ರೋಹಿತ್ ಬರುವಾಗ ಫುಲ್ ಚೀಯರ್ ಅಪ್ ಮಾಡಿದ ಪ್ಲೇಯರ್ಸ್
ಇಡೀ ವಿಶ್ವದ ಗಮನ ಸೆಳೆದಿರುವ ರೋಹಿತ್ ರೋಬೋಟ್ ವಾಕ್
ರೋಬೋಟ್ ವಾಕಿಂಗ್ನಲ್ಲಿ ಟ್ರೋಫಿ ಸ್ವೀಕರಿಸಲು ಹೇಳಿದ್ದು ಯಾರು?
ಟೀಮ್ ಇಂಡಿಯಾ T20 ವಿಶ್ವಕಪ್ ಗೆದ್ದಿದ್ದಕ್ಕಿಂತ, ಟ್ರೋಫಿ ಸ್ವೀಕರಿಸಲು ರೋಹಿತ್ ಶರ್ಮಾ ಎಂಟ್ರಿ ನೀಡಿದ ವಾಕಿಂಗ್ ಮೂಮೆಂಟ್ ಭಾರೀ ಸದ್ದು ಮಾಡ್ತಿದೆ. ರೋಹಿತ್, ಈ ರೀತಿ ಯುನಿಕ್ ಎಂಟ್ರಿ ನೀಡಿದ್ರ ಹಿಂದಿನ ಕಾರಣ ಈ ಮಾಂತ್ರಿಕ. ಆ ಮಾಂತ್ರಿಕ ಯಾರು?.
ಇದನ್ನೂ ಓದಿ: ಭೀಕರ ಪ್ರವಾಹದ ನೀರಿಗೆ ಬಿದ್ದ ಶಾಸಕ.. 14 ಜಿಲ್ಲೆಗಳಲ್ಲಿ ಭರ್ಜರಿ ಮಳೆ ಮುನ್ಸೂಚನೆ; ರೆಡ್ ಅಲರ್ಟ್ ಅನೌನ್ಸ್
ರೋಹಿತ್ ಶರ್ಮಾ ನೇತೃತ್ವದ ಟೀಮ್ ಇಂಡಿಯಾ T20 ವಿಶ್ವಕಪ್ ಎತ್ತಿ ಹಿಡಿದಿದೆ. ಈ ಒಂದು ಗೆಲುವಿನಿಂದ ಕೇವಲ ಆಟಗಾರರಷ್ಟೇ ಅಲ್ಲ. ಇಡೀ ದೇಶವೇ ಸಂಭ್ರಮಾಚರಣೆಯಲ್ಲಿ ಮುಳುಗಿದೆ. ಆದ್ರೆ, ಗೆಲುವಿಗಿಂತ ಪಂದ್ಯದ ಬಳಿಕ ರೋಹಿತ್, ಟ್ರೋಫಿ ಸ್ವೀಕರಿಸುವ ಮುನ್ನ ಮಾಡಿದ ರೋಬೋಟ್ ವಾಕಿಂಗ್ ಎಲ್ಲರ ಗಮನ ಸೆಳೆದಿದೆ. ಈ ಐಕಾನಿಕ್ ವಾಕಿಂಗ್ ಸ್ಟ್ರೈಲ್ ನೋಡಿ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಸೇರಿದಂತೆ ಸಹ ಆಟಗಾರರು ನಕ್ಕು ನಲಿದಿದ್ದಾರೆ. ರೋಹಿತ್ ಶರ್ಮಾರ ಈ ರೋಬೋಟ್ ಸ್ಟ್ರೈಲ್ ವಾಕಿಂಗ್ ಹಿಂದಿನ ಕಾರಣ ಕುಲ್ದೀಪ್ ಯಾದವ್.
ಇದನ್ನೂ ಓದಿ: ರೋಹಿತ್ ಉತ್ತರಾಧಿಕಾರಿ ಪಟ್ಟಕ್ಕಾಗಿ ಟಫ್ ಫೈಟ್.. ಕ್ಯಾಪ್ಟನ್ ರೇಸ್ನಲ್ಲಿ ನಾಲ್ವರು ಪ್ಲೇಯರ್ಸ್!
🥺😍 Pure happiness captured in a moment.#RohitSharma #T20WorldCup #TeamIndia #BharatArmy pic.twitter.com/BwGhcDOovD
— The Bharat Army (@thebharatarmy) June 30, 2024
ಪಂದ್ಯದ ಗೆಲುವಿನ ಬಳಿಕ ವಿಜೇತ ಆಟಗಾರರಿಗೆ ಪದಕ ವಿತರಣೆ ನಡೆಯುತ್ತಿತ್ತು. ಈ ವೇಳೆ ರೋಹಿತ್ ಜೊತೆಯಲ್ಲೇ ನಿಂತಿದ್ದ ಕುಲ್ದೀಪ್, ರೋಬೋಟ್ ವಾಕಿಂಗ್ ಸ್ಟೈಲ್ನಲ್ಲಿ ಟ್ರೋಫಿ ಸ್ವೀಕರಿಸುವಂತೆ ಹೇಳಿದ್ರು. ತಾವೇ ಆ ಆ್ಯಕ್ಷನ್ ಮಾಡಿ ಕೂಡ ತೋರಿಸಿದ್ರು. ಆ ಬಳಿಕ ಟ್ರೋಫಿ ಸ್ವೀಕರಿಸುವ ವೇಳೆ ಹಿಟ್ಮ್ಯಾನ್ ಅದೇ ಸ್ಟೆಪ್ ಫಾಲೋ ಮಾಡಿದ್ರು. ಅಸಲಿಗೆ ಕುಲ್ದೀಪ್ ಒಬ್ಬ ಫುಟ್ಬಾಲ್ ಪ್ರೇಮಿ. ಕತಾರ್ನಲ್ಲಿ FIFA ವಿಶ್ವಕಪ್ ಗೆದ್ದಾಗ ಲಿಯೋನೆಲ್ ಮೆಸ್ಸಿ ಇದೇ ರೀತಿಯ ವಾಕಿಂಗ್ ಸ್ಟ್ರೈಲ್ನೊಂದಿಗೆ ಟ್ರೋಫಿ ಸ್ವೀಕರಿಸಿದ್ರು. ಅದನ್ನ ನೋಡಿಯೇ ರೋಹಿತ್ಗೆ ಕುಲ್ದೀಪ್ ಈ ಐಡಿಯಾ ಕೊಟ್ಟಿದ್ದು.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ