ಗುಜರಾತ್ ವಿರುದ್ಧ 41 ಬಾಲ್ನಲ್ಲಿ 100 ರನ್ ಬಾರಿಸಿದ ಜಾಕ್ಸ್
ಪಂದ್ಯ ಮುಗಿದ ಬಳಿಕ ವಿಲ್ ಜಾಕ್ಸ್ ಸ್ಫೋಟಕ ಮಾಹಿತಿ
ಮೂರು ಪಂದ್ಯಗಳನ್ನು ಗೆದ್ದುಕೊಂಡಿರುವ ಆರ್ಸಿಬಿ
ಗುಜರಾತ್ ಟೈಟನ್ಸ್ ವಿರುದ್ಧ ಕೇವಲ 41 ಬಾಲ್ನಲ್ಲಿ ಸ್ಫೋಟಕ ಶತಕ ಬಾರಿಸಿ ವಿಲ್ ಜಾಕ್ಸ್, ಆರ್ಸಿಬಿ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ. ಮೊದಲು ಬ್ಯಾಟ್ ಮಾಡಿದ್ದ ಗುಜರಾತ್ ಟೈಟನ್ಸ್ ತಂಡವು 200 ರನ್ ಕಲೆ ಹಾಕಿತ್ತು. ಈ ಬೃಹತ್ ಗುರಿಯನ್ನು ಬೆನ್ನಟ್ಟಿದ ಆರ್ಸಿಬಿ 16ನೇ ಓವರ್ನಲ್ಲಿ ಗೆಲುವಿನ ದಡ ಮುಟ್ಟಿತು.
ಇದನ್ನೂ ಓದಿ:ಕೊಹ್ಲಿ, ಜಾಕ್ಸ್ ಸಿಡಿಲಬ್ಬರದ ಘರ್ಜನೆ.. 16 ಸಿಕ್ಸರ್, 12 ಫೋರ್.. ನಿನ್ನೆಯ ಪಂದ್ಯದ ರೋಚಕ ಕ್ಷಣಗಳು
ಅದಕ್ಕೆ ಕಾರಣ ಕೊಹ್ಲಿ ಮತ್ತು ವಿಲ್ ಜಾಕ್ಸ್ ಅವರ ಅದ್ಭುತ ಆಟ. ಪಂದ್ಯ ಮುಗಿದ ಬಳಿಕ ಮಾತನಾಡಿದ ವಿಲ್ ಜಾಕ್ಸ್, ಆರಂಭದಲ್ಲಿ ನಾನು ತುಂಬಾ ಕಷ್ಟಪಟ್ಟೆ. ಮೊದಲ 15 ಬಾಲ್ಗಳನ್ನು ಎದುರಿಸುವಾಗ ನರ್ವಸ್ ಆಗಿದ್ದೆ. ವಿರಾಟ್ ಕೊಹ್ಲಿ ಜೊತೆಯಲ್ಲಿದ್ದರು, ಅವರು ಸಾಕಷ್ಟು ಸಹಾಯ ಮಾಡಿದ್ದರು.
ಇದನ್ನೂ ಓದಿ: ಅಬ್ಬಾಬ್ಬ..! ಡೇರಿಲ್ ಮಿಚೆಲ್ ನಿನ್ನೆ ಹಿಡಿದ ಕ್ಯಾಚ್ಗಳು ಎಷ್ಟು ಗೊತ್ತಾ? Catches Win Matches ಅನ್ನೋದು ಪ್ರೂವ್..!
ಕೊಹ್ಲಿ ಸ್ಪಿನ್ ಬಾಲ್ಗೆ ಚೆನ್ನಾಗಿ ಬ್ಯಾಟಿಂಗ್ ಮಾಡುತ್ತಿದ್ದರು. ಅವರು ನನಗೆ ಮಾರ್ಗದರ್ಶನ ಮಾಡಿದರು. ಪಿಚ್ ಬಗ್ಗೆ ಆಗಾಗ ಮಾಹಿತಿ ನೀಡುತ್ತಿದ್ದರು. ಅವರಲ್ಲಿರುವ ಅನುಭವನ್ನು ಹಂಚಿಕೊಂಡರು. ಅವರು ನಿರಂತರವಾಗಿ ನನ್ನ ಬಳಿ ಮಾತನಾಡುತ್ತಲೇ ಇದ್ದರು. ವಿರಾಟ್ ನನ್ನ ಬೆನ್ನು ತಟ್ಟಿದ್ರು. ಸ್ಟ್ರೈಕ್ ರೊಟೇಟ್ ಮಾಡಲು ಅವಕಾಶ ಮಾಡಿಕೊಟ್ಟರು. ಕೊಹ್ಲಿ ಅವರಿಂದ ನಾನು ಬಹಳ ಕಲಿತಿದ್ದೇನೆ ಎಂದರು.
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್