ಬಹುನಿರೀಕ್ಷಿತ 2024ರ ಇಂಡಿಯನ್ ಪ್ರೀಮಿಯರ್ ಲೀಗ್ 17ನೇ ಸೀಸನ್
ಚೆನ್ನೈ ಸೂಪರ್ ಕಿಂಗ್ಸ್ ತಂಡದ ವಿರುದ್ಧ ಗೆದ್ದು ಬೀಗಿದ ಬೆಂಗಳೂರು ಟೀಮ್
2024ರ ಇಂಡಿಯನ್ ಪ್ರೀಮಿಯರ್ ಲೀಗ್ ಪ್ಲೇ ಆಫ್ಗೆ ಆರ್ಸಿಬಿ ಎಂಟ್ರಿ!
ಇತ್ತೀಚೆಗೆ ಎಂ. ಚಿನ್ನಸ್ವಾಮಿ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ ಹೈವೋಲ್ಟೇಜ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 27 ರನ್ಗಳಿಂದ ಗೆದ್ದು ಬೀಗುವ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪ್ಲೇ ಆಫ್ಗೆ ಗ್ರ್ಯಾಂಡ್ ಎಂಟ್ರಿ ನೀಡಿದೆ.
ಇನ್ನು, ಆರ್ಸಿಬಿ ಗೆದ್ದ ಬಳಿಕ ಮಾತಾಡಿದ ವಿರಾಟ್ ಕೊಹ್ಲಿ, ನಾವು ಗೆದ್ದಿದ್ದೇವೆ. ನನಗೆ ಏನು ಮಾತಾಡಲ್ಲ. ಇದು ದೈವ-ಇಚ್ಛೆ. ಮುಂದಿನ ಗೇಮ್ ಬಗ್ಗೆ ಫೋಕಸ್ ಮಾಡ್ತೀವಿ ಎಂದಿದ್ದಾರೆ. ಈ ಮೂಲಕ ಪ್ಲೇ ಆಫ್ ಗೆದ್ದು ಫೈನಲ್ಗೆ ಹೋಗುವ ಭರವಸೆ ಮಾತುಗಳನ್ನು ಆಡಿದ್ದಾರೆ.
𝗚𝗼𝗱’𝘀 𝗣𝗹𝗮𝗻! And we are through to the playoffs! 🤯🤩
The reactions from our players tell us how much this comeback means to them! ❤️
We know you’re wishing this video never ends… Us too! 🥹#PlayBold #ನಮ್ಮRCB #IPL2024 #RCBvCSK pic.twitter.com/EJneP084dp
— Royal Challengers Bengaluru (@RCBTweets) May 19, 2024
ವಿರಾಟ್ ಕೊಹ್ಲಿ ಪಾಲಿಗೆ 2024ರ ಇಂಡಿಯನ್ ಪ್ರೀಮಿಯರ್ ಲೀಗ್ ಅದ್ಭುತ ಸೀಸನ್. ತಾನು ಇದುವರೆಗೂ ಆಡಿರೋ 14 ಪಂದ್ಯದಲ್ಲಿ ಕೊಹ್ಲಿ ಬರೋಬ್ಬರಿ 708 ರನ್ ಚಚ್ಚಿದ್ದಾರೆ. ಈ ಪೈಕಿ 1 ಶತಕ ಮತ್ತು 5 ಅರ್ಧಶತಕಗಳು ಇವೆ. ಬರೋಬ್ಬರಿ 59 ಫೋರ್, 37 ಸಿಕ್ಸರ್ ಸಿಡಿಸಿರೋ ಕೊಹ್ಲಿ ಬ್ಯಾಟಿಂಗ್ ಸ್ಟ್ರೈಕ್ ರೇಟ್ 155ಕ್ಕೂ ಹೆಚ್ಚಿದೆ. ಬ್ಯಾಟಿಂಗ್ ಆವರೇಜ್ 65 ಇದ್ದು, ಹೈಎಸ್ಟ್ ಸ್ಕೋರ್ 113 ರನ್ ಆಗಿದೆ.
ಇದನ್ನೂ ಓದಿ: ಧೋನಿ ಸಿಡಿಸಿದ ಸಿಕ್ಸ್ CSK ಸೋಲಿಗೆ ಕಾರಣವಾಯ್ತಾ? ಈ ಬಗ್ಗೆ ದಿನೇಶ್ ಕಾರ್ತಿಕ್ ಏನಂದ್ರು ಗೊತ್ತಾ?
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ