ಟಾಯ್ಲೆಟ್ಗೆ ಬಳಕೆ ಮಾಡೋ ಸ್ಯಾಂಡಲ್ಸ್ ಅತ್ಯಧಿಕ ಬೆಲೆ ನಿಗದಿ
ಒಂದು ಜೊತೆ ಚಪ್ಪಲಿ ಬೆಲೆ ಒಂದು ಲಕ್ಷ ರೂಪಾಯಿಗೂ ಅಧಿಕ
ಚಪ್ಪಲಿಗಳನ್ನ ಚಿನ್ನ ಇಡುವಾಗೆ ಗ್ಲಾಸ್ನಲ್ಲಿ, ಎಸಿ ಹಾಕಿ ಇಡಲಾಗಿದೆ
ಸದ್ಯ ಈಗಿನ ಪರಿಸ್ಥಿತಿ ಹೇಗಿದೆ ಎಂದರೆ ತರಕಾರಿ ಖರೀದಿಗೆಂದು ಹೋದರೆ ಜೇಬಲ್ಲಿರೋ ಹಣವೆಲ್ಲ ಖಾಲಿಯಾಗಿಬಿಡುತ್ತೆ. ಆ ಮಟ್ಟಿಗೆ ವಸ್ತುಗಳ ಬೆಲೆಗಳು ಗಗನ ಕುಸುಮವಾಗಿವೆ. ಶ್ರಮಪಟ್ಟು ದುಡಿದ ಹಣದಲ್ಲಿ ಸ್ವಲ್ಪವನ್ನಾದರೂ ಉಳಿಸೋಣ ಎಂದ್ರೆ ದಾರಿಯಲ್ಲೇ ಎಲ್ಲ ದುಡ್ಡು ಖರ್ಚು ಆಗುತ್ತೆ. ಸದ್ಯ ಈ ಎಲ್ಲ ವಿಷ್ಯ ಏಕೆಂದರೆ, ದಿನ ಬಳಕೆಗೆ, ಬಾತ್ ರೂಮ್ಗೆ ಬಳಕೆ ಮಾಡೋ ಮಾಮೂಲಿ ಒಂದು ಜೊತೆ ಹವಾಯಿ ಚಪ್ಪಲಿ ದರ 1 ಲಕ್ಷ ರೂಪಾಯಿ ಆಗಿದೆ. ಇದನ್ನು ಓದಿ ನೀವು ಶಾಕ್ ಆಗಿದ್ದರೇ ಇದೇ ನಿಜ. ಈ ಬಗ್ಗೆ ಮಾಹಿತಿ ಇಲ್ಲಿ ನೀಡಲಾಗಿದೆ.
ಇದನ್ನೂ ಓದಿ: ತಮ್ಮನ ಹೆಂಡತಿಯನ್ನ ಕೊಚ್ಚಿ ಕೊಲೆ ಮಾಡಿದ ಮಾವ.. ಹತ್ಯೆಗೆ ಅಸಲಿ ಕಾರಣವೇನು?
ಕುವೈತ್ ಇನ್ಸೈಡ್ ಎನ್ನುವ ಇನ್ಸ್ಟಾದಲ್ಲಿ ಈ ಬಗೆಗಿನ ವಿಡಿಯೋ ಒಂದು ಪೋಸ್ಟ್ ಮಾಡಲಾಗಿದೆ. ಸೌದಿ ಅರೇಬಿಯಾದಲ್ಲಿ ವ್ಯಕ್ತಿ ಒಬ್ಬರು ಚಪ್ಪಲಿ ಖರೀದಿ ಮಾಡಲೆಂದು ಸ್ಟೋರ್ವೊಂದರ ಒಳಗೆ ಹೋಗಿದ್ದಾರೆ. ಈ ವೇಳೇ ಆ ಸ್ಟೋರ್ನಲ್ಲಿ ಭಾರತದಲ್ಲಿ ಡೈಲಿ ಬಳಕೆ ಮಾಡೋ ಮಾಮೂಲಿ ಚಪ್ಪಲಿಗಳನ್ನು ಎಸಿ ರೂಮ್ನಲ್ಲಿ ಗ್ಲಾಸ್ ಒಳಗೆ ಒಳ್ಳೆ ಬಂಗಾರ ಇಡುವಾಗೆ ಇಡಲಾಗಿದೆ. ಚಪ್ಪಲಿಗಳನ್ನ ಗ್ಲಾಸ್ ಒಳಗಿಂದ ತೆಗೆದು ಸಿಬ್ಬಂದಿ ಬೆಂಡ್ ಮಾಡಿ, ಮೇಲೆ, ಕೆಳಗೆ ತೋರಿಸುತ್ತಾರೆ. ಆದರೆ ಇವುಗಳ ಬೆಲೆ 4,590 ಸೌದಿ ರಿಯಾಲ್ ಆಗಿದೆ. ಅಂದರೆ ಭಾರತದ ಕರೆನ್ಸಿಗೆ ಹೋಲಿಕೆ ಮಾಡಿದ್ರೆ ಇದರ ದರ ಬರೋಬ್ಬರಿ 1,02,240 ರೂಪಾಯಿ ಆಗಿದೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ‘ಕ್ಯಾಪ್ಟನ್ ಆಗೋ ಅರ್ಹತೆ ಇಲ್ಲ, ಹೇಗೆ ಮಾಡಬೇಕಂತನೂ ಗೊತ್ತಿಲ್ಲ’.. ಶುಭ್ಮನ್ ಗಿಲ್ ಬಗ್ಗೆ ಸ್ಫೋಟಕ ಹೇಳಿಕೆ
View this post on Instagram
ಈ ಚಪ್ಪಲಿಗಳು ಹಳದಿ, ಹಸಿರು, ಕೆಂಪು ಹೀಗೆ ಬಣ್ಣ ಬಣ್ಣದಿಂದ ತಯಾರಿಸಲಾಗಿದ್ದು ಒಂದೊಂದಕ್ಕೆ ಒಂದೊಂದು ಬೆಲೆ ನಿಗದಿ ಮಾಡಲಾಗಿದೆ. ಒಂದು ಜೊತೆ ಚಪ್ಪಲಿ ಬೆಲೆ 1 ಲಕ್ಷ ರೂಪಾಯಿ ದಾಟಿರುವುದು ಎಲ್ಲರಿಗೂ ಆಶ್ಚರ್ಯಕರ ಸಂಗತಿಯೇ ಎನ್ನಬಹುದು. ಇನ್ನು ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ವೈರಲ್ ಆಗಿದ್ದು ವಿವಿಧ ಕಾಮೆಂಟ್ಸ್ ಮಾಡುತ್ತಿದ್ದಾರೆ. ಭಾರತದಲ್ಲಿ ಈ ಚಪ್ಪಲಿಗಳನ್ನು ತಂದೆ ಟಾಯ್ಲೆಟ್ಗೆ ಬಳಕೆ ಮಾಡಿದರೆ, ಅಮ್ಮ ಇನ್ನೊಬ್ಬರ ಮೇಲೆ ಆಯುಧವಾಗಿ ಬಳಕೆ ಮಾಡ್ತಾರೆಂದು ಕಮೆಂಟ್ ಮಾಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ