newsfirstkannada.com

ಸೆರೆಯಾದ ಚಿರತೆ ಜೊತೆಗೆ ಸೆಲ್ಫಿ ತೆಗೆಯೋ ಹುಚ್ಚಾಟ! ದಾಳಿಗೆ ಒಳಗಾಗಿ ಆಸ್ಪತ್ರೆ ಸೇರಿದ

Share :

Published June 24, 2024 at 9:39am

    ಚಿರತೆ ಸೆರೆ ಹಿಡಿದ ಅರಣ್ಯ ಇಲಾಖೆ ಸಿಬ್ಬಂದಿ

    ಅರವಳಿಕೆ ಚುಚ್ಚು ಮದ್ದು ನೀಡಿ ಚಿರತೆ ಸೆರೆ ಹಿಡಿದ ಅರಣ್ಯ ಇಲಾಖೆ

    ಸೆರೆಯಾದ ಚಿರತೆ ಜೊತೆ ಯುವಕನ ಸೆಲ್ಫಿ ಹುಚ್ಚಾಟ.. ಪರಿಸ್ಥಿತಿ ಹೇಗಿದೆ?

ಮೈಸೂರು: ಸೆರೆಯಾದ ಚಿರತೆ ಜೊತೆ ಯುವಕನೋರ್ವ ಸೆಲ್ಫಿ ತೆಗೆದುಕೊಳ್ಳಲು ಹೋಗಿ ಹುಚ್ಚಾಟ ಮೆರೆದ ಘಟನೆ ನಂಜನಗೂಡು ತಾಲೂಕಿನ ಯಾಲಹಳ್ಳಿಯಲ್ಲಿ ನಡೆದಿದೆ. ಪರಿಣಾಮ ಯುವಕ ಚಿರತೆ ದಾಳಿಗೆ ಒಳಗಾಗಿದ್ದಾನೆ.

ಇದನ್ನೂ ಓದಿ: ದರ್ಶನ್ ವಿಚಾರಣಾಧೀನ ಕೈದಿ ನಂಬರ್​​ ಮೇಲೂ ಅಭಿಮಾನಿಗಳ ಕಣ್ಣು.. ಇನ್ಮುಂದೆ ವಿಶೇಷವಾಗಿ ಬಳಸಲು ನಿರ್ಧಾರ..!

ಅರಣ್ಯ ಇಲಾಖೆ ಸಿಬ್ಬಂದಿ ಅರವಳಿಕೆ ಚುಚ್ಚು ಮದ್ದು ನೀಡಿ ಚಿರತೆ ಸೆರೆ ಹಿಡಿದಿದ್ದರು. ಈ ವೇಳೆ ಜಯಶಂಕರ್ ಎಂಬಾತ ಚಿರತೆ ಜೊತೆ ಸೆಲ್ಫಿ ತೆಗೆಯಲು ಹೋಗಿದ್ದಾನೆ. ಪರಿಣಾಮ ಆತನ ಮೇಲೆ ಚಿರತೆ ದಾಳಿ ಮಾಡಿದೆ.

ಇದನ್ನೂ ಓದಿ: ಹೆತ್ತ ಮಗಳನ್ನೇ ಮನೆಯಲ್ಲಿ ಹೂತು ಹಾಕಿದ ತಾಯಿ.. ತನಿಖೆ ವೇಳೆ ಕೊಟ್ಟ ಕಾರಣ ಏನು ಗೊತ್ತಾ?

ಕೂಡಲೇ ಎಚ್ಚೆತ್ತುಕೊಂಡ ಅರಣ್ಯ ಇಲಾಖೆ ಸಿಬ್ಬಂದಿಗಳ ಸಮಯ ಪ್ರಜ್ಞೆ ಮೆರೆದು ಎದುರಾಗುವ ಅನಾಹುತದಿಂದ ಆತನನ್ನು ಬಚಾವ್​ ಮಾಡಿದ್ದಾರೆ. ಗಾಯಗೊಂಡ ಜಯ ಶಂಕರನ್ನು ಮೈಸೂರಿನ ಕೆ.ಆರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸೆರೆಯಾದ ಚಿರತೆ ಜೊತೆಗೆ ಸೆಲ್ಫಿ ತೆಗೆಯೋ ಹುಚ್ಚಾಟ! ದಾಳಿಗೆ ಒಳಗಾಗಿ ಆಸ್ಪತ್ರೆ ಸೇರಿದ

https://newsfirstlive.com/wp-content/uploads/2024/06/Leopard.jpg

Load More