ಕ್ಯಾಚ್ ಕೊಟ್ಟರು.
ಫಾಫ್ ಡುಪ್ಲೆಸಿಸ್ ಔಟಾದ ಬಳಿಕ ಕ್ರೀಸ್ಗೆ ಬಂದ ರಜತ್ ಪಾಟಿದಾರ್ ಭರ್ಜರಿ ಬ್ಯಾಟಿಂಗ್ ಮಾಡಿದ್ರು. ಇನ್ನಿಂಗ್ಸ್ ಉದ್ಧಕ್ಕೂ ಹೈದರಾಬಾದ್ ಬೌಲರ್ಗಳ ಬೆಂಡೆತ್ತಿದ್ರು. ಕೇವಲ 20 ಬಾಲ್ನಲ್ಲಿ ಬರೋಬ್ಬರಿ 50 ರನ್ ಸಿಡಿಸಿದ್ರು. ಬರೋಬ್ಬರಿ 5 ಸಿಕ್ಸರ್, 2 ಫೋರ್ ಮೂಲಕ ಅರ್ಧಶತಕ ಚಚ್ಚಿದ್ರು.
ಆರಂಭದಿಂದಲೂ ತಾಳ್ಮೆಯಿಂದಲೇ ಬ್ಯಾಟ್ ಬೀಸಿದ ವಿರಾಟ್ ಕೊಹ್ಲಿ ಕೂಡ ಭರ್ಜರಿ ಬ್ಯಾಟಿಂಗ್ ಮಾಡಿದ್ರು. 43 ಬಾಲ್ನಲ್ಲಿ 51 ಸಿಡಿಸಿದ್ರು. ಬರೋಬ್ಬರಿ 1 ಸಿಕ್ಸರ್, 4 ಭರ್ಜರಿ ಫೋರ್ ಬಾರಿಸಿದ್ರು.
ಇವರಿಗೆ ಸಾಥ್ ಕೊಟ್ಟ ಕ್ಯಾಮರಾನ್ ಗ್ರೀನ್ ಕೇವಲ 20 ಬಾಲ್ನಲ್ಲಿ 5 ಫೋರ್ ಸಮೇತ 37 ರನ್ ಚಚ್ಚಿದ್ರು. ಸ್ವಪ್ನಿಲ್ ಸಿಂಗ್ 12, ಲೋಮ್ರೋರ್ 7 ರನ್ ಗಳಿಸಿದ್ರು. ಆರ್ಸಿಬಿ 20 ಓವರ್ನಲ್ಲಿ 7 ವಿಕೆಟ್ ನಷ್ಟಕ್ಕೆ 206 ರನ್ ಗಳಿಸಿದೆ. ಈ ಮೂಲಕ ಹೈದರಾಬಾದ್ಗೆ 207 ರನ್ ಟಾರ್ಗೆಟ್ ಕೊಟ್ಟಿದೆ.
ಇದನ್ನೂ ಓದಿ: 6,6,6,6,6,4,4; ಕೇವಲ 19 ಬಾಲ್ನಲ್ಲಿ 50 ರನ್ ಚಚ್ಚಿದ ರಜತ್ ಪಾಟಿದಾರ್ ಬ್ಯಾಟಿಂಗ್ ಹೇಗಿತ್ತು?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ