ಬಹುನಿರೀಕ್ಷಿತ 2024ರ ಇಂಡಿಯನ್ ಪ್ರೀಮಿಯರ್ ಲೀಗ್ 17ನೇ ಸೀಸನ್!
ಆರ್ಸಿಬಿ ಪರ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶನ
ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯಲು ಕೊಹ್ಲಿಗೆ ಸ್ಟ್ರೈಕ್ ರೇಟ್ದೇ ಸಮಸ್ಯೆ
ಸತತ ಆರು ಸೋಲುಗಳ ಬಳಿಕ ಇತ್ತೀಚೆಗೆ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ ರೋಚಕ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ಗೆದ್ದು ಬೀಗಿದೆ. ಹೈದರಾಬಾದ್ ತಂಡವನ್ನು ತನ್ನ ತವರಿನಲ್ಲೇ ಕಟ್ಟಿ ಹಾಕಿ ಆರ್ಸಿಬಿ 2ನೇ ಗೆಲುವು ಸಾಧಿಸಿದೆ.
ಇನ್ನು, ಈ ಪಂದ್ಯದಲ್ಲಿ ಅರ್ಧಶತಕ ಸಿಡಿಸೋ ಮೂಲಕ ಆರ್ಸಿಬಿ ಮಾಜಿ ಕ್ಯಾಪ್ಟನ್ ವಿರಾಟ್ 430 ರನ್ಗಳೊಂದಿಗೆ ಅಗ್ರಸ್ಥಾನದಲ್ಲಿ ಇದ್ದಾರೆ. ಈ ಸೀಸನ್ನಲ್ಲಿ ತಾನು ಆಡಿರೋ 9 ಪಂದ್ಯಗಳಲ್ಲಿ 3 ಅರ್ಧಶತಕ ಮತ್ತು 1 ಶತಕ ಸಿಡಿಸಿದ್ದಾರೆ. ಈ ಐಪಿಎಲ್ ಸೀಸನ್ನಲ್ಲಿ ಅಜೇಯ 113* ರನ್ ವಿರಾಟ್ ಕೊಹ್ಲಿ ಬೆಸ್ಟ್ ನಾಕೌಟ್ ಆಗಿದೆ.
ಸದ್ಯ ಇಷ್ಟು ಅದ್ಭುತ ಪ್ರದರ್ಶನ ನೀಡುತ್ತಿರೋ ಕೊಹ್ಲಿ ಸ್ಟ್ರೈಕ್ ರೇಟ್ ಬಗ್ಗೆ ಭಾರೀ ಚರ್ಚೆ ನಡೆಯುತ್ತಿದೆ. ಹೈದರಾಬಾದ್ ವಿರುದ್ಧ ನಡೆದ ಪಂದ್ಯದಲ್ಲಿ ಕೊಹ್ಲಿ ಪವರ್ ಪ್ಲೇನಲ್ಲಿ 18 ಎಸೆತಗಳಲ್ಲಿ 32 ರನ್ ಗಳಿಸಿ ಒಳ್ಳೇ ಬ್ಯಾಟಿಂಗ್ ಸ್ಟ್ರೈಕ್ ರೇಟ್ ಹೊಂದಿದ್ದರು. ಈ ಪೈಕಿ 1 ಸಿಕ್ಸರ್, 4 ಫೋರ್ ಸಿಡಿಸಿದ್ರು. ಆದರೆ 7-15 ಓವರ್ಗಳಲ್ಲಿ ಕೊಹ್ಲಿ ಒಂದು ಬೌಂಡರಿಗೆ ಕೈ ಹಾಕಲಿಲ್ಲ. ಕೊಹ್ಲಿ ತನ್ನ ಕೊನೆ 25 ಎಸೆತಗಳಲ್ಲಿ ಕೇವಲ 19 ರನ್ ಗಳಿಸಿದ್ರು. 43 ಬಾಲ್ಗಳಲ್ಲಿ 51 ರನ್ ಗಳಿಸಿದ್ದ ಕೊಹ್ಲಿ ಸ್ಟ್ರೈಕ್ ರೇಟ್ 119 ಇತ್ತು. ಹೀಗಾಗಿ ಇದು ಟಿ20 ವಿಶ್ವಕಪ್ಗೆ ಟೀಮ್ ಇಂಡಿಯಾ ಮೇಲೆ ಪರಿಣಾಮ ಬೀರಲಿದ್ದು, ಕೊಹ್ಲಿಯನ್ನು ಭಾರತ ತಂಡಕ್ಕೆ ಆಯ್ಕೆ ಮಾಡಬೇಕಾ? ಬೇಡವೋ? ಅನ್ನೋದರ ಬಿಸಿಸಿಐ ಯೋಚನೆ ಮಾಡುತ್ತಿದೆಯಂತೆ. ಈ ಮೂಲಕ ಕೊಹ್ಲಿಗೆ ಬಿಸಿಸಿಐ ಬಿಗ್ ಶಾಕ್ ಕೊಟ್ಟಿದೆ.
ಇದನ್ನೂ ಓದಿ: ವಿರಾಟ್ ಮತ್ತೊಂದು ದಾಖಲೆ.. ಟೀಕೆ ಮಾಡೋರು, ಇಷ್ಟ ಪಡೋರು ಓದಲೇಬೇಕಾದ ಸ್ಟೋರಿ..!
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್