newsfirstkannada.com

ಇಂಗ್ಲೆಂಡ್​ ವಿರುದ್ಧ ಸೆಮಿ ಫೈನಲ್​​.. ಟೀಮ್​ ಇಂಡಿಯಾಗೆ ಭರ್ಜರಿ ಗುಡ್​ನ್ಯೂಸ್​!

Share :

Published June 27, 2024 at 5:16pm

    ಇಂದು ಟೀಮ್​ ಇಂಡಿಯಾ, ಇಂಗ್ಲೆಂಡ್​ ಮಧ್ಯೆ ಸೆಮಿ ಫೈನಲ್​​​!

    ಸೆಮಿ ಫೈನಲ್​ನಲ್ಲಿ ಬಲಿಷ್ಠ ತಂಡಗಳ ನಡುವೆ ಭಾರೀ ಪೈಪೋಟಿ

    ಫೈನಲ್​ಗೆ ಹೋಗಲು ಇಂದಿನ ಪಂದ್ಯ ಹೇಗಾದ್ರೂ ಗೆಲ್ಲಲೇಬೇಕಿದೆ

ಗಯಾನಾ ಇಂಟರ್​ ನ್ಯಾಷನಲ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆಯಲಿರೋ ಬಹುನಿರೀಕ್ಷಿತ 2024ರ ಟಿ20 ವಿಶ್ವಕಪ್​​ ಸೆಮಿ ಫೈನಲ್​ ಪಂದ್ಯದಲ್ಲಿ ಇಂಗ್ಲೆಂಡ್​​, ಟೀಮ್​ ಇಂಡಿಯಾ ಸೆಣಸಲಿವೆ. ಫೈನಲ್​ಗೆ ಹೋಗಲು ಇಂದಿನ ಪಂದ್ಯ ಟೀಮ್​ ಇಂಡಿಯಾ ಹೇಗಾದ್ರೂ ಗೆಲ್ಲಲೇಬೇಕಿದೆ.

2024ರ ಟಿ20 ವಿಶ್ವಕಪ್‌ನಲ್ಲಿ ಟೀಮ್‌ ಇಂಡಿಯಾ ಸತತ 6 ಗೆಲುವು ಸಾಧಿಸಿದೆ. ಗ್ರೂಮ್​ ಸ್ಟೇಜ್​​​ನಲ್ಲಿ ಟೀಮ್​ ಇಂಡಿಯಾ 3 ಪಂದ್ಯ ಗೆದ್ದು ಸೂಪರ್ 8ಗೆ ಲಗ್ಗೆ ಇಟ್ಟಿತ್ತು. ನಂತರ ಈ ಸುತ್ತಿನಲ್ಲೂ ಅಫ್ಘಾನ್​, ಬಾಂಗ್ಲಾದೇಶ ಮತ್ತು ಆಸ್ಟ್ರೇಲಿಯಾ ವಿರುದ್ಧವೂ ಗೆದ್ದ ಟೀಮ್​ ಇಂಡಿಯಾ ಸೆಮಿ ಫೈನಲ್​ಗೆ ಎಂಟ್ರಿ ನೀಡಿದೆ. ಸದ್ಯ ಲಭ್ಯವಾಗಿರೋ ಅಂಕಿ-ಅಂಶಗಳ ಪ್ರಕಾರ ಇಂಗ್ಲೆಂಡ್​​ ವಿರುದ್ಧ ಟೀಮ್​ ಇಂಡಿಯಾ ಗೆಲ್ಲೋದು ಪಕ್ಕಾ ಆಗಿದೆ.

ಏನ್​ ಹೇಳ್ತಿವೆ ಭಾರತದ ಅಂಕಿ-ಅಂಶಗಳು?

ವೆಸ್ಟ್‌ ಇಂಡೀಸ್​ನಲ್ಲಿರೋ ಗಯಾನಾ ಇಂಟರ್​ ನ್ಯಾಷನಲ್​ ಕ್ರಿಕೆಟ್​ ಸ್ಟೇಡಿಯಂನಲ್ಲಿ ಟೀಮ್‌ ಇಂಡಿಯಾ ಇಲ್ಲಿಯವರೆಗೆ ಒಟ್ಟು 3 ಟಿ20 ಪಂದ್ಯಗಳನ್ನು ಆಡಿದೆ. ಅದರಲ್ಲಿ ಟೀಮ್‌ ಇಂಡಿಯಾ 2 ಪಂದ್ಯ ಗೆದ್ದಿದ್ದು ಒಂದರಲ್ಲಿ ಮಾತ್ರ ಸೋತಿದೆ.

ಇಂಗ್ಲೆಂಡ್ ಅಂಕಿ-ಅಂಶಗಳು ಹೇಗಿವೆ?

ಇಂಗ್ಲೆಂಡ್​​ ಟೀಮ್​ಗೆ ಗಯಾನಾ ಮೈದಾನದಲ್ಲಿ ಯಶಸ್ಸು ಬಹಳ ಕಡಿಮೆ. ಇಲ್ಲಿಯವರೆಗೆ ಇಂಗ್ಲೆಂಡ್ ಕೇವಲ ಒಂದು ಪಂದ್ಯ ಆಡಿದ್ದು, ಅದರಲ್ಲೂ ಹೀನಾಯ ಸೋಲು ಕಂಡಿದೆ.

ಇಂಗ್ಲೆಂಡ್​ ವಿರುದ್ಧ ಸೆಮಿ ಫೈನಲ್​​.. ಟೀಮ್​ ಇಂಡಿಯಾಗೆ ಭರ್ಜರಿ ಗುಡ್​ನ್ಯೂಸ್​!

https://newsfirstlive.com/wp-content/uploads/2024/05/Team-India_m.jpg

Load More