ಮೇಕೆ ಮರಿ ಹಾಲು ಕೊಡುತ್ತಿರುವುದಕ್ಕೆ ಗ್ರಾಮಸ್ಥರಿಗೆಲ್ಲ ಆಶ್ಚರ್ಯ
ಕೇವಲ 3 ತಿಂಗಳು ಮೇಕೆ ಮರಿ ಹಾಲು ಕೊಡಲು ಮುಖ್ಯ ಕಾರಣ?
ಜೀವನೋಪಾಯಕ್ಕಾಗಿ ಮೇಕೆ ಸಾಕಾಣಿಕೆ ಮಾಡುತ್ತಿರುವ ನಿವಾಸಿ
ಬೆಳಗಾವಿ: ಮೂರು ತಿಂಗಳ ಮೇಕೆ ಮರಿಯೊಂದು ಗರ್ಭ ಧರಿಸದೇ, ಮರಿಯನ್ನೂ ಹಾಕದೇ ದಿನಕ್ಕೆ ಅರ್ಧ ಲೀಟರ್ನಷ್ಟು ಹಾಲು ಕೊಡುತ್ತಿರುವುದು ಗ್ರಾಮಸ್ಥರಿಗೆ ಆಶ್ಚರ್ಯ ಮೂಡಿಸಿದೆ.
ಇದನ್ನೂ ಓದಿ: ಶಾಲಾ-ಕಾಲೇಜುಗಳಿಗೆ ರಜೆ.. ಧಾರಾಕಾರ ಮಳೆ, ಜಲಾಶಯಗಳಿಗೆ ಜೀವ ಕಳೆ, ಇನ್ನೂ 4 ದಿನ ವರುಣಾರ್ಭಟ..!
ಬೈಲಹೊಂಗಲ ತಾಲೂಕಿನ ನಾವಲಗಟ್ಟಿ ಗ್ರಾಮದ ನಿವಾಸಿ ಈಶ್ವರಪ್ಪ ಮಾದಿಗರ ಎಂಬುವರಿಗೆ ಸೇರಿದ ಮೇಕೆ ಮರಿಗೆ ಇನ್ನು ಕೇವಲ 3 ತಿಂಗಳು. ಇದುವರೆಗೂ ಗರ್ಭವನ್ನೂ ಧರಿಸಿಲ್ಲ, ಯಾವುದೇ ಮರಿಯನ್ನು ಕೂಡ ಹಾಕಿಲ್ಲ. ಆದರೂ ಈ ಮರಿ ಹಾಲು ಕೊಡುತ್ತಿದೆ. ಎರಡುವರೆ ತಿಂಗಳಲ್ಲೇ ಇದು ಕೆಚ್ಚಲು ಮಾಡಿತ್ತು. ಇದನ್ನು ಗಮನಿಸಿದ ಮಾಲೀಕನಿಗೆ ಆಶ್ಚರ್ಯವಾಗಿದೆ.
ಇದನ್ನೂ ಓದಿ: ಅಧಿವೇಶನದಲ್ಲಿ ಕಾಡಲಿದೆ 4 ಮಾಜಿ ಸಿಎಂಗಳ ಅನುಪಸ್ಥಿತಿ.. BSY, HDK ಸ್ಥಾನ ತುಂಬುತ್ತಾರಾ ಅಶೋಕ್, ವಿಜಯೇಂದ್ರ?
ಇದೇನಿದು ಇನ್ನು ಇದು ಗರ್ಭ ಧರಿಸಿಲ್ಲದೇ ಕೆಚ್ಚಲು ದೊಡ್ಡದಾಗಿವೆಯಲ್ಲ ಎಂದು ಹಾಲು ಕರೆದಿದ್ದಾನೆ. ಅಂದಿನಿಂದ ಇಂದಿನವರೆಗೂ ಮೇಕೆ ಮರಿ ದಿನಕ್ಕೆ ಅರ್ಧ ಲೀಟರ್ನಷ್ಟು ಹಾಲು ಕೊಡುತ್ತಿದೆ. ಈ ವಿಸ್ಮಯವನ್ನು ಕೇಳಿದಂತಹ ಸುತ್ತಮುತ್ತದ ಗ್ರಾಮಸ್ಥರು ಮೇಕೆ ನೋಡಲು ಬಂದು ಹೋಗುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ