newsfirstkannada.com

ರಾಜಸ್ಥಾನ್​ ​ವಿರುದ್ಧ ಗೆಲ್ಲಲು ಆರ್​​​ಸಿಬಿ ಬಳಿಯಿದೆ ದೊಡ್ಡ ಬ್ರಹ್ಮಾಸ್ತ್ರ.. ಯಾರು ಆ ಮಿಸೈಲ್ ಮ್ಯಾನ್​​?

Share :

Published May 22, 2024 at 7:02pm

    ಬಹುನಿರೀಕ್ಷಿತ 2024ರ ಇಂಡಿಯನ್ ಪ್ರೀಮಿಯರ್ ಲೀಗ್ 17ನೇ ಸೀಸನ್​​

    ಇಂದು ರಾಜಸ್ಥಾನ್​​​ ರಾಯಲ್ಸ್​, ಬೆಂಗಳೂರು ಟೀಮ್​ ಮಧ್ಯೆ ರೋಚಕ ಪಂದ್ಯ!

    ಆರ್​ಆರ್​ ಟೀಮ್​​ ವಿರುದ್ಧ ಗೆಲ್ಲಲು ಆರ್​​ಸಿಬಿ ಬಳಿ ಇದ್ದಾರೆ ಮಿಸೈಲ್​ ಮ್ಯಾನ್​​

ಬಹುನಿರೀಕ್ಷಿತ 2024ರ ಇಂಡಿಯನ್​ ಪ್ರೀಮಿಯರ್​ ಲೀಗ್​ ಇನ್ನೇನು ಮುಕ್ತಾಯದ ಹಂತಕ್ಕೆ ಬಂದಿದೆ. ಇಂದು ನರೇಂದ್ರ ಮೋದಿ ಇಂಟರ್​ ನ್ಯಾಷನಲ್​ ಕ್ರಿಕೆಟ್​​ ಸ್ಟೇಡಿಯಮ್​ನಲ್ಲಿ ನಡೆಯಲಿರೋ ಎಲಿಮಿನೇಟರ್​ ಪಂದ್ಯದಲ್ಲಿ ಆರ್​​ಸಿಬಿ, ರಾಜಸ್ಥಾನ್​​ ರಾಯಲ್ಸ್​ ಮುಖಾಮುಖಿ ಆಗುತ್ತಿವೆ. ಹೇಗಾದ್ರೂ ಮಾಡಿ ಗೆದ್ದು ಕ್ವಾಲಿಫೈಯರ್​​ 2ಕ್ಕೆ ಹೋಗಬೇಕು ಎಂದು ಎರಡು ತಂಡಗಳು ಎದುರು ನೋಡುತ್ತಿವೆ.

ಇನ್ನೊಂದೆಡೆ ಯಾವುದೇ ಕಾರಣಕ್ಕೂ ಪಂದ್ಯ ರದ್ದಾಗಬಾರದು. ಒಂದು ವೇಳೆ ಮ್ಯಾಚ್​​ ಕ್ಯಾನ್ಸಲ್​ ಆದಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡದ ಕೋಟ್ಯಂತರ ಅಭಿಮಾನಿಗಳ ಕನಸು ನುಚ್ಚು ನೂರಾಗಲಿದೆ. ಫೀನಿಕ್ಸ್​​ನಂತೆ ಎದ್ದು ಬಂದು ಕೊನೆ ಕ್ಷಣದಲ್ಲಿ ಹೋರಾಟ ನಿಲ್ಲಿಸಲು ಸಾಧ್ಯವಿಲ್ಲ ಎಂದು ಫ್ಯಾನ್ಸ್​​ ಮಾತಾಡೋಕೆ ಶುರು ಮಾಡಿದ್ದಾರೆ.

ಇಂದಿನ ಎಲಿಮಿನೇಟರ್​ ಪಂದ್ಯ ಕ್ವಾಲಿಫೈಯರ್​​ 2ಕ್ಕೆ ಹೋಗೋದ್ಯಾರು ಎಂದು ನಿರ್ಧರಿಸಲಿದೆ. ಏನೇ ಆದರೂ ಪಂದ್ಯ ಗೆಲ್ಲಲೇಬೇಕು ಎಂದು ಆರ್​​ಸಿಬಿ ಮುಂದಾಗಿದೆ. ಅತ್ತ ರಾಜಸ್ಥಾನ್​​ ಪರ ಸಂಜು ಸ್ಯಾಮ್ಸನ್​​, ಆರ್​. ಅಶ್ವಿನ್​​, ರಿಯಾನ್​ ಪರಾಗ್​​, ಜೈಸ್ವಾಲ್​, ಧೃವ್​ ಜುರೆಲ್, ಚಹಾಲ್​ ​ಇದ್ದಾರೆ.

ಇತ್ತ ಆರ್​​ಆರ್​ ಬೌಲಿಂಗ್​ಗೆ ಆರ್​​ಸಿಬಿ ಬಳಿ ದೊಡ್ಡ ಬ್ರಹ್ಮಾಸ್ತ್ರವೇ ಇದೆ. ಸ್ಪಿನ್ನರ್ಸ್​ ಬೆವರಿಳಿಸಲು ಆರ್​​ಸಿಬಿ ರಜತ್​ ಪಾಟಿದಾರ್​ ಸಜ್ಜಾಗಿದ್ದಾರೆ. ಕಳೆದ 6 ಪಂದ್ಯಗಳಲ್ಲೂ ರಜತ್​​​ ಸ್ಪಿನ್ನರ್ಸ್​ ಎದುರು ಅದ್ಭುತ ಬ್ಯಾಟಿಂಗ್​ ಮಾಡಿದ್ದಾರೆ. ಇವರಿಗೆ ಸಾಥ್​ ನೀಡಲು ಕೊಹ್ಲಿ, ಫಾಫ್ ಡುಪ್ಲೆಸಿಸ್, ಗ್ರೀನ್, ದಿನೇಶ್ ಕಾರ್ತಿಕ್ ಇದ್ದಾರೆ.

ಇದನ್ನೂ ಓದಿ: ಆರ್​​​ಸಿಬಿಗೆ ಬಂತು ಹಾರ್ಸ್​​ ಪವರ್​​.. ಸ್ಟಾರ್​ ಪ್ಲೇಯರ್​​​ ಸ್ಟ್ರಾಂಗ್​​​ ಕಮ್​ಬ್ಯಾಕ್​​!

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ರಾಜಸ್ಥಾನ್​ ​ವಿರುದ್ಧ ಗೆಲ್ಲಲು ಆರ್​​​ಸಿಬಿ ಬಳಿಯಿದೆ ದೊಡ್ಡ ಬ್ರಹ್ಮಾಸ್ತ್ರ.. ಯಾರು ಆ ಮಿಸೈಲ್ ಮ್ಯಾನ್​​?

https://newsfirstlive.com/wp-content/uploads/2024/05/Kohli_Rajat_1.jpg

Load More