newsfirstkannada.com

ನಿಮ್ಮ ಮೊಬೈಲ್​​ನಲ್ಲಿ ಈ App ಇದ್ದರೆ ಕೂಡಲೇ Uninstall ಮಾಡಿ -ಸರ್ಕಾರದಿಂದ ಎಚ್ಚರಿಕೆ

Share :

Published July 7, 2024 at 1:01pm

    ಸರ್ಕಾರಿ ಏಜೆನ್ಸಿಯಿಂದ ಮೊಬೈಲ್ ಬಳಕೆದಾರರಿಗೆ ಎಚ್ಚರಿಕೆ

    ಕೆಲವು ಮೊಬೈಲ್ ಅಪ್ಲಿಕೇಷನ್​ಗಳಿಂದ ದೂರ ಇರಲು ಸೂಚನೆ

    ಈ ಆ್ಯಪ್​​ ಅನ್​ ಇನ್​ಸ್ಟಾಲ್ ಮಾಡದಿದ್ರೆ ಆಪತ್ತು ಗ್ಯಾರಂಟಿ

ಹಣಕಾಸು ವ್ಯವಹಾರಗಳಿಗೆ ಸಂಬಂಧಿಸಿದ ಕೆಲವು ಮೊಬೈಲ್ ಅಪ್ಲಿಕೇಷನ್​​ಗಳಿಂದ ದೂರ ಇರಿ ಎಂದು ಕೇಂದ್ರ ಸರ್ಕಾರದ ಗೃಹ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸರ್ಕಾರಿ ಏಜೆನ್ಸಿ ಸೈಬರ್​ ದೋಸ್ತ್​ ಎಚ್ಚರಿಕೆ ನೀಡಿದೆ.

ಇತ್ತೀಚೆಗೆ ಸೈಬರ್ ಪ್ರಕರಣಗಳು ಹೆಚ್ಚುತ್ತಿವೆ. ಆನ್​ಲೈನ್​ ಮೂಲಕ ವಂಚಿಸಿ ಯಾಮಾರಿಸ್ತಿದ್ದು, ಜಾಗೃತರಾಗಿರಿ ಎಂದು ಹೇಳಿದೆ. ಎಕ್ಸ್​ನಲ್ಲಿ ಪೋಸ್ಟ್ ಮಾಡಿರುವ ಸೈಬರ್​ ದೋಸ್ತ್​.. CashExpand-U ಫೈನಾನ್ಸ್ ಅಸಿಸ್ಟೆಂಟ್ ಲೋನ್ ಅಪ್ಲಿಕೇಷನ್​ ಬಗ್ಗೆ ಜಾಗರೂಕರಾಗಿರಿ. ಇದು ವಿದೇಶಿ ಶತ್ರುಗಳಿಗೆ ಸಂಬಂಧಿಸಿರಬಹುದು ಎಂದು ಹೇಳಿದೆ.

ಇದನ್ನೂ ಓದಿ:ಜಿಂಬಾಬ್ವೆ ವಿರುದ್ಧ ಭಾರತಕ್ಕೆ ಮುಖಭಂಗ.. ಆರ್​ಸಿಬಿಯ ಈ ಬ್ಯಾಟರ್​​ನ ನೆನಪಿಸಿಕೊಂಡ ಫ್ಯಾನ್ಸ್.. ಕೊಹ್ಲಿ ಅಲ್ಲ..!

ಇನ್ನು ಈ ಅಪ್ಲಿಕೇಷನ್​​ನನ್ನು ಗೂಗಲ್ ಪ್ಲೇ ಸ್ಟೋರ್​್ನಿಂದ ತೆಗೆದು ಹಾಕಲಾಗಿದೆ. ಆದರೆ ಈಗಾಗಲೇ ಒಂದು ಲಕ್ಷಕ್ಕೂ ಹೆಚ್ಚು ಮಂದಿ ಡೌನ್​ಲೋಡ್​ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಈ ಅಪ್ಲಿಕೇಷನ್ 4.4 ರೇಟ್ ಪಡೆದುಕೊಂಡಿದೆ. ಇದರ ಬಗ್ಗೆ 7.19 ಸಾವಿರ ಮಂದಿ ವಿಶ್ಲೇಷಣೆ ಮಾಡಿದ್ದಾರೆ. ಈ ಅಪ್ಲಿಕೇಷನ್ ಸಾಲ ಸೌಲಭ್ಯ ಒದಗಿಸುತ್ತಿತ್ತು, ಅದರ ಬಗ್ಗೆ ಹುಷಾರಾಗಿರಿ ಎಂದು ಎಚ್ಚರಿಕೆ ನೀಡಲಾಗಿದೆ.

ಒಂದು ವೇಳೆ ನಿಮ್ಮ ಮೊಬೈಲ್​​ನಲ್ಲಿ ಈ ಅಪ್ಲಿಕೇಷನ್​ ಇದ್ದರೆ ಕೂಡಲೇ ಅನ್​ ಇನ್​ಸ್ಟಾಲ್ ಮಾಡಿ. ಇಲ್ಲದಿದ್ರೆ ನಿಮ್ಮ ಮೊಬೈಲ್​ನಲ್ಲಿರುವ ದಾಖಲೆಗಳಿಗೆ ಹಾನಿ ಮಾಡಬಹುದು. ಜೊತೆಗೆ ಆರ್ಥಿಕವಾಗಿ ಪೆಟ್ಟು ನೀಡಬಹುದು.

ಇದನ್ನೂ ಓದಿ:ಧರ್ಮಸ್ಥಳ ಸಂಘದ ಸೇವಾ ಪ್ರತಿನಿಧಿ ಪೂಜಾ ನಾಪತ್ತೆ ಕೇಸ್​ಗೆ ಬಿಗ್ ಟ್ವಿಸ್ಟ್​.. ಆಗುಂಬೆ ಅರಣ್ಯದಲ್ಲಿ ನಡೆದಿದ್ದೇನು?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನಿಮ್ಮ ಮೊಬೈಲ್​​ನಲ್ಲಿ ಈ App ಇದ್ದರೆ ಕೂಡಲೇ Uninstall ಮಾಡಿ -ಸರ್ಕಾರದಿಂದ ಎಚ್ಚರಿಕೆ

https://newsfirstlive.com/wp-content/uploads/2024/02/NF_CYBER_CRIME_2.jpg

Load More