newsfirstkannada.com

ಗಿಲ್​​​ಗೆ ಇವತ್ತಿನಿಂದ ಅಗ್ನಿ ಪರೀಕ್ಷೆ.. ಜಿಂಬಾಬ್ವೆ ವಿರುದ್ಧದ ಟಿ-20 ಪಂದ್ಯ ನೋಡೋದು ಹೇಗೆ..?

Share :

Published July 6, 2024 at 7:10am

    ಇವತ್ತಿನಿಂದ ಜಿಂಬಾಬ್ವೆ ವಿರುದ್ಧ ಟಿ-20 ಪಂದ್ಯ

    ಒಟ್ಟು 5 ಟಿ20 ಪಂದ್ಯಗಳನ್ನ ಆಡಲಿದೆ ಭಾರತ

    ನಾಯಕರಾಗಿ ಬಡ್ತಿ ಪಡೆದಿರುವ ಶುಬ್ಮನ್ ಗಿಲ್​

ಭಾರತ ಮತ್ತು ಜಿಂಬಾಬ್ವೆ ನಡುವಿನ T20 ಪಂದ್ಯಗಳ ಸರಣಿ ಇವತ್ತಿನಿಂದ ಶುರುವಾಗಲಿದೆ. ಭಾರತ ತಂಡವನ್ನು ಶುಬ್ಮನ್ ಗಿಲ್ ಮುನ್ನಡೆಸುತ್ತಿದ್ದರೆ, ಸಿಕಂದರ್ ರಜಾ ಜಿಂಬಾಬ್ವೆಗೆ ನಾಯಕರಾಗಿದ್ದಾರೆ. ಅಂತಾರಾಷ್ಟ್ರೀಯ ಟಿ20 ಱಂಕಿಂಗ್​​ನಲ್ಲಿ ಭಾರತ ಅಗ್ರಸ್ಥಾನದಲ್ಲಿದೆ. ಮೊದಲ ಸ್ಥಾನಕ್ಕೇರಿದ ಬೆನ್ನಲ್ಲೇ ಟೀಂ ಇಂಡಿಯಾ ಮೊದಲ ಬಾರಿಗೆ ಜಿಂಬಾಬ್ವೆ ವಿರುದ್ಧ ಆಡುತ್ತಿದೆ.

ಇದನ್ನೂ ಓದಿ:‘ಅವರು ಅಳುತ್ತಿದ್ದರು.. ಆಗ ನನ್ನ ಕಣ್ಣಲ್ಲೂ ನೀರು ಬಂತು..’ ರೋಹಿತ್​​ ಕಣ್ಣೀರಿಟ್ಟ ಕ್ಷಣ ವಿವರಿಸಿದ ಕೊಹ್ಲಿ

ಕಳೆದ ಐದು ಟಿ20 ಪಂದ್ಯಗಳಲ್ಲಿ ಭಾರತಕ್ಕೆ ಜಿಂಬಾಬ್ವೆ ಕಠಿಣ ಪೈಪೋಟಿ ನೀಡಿದೆ. ವಿಶೇಷ ಅಂದರೆ ಬಲಿಷ್ಠ ಟೀಂ ಇಂಡಿಯಾವನ್ನು ಜಿಂಬಾಬ್ವೆ ಎರಡು ಬಾರಿ ಸೋಲಿಸಿದೆ. ಅದೇ ಸಮಯದಲ್ಲಿ ಭಾರತ ಮೂರು ಬಾರಿ ಗೆದ್ದಿದೆ.ಎರಡು ತಂಡಗಳು ಟಿ-20 ಮಾದರಿಯಲ್ಲಿ ಒಟ್ಟು 8 ಬಾರಿ ಮುಖಾಮುಖಿಯಾಗಿದ್ದು, 6 ಬಾರಿ ಭಾರತ ತಂಡವೇ ಗೆಲುವು ಸಾಧಿಸಿದೆ.

ಪಂದ್ಯವು ಭಾರತೀಯ ಕಾಲಮಾನದ ಪ್ರಕಾರ ಸಂಜೆ 4.30ಕ್ಕೆ ಆರಂಭವಾಗಲಿದೆ. ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ಭಾರತ-ಜಿಂಬಾಬ್ವೆ ಟಿ20 ಸರಣಿಯನ್ನು ಭಾರತೀಯ ಅಭಿಮಾನಿಗಳು ವೀಕ್ಷಿಸಲು ಸಾಧ್ಯವಾಗುತ್ತದೆ. ಸೋನಿ ಲೈವ್ ಅಪ್ಲಿಕೇಶನ್‌ನಲ್ಲೂ ಲೈವ್ ಸ್ಟ್ರೀಮಿಂಗ್ ವೀಕ್ಷಿಸಲು ಸಾಧ್ಯವಾಗುತ್ತದೆ.

ಇದನ್ನೂ ಓದಿ:ಇದು ವಿಶ್ವಕಪ್​ ಗೆದ್ದ ಸ್ಟಾರ್ ಆಟಗಾರನ ಅಜ್ಜನ ಮನೆ.. ಮೊಮ್ಮಗ ಬರುವಿಕೆಯ ನಿರೀಕ್ಷೆಯಲ್ಲಿ ತಾತ..!

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಗಿಲ್​​​ಗೆ ಇವತ್ತಿನಿಂದ ಅಗ್ನಿ ಪರೀಕ್ಷೆ.. ಜಿಂಬಾಬ್ವೆ ವಿರುದ್ಧದ ಟಿ-20 ಪಂದ್ಯ ನೋಡೋದು ಹೇಗೆ..?

https://newsfirstlive.com/wp-content/uploads/2024/07/IND-vs-ZM.jpg

Load More