ಹಾರ್ದಿಕ್ ಪಾಂಡ್ಯ, ನಟಾಶಾ ಡಿವೋರ್ಸ್ ವದಂತಿ
ವಿಶ್ವಕಪ್ ಗೆದ್ದ ಬೆನ್ನಲ್ಲೇ ಕೃನಾಲ್ ಪಾಂಡ್ಯ ಪೋಸ್ಟ್
ಹಾರ್ದಿಕ್ ಬಗ್ಗೆ ಭಾವನಾತ್ಮಕ ಪೋಸ್ಟ್ ಶೇರ್ ಮಾಡಿದ್ದ ಕೃನಾಲ್
ಟಿ-20 ವಿಶ್ವಕಪ್ ಗೆದ್ದ ಬೆನ್ನಲ್ಲೇ ಕ್ರಿಕೆಟಿಗ ಕೃನಾಲ್ ಪಾಂಡ್ಯ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಸಹೋದರ ಹಾರ್ದಿಕ್ ಪಾಂಡ್ಯ ಬಗ್ಗೆ ಭಾವನಾತ್ಮಕ ಪೋಸ್ಟ್ ಒಂದನ್ನು ಮಾಡಿದ್ದರು.
ಆ ಪೋಸ್ಟ್ನಲ್ಲಿ ಹಾರ್ದಿಕ್ ಪಾಂಡ್ಯ ಜೊತೆಗಿನ ತಮ್ಮ ಸಂಬಂಧ, ಅವರ ಪ್ರೀತಿ, ಪಾಂಡ್ಯರ ಹೋರಾಟದ ಛಲ, ವರ್ಲ್ಡ್ ಚಾಂಪಿಯನ್ ಆಲ್ರೌಂಡರ್ ಆಗಿರುವ ಬಗ್ಗೆ ಮುಕ್ತವಾಗಿ ಬರೆದುಕೊಂಡಿದ್ದರು. ಈ ಪೋಸ್ಟ್ ತುಂಬಾ ವೈರಲ್ ಆಗಿತ್ತು. ಇದೀಗ ಕೃನಾಲ್ ಪಾಂಡ್ಯ ಶೇರ್ ಮಾಡಿರುವ ಪೋಸ್ಟ್ಗೆ ಹಾರ್ದಿಕ್ ಪತ್ನಿ ನಟಾಶಾ ಸ್ಟಾಂಕೊವಿಕ್ ಪ್ರತಿಕ್ರಿಯೆ ನೀಡಿದ್ದಾರೆ.
ನಟಾಶಾ ಏನ್ಮಾಡಿದ್ರು..?
ಕೃನಾಲ್ ಪಾಂಡ್ಯ ಮಾಡಿರುವ ಪೋಸ್ಟ್ಗೆ ರಿಯಾಕ್ಟ್ ಮಾಡಿರುವ ನಟಾಶಾ, ಪೋಸ್ಟ್ಗೆ ಲೈಕ್ ಮಾಡಿದ್ದಾರೆ. ಅಂದರೆ ಪೋಸ್ಟ್ಗೆ ಲವ್ ರಿಯಾಕ್ಷನ್ ನೀಡಿದ್ದಾರೆ. ನಟಾಶಾ ಮಾಡಿರುವ ಈ ರಿಯಾಕ್ಟ್ ಭಾರೀ ಚರ್ಚೆ ಆಗ್ತಿದೆ. ಯಾಕೆಂದರೆ ಪಾಂಡ್ಯ ಹಾಗೂ ನಟಾಶಾ ಡಿವೋರ್ಸ್ ಪಡೆದುಕೊಂಡಿದ್ದಾರೆ ಎಂಬ ವದಂತಿ ಇದೆ. ಟೀ ಇಂಡಿಯಾ ವಿಶ್ವಕಪ್ ಗೆದ್ದ ಮೇಲೂ, ಪಾಂಡ್ಯ ಕುರಿತ ಯಾವುದೇ ಪೋಸ್ಟ್ಗಳನ್ನು ನಟಾಶಾ ಮಾಡಿರಲಿಲ್ಲ. ಹೀಗಾಗಿ ಇವರಿಬ್ಬರೂ ದೂರ ಇದ್ದಾರೆ ಎನ್ನುವಾಗಲೇ, ಪಾಂಡ್ಯ ಸಹೋದರನ ಪೋಸ್ಟ್ಗೆ ರಿಯಾಕ್ಟ್ ಮಾಡಿರೋದು ಕುತೂಹಲ ಮೂಡಿಸಿದೆ.
ಇದನ್ನೂ ಓದಿ:ಮತ್ತೆ ಸುದ್ದಿಯಾದ ಪಾಂಡ್ಯ ಮತ್ತು ನಟಾಶಾ.. ಆ ಬಿಸಿಬಿಸಿ ಸುದ್ದಿ ಏನು..?
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್