newsfirstkannada.com

ದೀಪಿಕಾ ಕಪ್ಪು ಬಣ್ಣದ ಗೌನ್​ ಧರಿಸಿದ್ದೇಕೆ? ಏನಿದರ ಸ್ಪೆಷಲ್‌? ಬೆಲೆ ಎಷ್ಟು ಅಂತ ಗೊತ್ತಾದ್ರೆ ಶಾಕ್ ಆಗ್ತೀರಾ!

Share :

Published June 20, 2024 at 9:58pm

    ಕಪ್ಪು ಬಣ್ಣದ ಗೌನ್​ನಲ್ಲಿ ಥೇಟ್ ಅಪ್ಸರೆಯಂತೆ ಮಿಂಚಿದ ಬಾಲಿವುಡ್​​ ಬ್ಯೂಟಿ

    'ಕಲ್ಕಿ 2898 AD' ಸಿನಿಮಾ ಪ್ರೀ ರಿಲೀಸ್ ಇವೆಂಟ್​ನಲ್ಲಿ ಭಾಗಿಯಾದ ನಟಿ ದೀಪಿಕಾ

    ಸಖತ್​ ವೈರಲ್​ ಆಗುತ್ತಿವೆ ದೀಪಿಕಾ ಪಡುಕೋಣೆ ಬೇಬಿ ಬಂಪ್​ ಫೋಟೋಸ್​

ಬಾಲಿವುಡ್‌ನಲ್ಲಿ ಈಗ ಅತಿ ದುಬಾರಿ ನಟಿ ಎಂದರೆ ಅದು ದೀಪಿಕಾ ಪಡುಕೋಣೆ. ಸದ್ಯ ದೀಪಿಕಾ ಪಡುಕೋಣೆ ತಾಯಿ ಆಗುತ್ತಿದ್ದಾರೆ. ನಿನ್ನೆ ಮುಂಬೈನಲ್ಲಿ ನಡೆದ ‘ಕಲ್ಕಿ 2898 AD’ ಸಿನಿಮಾ ಪ್ರೀ ರಿಲೀಸ್ ಇವೆಂಟ್​ನಲ್ಲಿ ಬೇಬಿ ಬಂಪ್ ಜೊತೆ ನಟಿ ದೀಪಿಕಾ ಪಡುಕೋಣೆ ಕಾಣಿಸಿಕೊಂಡಿದ್ದರು. ಅದರಲ್ಲೂ ನಟಿ ದೀಪಿಕಾ ಪಡುಕೋಣೆ ಬೇಬಿ ಬಂಪ್​ ಫೋಟೋದಲ್ಲಿ ಸಖತ್​ ಕ್ಯೂಟ್ ಆಗಿ ರೆಡಿಯಾಗಿ ಬಂದಿದ್ದರು.

ಇದನ್ನೂ ಓದಿ: ದೀಪಿಕಾಗೆ ಹೆಲ್ಪ್ ಮಾಡಲು ಮುಂದಾದ ಪ್ರಭಾಸ್, ಬಿಗ್​ಬಿ​; ಫ್ಯಾನ್ಸ್​ಗಳಿಂದ ಭಾರೀ ಮೆಚ್ಚುಗೆ; ವಿಡಿಯೋ ವೈರಲ್!

‘ಕಲ್ಕಿ 2898 AD’ ಸಿನಿಮಾ ಪ್ರೀ ರಿಲೀಸ್ ಇವೆಂಟ್​ಗೆ ಬಾಲಿವುಡ್​ ಬ್ಯೂಟಿ ಕಪ್ಪು ಬಣ್ಣದ ಡ್ರೆಸ್‌ನಲ್ಲಿ ನಗು ನಗುತ್ತ ಕ್ಯಾಮೆರಾ ಕಣ್ಣಿಗೆ ನಟಿ ಪೋಸ್ ನೀಡಿದ್ದಾರೆ. ಅದರಲ್ಲೂ ಈ ಪ್ರೀ ರಿಲೀಸ್ ಇವೆಂಟ್​ನಲ್ಲಿ ನಟಿ ದೀಪಿಕಾ ಪಡುಕೋಣೆ ಮುಖ್ಯ ಆಕರ್ಷಣೆಯಾಗಿ ಕಾಣಿಸಿಕೊಂಡಿದ್ರು. ಇನ್ನು, ನಟಿ ದೀಪಿಕಾ ಧರಿಸಿದ್ದ ಕಪ್ಪು ಬಣ್ಣದ ಗೌನ್ ಬೆಲೆ ಕೇಳಿದ್ರೆ ಶಾಕ್​ ಆಗುವುದಂತೂ ಪಕ್ಕಾ.

ಹೌದು, ನಟಿ ದೀಪಿಕಾ ಪಡುಕೋಣೆ ಧರಿಸಿದ್ದ ಉಡುಪಿನಲ್ಲಿ ಏನಿದೆ. ಕೇವಲ ಕಪ್ಪು ಬಣ್ಣದ ಗೌನ್​ ಅಂತ ನೀವು ಅಂದುಕೊಳ್ಳಬಗಹುದು. ಆದರೆ ನಟಿ ದೀಪಿಕಾ ಪಡುಕೋಣೆ ಉಡುಗೆ ವೆಚ್ಚದ ಬಗ್ಗೆ ಲೋವೆ ಅಧಿಕೃತ ವೆಬ್‌ಸೈಟ್‌ನಲ್ಲಿ ಹತ್ತಿಯ ಅನಗ್ರಾಮ್ ಪೆಬಲ್ ಡ್ರೆಸ್‌ನ ಬೆಲೆ ಬರೋಬ್ಬರಿ ₹1,14,000 ರೂಪಾಯಿ ಆಗಿದೆ.

ಕಪ್ಪು ಬಣ್ಣದ ಗೌನ್​ ಧರಿಸಿದ್ದೇಕೆ?

ಅದರಲ್ಲೂ ಈ ಇವೆಂಟ್​ಗೆ ಕಪ್ಪು ಬಣ್ಣದ ಡ್ರೆಸ್​ ಹಾಕಲು ಕೂಡ ಕಾರಣ ಇದೆ. ಇವೆಂಟ್​ನಲ್ಲಿ ಸ್ಲಿಮ್ ಆಗಿ ಕಾಣಲು ಕಪ್ಪು ಕಲರ್ ಡ್ರೆಸ್​ ಧರಿಸಿಕೊಂಡಿದ್ದಾರೆ.​ ಇನ್ನು, ನಟಿಯನ್ನು ಈ ವಸ್ತ್ರದಲ್ಲಿ ನೋಡಿದ ಅಭಿಮಾಗಳು, ಈ ಬಟ್ಟೆಯ ಬಲೆಯ ಬಗ್ಗೆ ಗೂಗಲ್​ನಲ್ಲಿ ಸರ್ಚ್​ ಮಾಡಿದ್ದಾರೆ. ಬಳಿಕ ಇದರ ಬೆಲೆ ಕೇಳಿ ಜನರು ಶಾಕ್​ ಆಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ದೀಪಿಕಾ ಕಪ್ಪು ಬಣ್ಣದ ಗೌನ್​ ಧರಿಸಿದ್ದೇಕೆ? ಏನಿದರ ಸ್ಪೆಷಲ್‌? ಬೆಲೆ ಎಷ್ಟು ಅಂತ ಗೊತ್ತಾದ್ರೆ ಶಾಕ್ ಆಗ್ತೀರಾ!

https://newsfirstlive.com/wp-content/uploads/2024/06/deepika8.jpg

Load More