ಬ್ಯೂಟಿಫುಲ್ ಪ್ಲೇಸ್ನಲ್ಲಿ ದೀಪಿಕಾ ದಾಸ್ ಬಿದ್ದಿರುವುದು ಹೇಗೆ?
ವಿಡಿಯೋ ಕುರಿತು ದೀಪಿಕಾ ದಾಸ್ ಹೇಳಿರುವ ಸತ್ಯ ಇಲ್ಲಿದೆ
ಫಾಲ್ಸ್ನಲ್ಲಿ ಬೀದ್ದಾಗ ದೀಪಿಕಾ ಮುಖಕ್ಕೆ ಗಾಯವಾಗಿದ್ದು ನಿಜನಾ?
ಇತ್ತಿಚೆಗಷ್ಟೇ ಮದುವೆ ಆಗಿರುವ ಬಿಗ್ಬಾಸ್ ಬ್ಯೂಟಿ ದೀಪಿಕಾ ದಾಸ್ ಅವರು ಸುಂದರ ವಾಟರ್ ಫಾಲ್ಸ್ನಲ್ಲಿ ಓಡಾಡುವಾಗ ಕಾಲು ಜಾರಿ ಮುಗ್ಗರಿಸಿ ಬಿದ್ದು ಮುಖಕ್ಕೆ ಗಾಯ ಮಾಡಿಕೊಂಡಿದ್ದರು. ಈ ಕುರಿತಾದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿತ್ತು. ಇದು ಅಲ್ಲದೇ ಫ್ಯಾನ್ಸ್ ಕೂಡ ಬೇಸರ ವ್ಯಕ್ತಪಡಿಸಿದ್ದರು. ಸದ್ಯ ಈ ಸಂಬಂಧ ದೀಪಿಕಾ ದಾಸ್ ಸ್ಪಷ್ಟನೆ ಕೊಟ್ಟಿದ್ದಾರೆ.
ಇದನ್ನೂ ಓದಿ: ಟ್ರೈನಿ IAS ಪೂಜಾ ಖೇಡ್ಕರ್ ಕೇಸ್ಗೆ ಹೊಸ ಟ್ವಿಸ್ಟ್; ಲಾಲ್ ಬಹದ್ದೂರ್ ಶಾಸ್ತ್ರಿ ಅಕಾಡೆಮಿಯಿಂದ ಮಹತ್ವದ ಆದೇಶ
ನಾಗಿಣಿ ಸೀರಿಯಲ್ ಖ್ಯಾತಿಯ ದೀಪಿಕಾ ಆಗಾಗ ಫಾರಿನ್ ಟ್ರಿಪ್ಗೆ ಹೋಗುತ್ತಿರುತ್ತಾರೆ. ಒಳ್ಳೆ ಒಳ್ಳೆಯ ಪ್ರವಾಸಿ ತಾಣಗಳಿಗೆ ಭೇಟಿ ಕೊಟ್ಟು ಸಖತ್ ಎಂಜಾಯ್ ಮಾಡುವುದು ದೀಪಿಕಾ ಅವರ ಹವ್ಯಾಸ. ತಾವು ಎಲ್ಲಿಗೆ ಹೋಗಲಿ ಆ ಬಗ್ಗೆ ತಮ್ಮ ಇನ್ಸ್ಟಾದಲ್ಲಿ ಫೋಟೋ, ವಿಡಿಯೋಗಳನ್ನು ಪೋಸ್ಟ್ ಮಾಡುವ ಮೂಲಕ ತಮ್ಮ ಟ್ರಿಪ್ ಕುರಿತು ಅಪ್ಡೇಟ್ ಕೊಡುತ್ತಿರುತ್ತಾರೆ. ಸದ್ಯ ಇದೇ ರೀತಿ ಟ್ರಿಪ್ ಹೋಗಿರುವಾಗ ಒಮ್ಮೆ ಬಿದ್ದಿದ್ದೇ ಎಂದು ದೀಪಿಕಾ ಅವರು ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: ರಕ್ಷ್ ನಿರ್ಮಾಣದಲ್ಲಿ ಹೊಸ ಧಾರಾವಾಹಿ.. ಎಂಟ್ರಿಯಾಗ್ತಿದೆ ದೃಷ್ಟಿಬೊಟ್ಟು ಸೀರಿಯಲ್, ಹೀರೋ ಯಾರು?
View this post on Instagram
ಈ ಬಗ್ಗೆ ತಮ್ಮ ಇನ್ಸ್ಟಾ ಸ್ಟೇಟಸ್ನಲ್ಲಿ ಸ್ಪಷ್ಟನೆ ಕೊಟ್ಟಿರುವ ದೀಪಿಕಾ ದಾಸ್ ಅವರು, ಫಾಲ್ಸ್ನಲ್ಲಿ ನಾನು ಆಕಸ್ಮಿಕವಾಗಿ ಬಿದ್ದಿರುವುದು ನಿಜ. ಆದರೆ ವಿಡಿಯೋ 3 ತಿಂಗಳು ಹಿಂದಿನದ್ದು ಆಗಿದೆ. ಈಗಿನ ಟ್ರೆಂಡ್ ಚೆಕ್ ಮಾಡಲು ಹಳೆಯ ವಿಡಿಯೋವನ್ನು ಇನ್ಸ್ಟಾದಲ್ಲಿ ಪೋಸ್ಟ್ ಮಾಡಿದ್ದೆ. ಫಾಲ್ಸ್ನಲ್ಲಿ ಕಾಲು ಜಾರಿ ಬಿದ್ದಾಗ ಮುಖಕ್ಕೆ ಪೆಟ್ಟು ಆಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಂಡಿದ್ದೆ. ಆದರೆ ಈಗ ಎಲ್ಲ ಚೆನ್ನಾಗಿದ್ದೇನೆ. ಮುಖದ ಮೇಲೆ ಗಾಯವಿಲ್ಲ. ಆತಂಕ ಬೇಡ. ಇಷ್ಟೊಂದು ಕನಿಕರ, ಪ್ರೀತಿ ತೋರಿಸಿದ್ದಕ್ಕೆ ಎಲ್ಲರಿಗೂ ಧನ್ಯವಾದ ಎಂದು ದೀಪಿಕಾ ದಾಸ್ ಹೇಳಿಕೊಂಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ