ಚೆನ್ನೈ ವಿರುದ್ಧ ಗೆದ್ದು ಪ್ಲೇ ಆಫ್ಗೆ ಗ್ರ್ಯಾಂಡ್ ಎಂಟ್ರಿ ಕೊಟ್ಟ ಆರ್ಸಿಬಿ ಟೀಮ್!
ಪ್ಲೇ ಆಫ್ ಪಂದ್ಯಕ್ಕೆ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರಿಗೆ ಗುಡ್ನ್ಯೂಸ್
ಆರ್ಸಿಬಿಗೆ ನೀವು ಬರಲೇಬೇಕು ಎಂದು ವಿರಾಟ್ ಕೊಹ್ಲಿ ಮನವಿ ಮಾಡಿದ್ಯಾರಿಗೆ?
ಇತ್ತೀಚೆಗೆ ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಹೈ-ವೋಲ್ಟೇಜ್ ಪಂದ್ಯದಲ್ಲಿ ಸಿಎಸ್ಕೆ ವಿರುದ್ಧ 27 ರನ್ಗಳಿಂದ ಗೆದ್ದು ಬೀಗುವ ಮೂಲಕ ಆರ್ಸಿಬಿ ಐಪಿಎಲ್ ಪ್ಲೇ ಆಫ್ಗೆ ಗ್ರ್ಯಾಂಡ್ ಎಂಟ್ರಿ ನೀಡಿದೆ. ಈ ಪಂದ್ಯದಲ್ಲಿ ಆರ್ಸಿಬಿಯನ್ನು ಬೆಂಬಲಿಸಲು ಸ್ಮೃತಿ ಮಂಧಾನ, ಅನುಷ್ಕಾ ಶರ್ಮಾ ಸೇರಿದಂತೆ ಗಣ್ಯರು ಬಂದಿದ್ದರು. ಇವರ ಜತೆಗೆ ಆರ್ಸಿಬಿ ಮಾಜಿ ಲೆಜೆಂಡ್ ಕ್ರಿಸ್ ಗೇಲ್ ಕೂಡ ಬಂದಿದ್ದರು.
ಪಂದ್ಯ ಮುಗಿದ ಬಳಿಕ ಆರ್ಸಿಬಿ ಡ್ರೆಸ್ಸಿಂಗ್ ರೂಮ್ಗೆ ಕ್ರಿಸ್ ಗೇಲ್ ಬಂದರು. ಆಗ ಮುಂದಿನ ವರ್ಷ 2025ರ ಇಂಡಿಯನ್ ಪ್ರೀಮಿಯರ್ ಲೀಗ್ಗೆ ಇಂಪ್ಯಾಕ್ಟ್ ಪ್ಲೇಯರ್ ಆಗಿ ಬನ್ನಿ ಎಂದು ಕ್ರಿಸ್ ಗೇಲ್ಗೆ ಕೊಹ್ಲಿ ಮನವಿ ಮಾಡಿದ್ದಾರೆ.
ಕೊಹ್ಲಿ ಕ್ರಿಸ್ ಗೇಲ್ಗೆ ಮನವಿ ಮಾಡಿದ್ದೇನು?
ಕಾಕಾ, ಮುಂದಿನ ವರ್ಷ ಆರ್ಸಿಬಿಗೆ ವಾಪಸ್ ಬನ್ನಿ. ಇಂಪ್ಯಾಕ್ಟ್ ಪ್ಲೇಯರ್ ರೂಲ್ ಬಂದಿದೆ. ನೀವು ಫೀಲ್ಡಿಂಗ್ ಮಾಡಬೇಕಾದ ಅಗತ್ಯ ಇಲ್ಲ. ನಿಮಗಾಗಿಯೇ ಇಂಪ್ಯಾಕ್ಟ್ ಪ್ಲೇಯರ್ ರೂಲ್ ತಂದಿದ್ದಾರೆ ಎಂದಿದ್ದಾರೆ ಕೊಹ್ಲಿ.
ಆರ್ಸಿಬಿ ಪರ ಕ್ರಿಸ್ ಗೇಲ್ ಅದ್ಭುತ ಪ್ರದರ್ಶನ
ಕ್ರಿಸ್ ಗೇಲ್ ಐಪಿಲ್ನಲ್ಲಿ ಆರ್ಸಿಬಿ ಪರ 3ನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿಕೊಂಡಿದ್ದಾರೆ. ತಾನು ಬೆಂಗಳೂರು ಪರ ಆಡಿರೋ 91 ಪಂದ್ಯಗಳಲ್ಲಿ ಆವರೇಜ್ 43.29ರ ಜತೆಗೆ 3420 ರನ್ ಗಳಿಸಿದ್ದಾರೆ. ಈ ಪೈಕಿ 5 ಶತಕ ಮತ್ತು 21 ಅರ್ಧ ಶತಕ ದಾಖಲಾಗಿವೆ.
ಇದನ್ನೂ ಓದಿ: ಆರ್ಸಿಬಿಗೆ ಕೇವಲ ಒಂದೇ ಒಂದು ಪರ್ಸೆಂಟ್ ಚಾನ್ಸ್.. ಈ ರೋಚಕ ಜರ್ನಿಯಲ್ಲಿ 3 ಮಹತ್ವದ ಹೆಜ್ಜೆ ಇಡಬೇಕು!
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ