newsfirstkannada.com

CCTV: ಅಬ್ಬಾ! ಏಕಾಏಕಿ ಕಳಚಿದ ಚಲಿಸುತ್ತಿದ್ದ ಬಸ್​ನ ಟಯರ್.. ಪ್ರಯಾಣಿಕ ಪರಿಸ್ಥಿತಿ?

Share :

Published July 17, 2024 at 8:37am

Update July 17, 2024 at 8:39am

    ಏಕಾಏಕಿ ಕಳಚಿ ಬಿದ್ದ ಖಾಸಗಿ ಬಸ್​ ಟಯರ್​

    ನಡುರಸ್ತೆಯಲ್ಲೇ ಕಳಚಿದ ಸುಗಮ ಬಸ್​ ಟಯರ್​

    ಪ್ರಯಾಣಿಕರಿದ್ದ ಬಸ್​.. ಈಗ ಅವರ ಸ್ಥಿತಿಗತಿ ಹೇಗಿದೆ?

ಚಿಕ್ಕಮಗಳೂರು: ಚಲಿಸುತ್ತಿದ್ದ ಬಸ್​ನ ಟಯರ್​ ​ಏಕಾಏಕಿ ಕಳಚಿ ಬಿದ್ದ ಘಟನೆ ದೃಶ್ಯ ಸಮೇತ ಸೆರೆಯಾಗಿದೆ. ಕೂದಲೆಳೆ ಅಂತರದಲ್ಲಿ ಭಾರೀ ದುರ್ಘಟನೆಯೊಂದು ಕೈ ತಪ್ಪಿದೆ.

ಇದನ್ನೂ ಓದಿ: ಪಂಚೆ ಧರಿಸಿ ಬಂದ ರೈತನಿಗೆ GT ಮಾಲ್​ ಅಪಮಾನ! ಧೋತಿ ಧರಿಸಿದ್ದಕ್ಕೆ ಮಾಲ್​ ಪ್ರವೇಶ ನಿರ್ಬಂಧ!

NR ಪುರ ತಾಲೂಕಿನ ಬಾಳೆಹೊನ್ನೂರು ಪಟ್ಟಣದ ರೋಟರಿ ಸರ್ಕಲ್​ನಲ್ಲಿ ಘಟನೆ ನಡೆದಿದೆ. ಸುಗಮ ಹೆಸರಿನ ಖಾಸಗಿ ಬಸ್ ಚಲಿಸುತ್ತಿದ್ದಾಗಲೇ ಟಯರ್ ಕಳಚಿದೆ. ಬಸ್​ ನಿಧಾನಗತಿಯಲ್ಲಿದ್ದ ಕಾರಣ ರಸ್ತೆಯಲ್ಲಿ ಬಸ್​ ನಿಂತಿದೆ. ಈ ದೃಶ್ಯ ಅಲ್ಲಿನ ಅಂಗಡಿಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಇದನ್ನೂ ಓದಿ: ಸ್ಕೂಟರ್​​​ ಮತ್ತು ಟಿಪ್ಪರ್​ ನಡುವೆ ಭೀಕರ ಅಪಘಾತ.. ಇಬ್ಬರು ಯುವಕರು ಸಾವು

ಪ್ರಯಾಣಿಕರನ್ನು ತುಂಬಿ ಸಾಗುತ್ತಿದ್ದ ಸುಗಮ ಬಸ್​ ಬೆಂಗಳೂರಿನಿಂದ ಶೃಂಗೇರಿಗೆ ಪ್ರಯಾಣ ಬೆಳೆಸಿತ್ತು. ಸರ್ಕಲ್​ ಬಳಿ ತಲುಪುತ್ತಿದ್ದಾಗ ಡ್ರೈವರ್​ ನಿಧಾನಗತಿಯಲ್ಲಿ ಬಸ್​ ಚಾಲನೆ ಮಾಡುತ್ತಿದ್ದರಿಂದ ದೊಡ್ಡ ಅವಾಂತರ ತಪ್ಪಿ ಹೋಗಿದೆ. ಬಸ್ಸಿನ ಎರಡು ಟೈಯರ್​ಗಳು ಕಳಚಿ ರಸ್ತೆಯಲ್ಲಿ ಬಿದ್ದಿದೆ. ಅದೃಷ್ಟವಶಾತ್ ಪ್ರಯಾಣಿಕರಿಗೆ ಯಾವುದೇ ಪ್ರಾಣಹಾನಿಯಾಗಿಲ್ಲ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

CCTV: ಅಬ್ಬಾ! ಏಕಾಏಕಿ ಕಳಚಿದ ಚಲಿಸುತ್ತಿದ್ದ ಬಸ್​ನ ಟಯರ್.. ಪ್ರಯಾಣಿಕ ಪರಿಸ್ಥಿತಿ?

https://newsfirstlive.com/wp-content/uploads/2024/07/Bus-Tyre.jpg

Load More