newsfirstkannada.com

3ನೇ ಬಾರಿಗೆ ದರ್ಶನ್ ಪೊಲೀಸ್​​​ ಕಸ್ಟಡಿಗೆ.. ಈ ಆ್ಯಂಗಲ್​ನಲ್ಲಿ ನಡಿಯಲಿದೆ ತನಿಖೆ

Share :

Published June 21, 2024 at 8:16am

    ದರ್ಶನ್​ ಜೊತೆಗೆ ಈ ಮೂವರು ಆರೋಪಿಗಳು ಪೊಲೀಸ್​ ಕಸ್ಟಡಿಗೆ

    ಸಾಕ್ಷ್ಯ ನಾಶ ಮಾಡಲು ಪ್ರಮುಖ ಪಾತ್ರವಹಿಸಿದ ನಾಲ್ವರ ತನಿಖೆ

    ಕರೆಂಟ್ ಶಾಕ್ ಕೊಟ್ಟು ಸಾಯಿಸಿದ ಧನರಾಜ್​ನ ವಿಚಾರಣೆ

ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ದರ್ಶನ್ 3ನೇ ಬಾರಿ ಪೊಲೀಸರ ಕಸ್ಟಡಿ ಸೇರಿದ್ದಾರೆ. ಮತ್ತೆ ಅವರನ್ನು ಪೊಲೀಸರು ವಿಚಾರಣೆಗೆ ಒಳಪಡಿಸಲಿದ್ದಾರೆ. ದರ್ಶನ್ ಜೊತೆಗೆ​ ಮೂವರು ಆರೋಪಿಗಳು ಕಸ್ಟಡಿಯಲ್ಲಿ ಇದ್ದಾರೆ.

ಅನ್ನಪೂರ್ಣೇಶ್ವರಿ ನಗರ ಠಾಣೆ ಪೊಲೀಸರಿಂದ ದರ್ಶನ್​ ತನಿಖೆ ಮುಂದುವರೆದಿದೆ. ಆರೋಪಿ ದರ್ಶನ್ ಜೊತೆಗೆ ವಿನಯ್, ಧನರಾಜ್, ಪ್ರದೂಶ್ ಕಸ್ಟಡಿಯಲ್ಲಿದ್ದಾರೆ. ಸದ್ಯ ಪೊಲೀಸರು ನಾಲ್ವರ ವಿರುದ್ಧ ಮಹತ್ವದ ಸಾಕ್ಷ್ಯಗಳನ್ನ ಕಲೆ ಹಾಕುತ್ತಿದ್ದಾರೆ.

ಇದನ್ನೂ ಓದಿ: 10 ದಿನಗಳ ತನಿಖೆಯಲ್ಲಿ ಬಯಲಾಯ್ತು ‘ಡಿ’ ಗ್ಯಾಂಗ್​ ಕಳ್ಳಾಟ.. ಒಬ್ಬೊಬ್ಬರ ಪಾತ್ರ ವಿಚಿತ್ರ

ರೇಣುಕಾಸ್ವಾಮಿ ಕೇಸ್​ನ ಸಾಕ್ಷ್ಯ ನಾಶ ಮಾಡೋದ್ರಲ್ಲಿ ದರ್ಶನ್, ಪ್ರದೋಶ್, ವಿನಯ್ ಪ್ರಮುಖ ಪಾತ್ರವಹಿಸಿದ್ದಾರೆ. ಕೇಸ್ ಮುಚ್ಚಿ ಹಾಕೋಕೆ ಈ ಮೂವರು ಎಲ್ಲಿಲ್ಲದ ಪ್ರಯತ್ನ ಮಾಡಿದ್ದರು ಎನ್ನಲಾಗುತ್ತಿದೆ. ಹಣ ಬಲ, ಗಣ್ಯ ವ್ಯಕ್ತಿಗಳ ಸಂಪರ್ಕದಿಂದ ಕೇಸ್ ಮುಚ್ಚಿ ಹಾಕಲು ಯತ್ನ ನಡೆದಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ: ಪರಪ್ಪನ ಅಗ್ರಹಾರ ಜೈಲು ಸೇರಿದ ಪವಿತ್ರಾ ಗೌಡ.. ಆಕೆಗೆ ನೀಡಿರೋ ಫೆಸಿಲಿಟಿ ಮಾತ್ರ..

ಆರೋಪಿ ಧನರಾಜ್​ ರೇಣುಕಾಸ್ವಾಮಿಗೆ ಕರೆಂಟ್ ಶಾಕ್ ಕೊಟ್ಟು ಸಾಯಿಸಿದ್ದಾರೆ. ಚಿತ್ರಹಿಂಸೆ ನೀಡಿ ಕೊಲೆ ಮಾಡಿದ್ದಾರೆ. ಎಲೆಕ್ಟ್ರಾನಿಕ್ ಡಿವೈಸ್ ನಿಂದ ಕರೆಂಟ್ ಶಾಕ್ ನೀಡಿದ್ದಾರೆ.

ಇದನ್ನೂ ಓದಿ: ಮಲಗುವ ಮುನ್ನ ಗಂಡಾಗಿದ್ದ.. ಏಳುವಷ್ಟರಲ್ಲಿ ಹೆಣ್ಣಾದ; ಅಸಲಿಗೆ ಆಗಿದ್ದೇನು?

ಆ ಡಿವೈಸ್ ಎಲ್ಲಿ ಖರೀದಿ ಮಾಡಲಾಗಿತ್ತು? ಹಾಗೂ ಕೇಸ್ ನಲ್ಲಿ ಈತನ ಪಾತ್ರದ ಬಗ್ಗೆ ಹೆಚ್ಚಿನ ತನಿಖೆ ಪೊಲೀಸರು ನಡೆಸಲಿದ್ದಾರೆ. ನಾಳೆವರೆಗೂ ಆರೋಪಿಗಳ ತೀವ್ರ ವಿಚಾರಣೆ ನಡೆಸಲಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

3ನೇ ಬಾರಿಗೆ ದರ್ಶನ್ ಪೊಲೀಸ್​​​ ಕಸ್ಟಡಿಗೆ.. ಈ ಆ್ಯಂಗಲ್​ನಲ್ಲಿ ನಡಿಯಲಿದೆ ತನಿಖೆ

https://newsfirstlive.com/wp-content/uploads/2024/06/darshan-Custody-2.jpg

Load More