newsfirstkannada.com

ಎಣ್ಣೆ ಪ್ರಿಯರಿಗೆ ಇದು ಬೇಸರದ ಸುದ್ದಿ.. ಈ ವಿಚಾರಕ್ಕೆ ಎಚ್ಚರಿಕೆ ಕೊಟ್ಟ ಅಬಕಾರಿ ಇಲಾಖೆ..!

Share :

Published July 19, 2024 at 1:40pm

    ಆನ್​ಲೈನ್​​​ನಲ್ಲಿ ಲಿಕ್ಕರ್, ಸ್ಪಷ್ಟನೆ ಕೊಟ್ಟ ಅಬಕಾರಿ ಇಲಾಖೆ

    ಕ್ರಮ ತೆಗೆದುಕೊಳ್ಳುವ ಬಗ್ಗೆ ಎಚ್ಚರಿಕೆ ನೀಡಿದ್ದು ಯಾರಿಗೆ?

    ಯಾವೆಲ್ಲ ರಾಜ್ಯದಲ್ಲಿ ಆನ್​ಲೈನ್​​ನಲ್ಲಿ ಎಣ್ಣೆ ಖರೀದಿಸಬಹುದು?

ಬೆಂಗಳೂರು: ಇನ್ಮುಂದೆ ಮನೆಯಲ್ಲೇ ಕುಳಿತು ಸ್ವಿಗ್ಗಿ , ಝೊಮ್ಯಾಟೊ, ಬಿಗ್ ಬಾಸ್ಕೆಟ್​ನಲ್ಲಿ ಫುಡ್ ಆರ್ಡರ್ ಮಾಡಿದಂತೆ ಎಣ್ಣೆ ಪ್ರಿಯರು ಮದ್ಯವನ್ನು ತರಿಸಿಕೊಳ್ಳಬಹುದು ಎಂಬ ಸುದ್ದಿ ಹೊರಬಿದ್ದಿತ್ತು. ಇದೀಗ ಅಬಕಾರಿ ಇಲಾಖೆ ಸ್ಪಷ್ಟನೆ ನೀಡಿದ್ದು, ನಮ್ಮ ಬಳಿ ಅಂತಹ ಯಾವುದೇ ಪ್ರಸ್ತಾಪ ಇಲ್ಲ ಎಂದಿದೆ.

ಅಬಕಾರಿ ಇಲಾಖೆ ನೀಡಿರುವ ಈ ಮಾಹಿತಿಯಿಂದ ಸಹಜವಾಗಿಯೇ ಮದ್ಯಪ್ರಿಯರು ಬೇಸರಗೊಂಡಿದ್ದಾರೆ. ನಮ್ಮ ಬಳಿ ಮದ್ಯವನ್ನ ಹೋಮ್ ಡೆಲಿವರಿ ಮಾಡುವ ಪ್ರಸ್ತಾಪ ಇಲ್ಲ. ಸದ್ಯ ಒಡಿಶಾ, ಪಶ್ವಿಮ ಬಂಗಾಳದಲ್ಲಿ ಇದಕ್ಕೆ ಅವಕಾಶ ಇದೆ ಎಂದು ತಿಳಿಸಿದೆ.

ಇದನ್ನೂ ಓದಿ:ಉತ್ತರ ಪ್ರದೇಶದಲ್ಲಿ ದೊಡ್ಡ ಬದಲಾವಣೆ ಆಗಲಿದೆಯೇ..? ಬಿಜೆಪಿ ಜೊತೆ RSS ಸಭೆ..

ಕರ್ನಾಟಕದಲ್ಲೂ ಶಾಪಿಂಗ್ ವೆಬ್​ಸೈಟ್​ಗಳ ಸಹಾಯದಿಂದ ಮದ್ಯವನ್ನು ತರಿಸಿಕೊಳ್ಳಬಹುದು ಅನ್ನೋ ಸುದ್ದಿ ಸುಳ್ಳಾಗಿದೆ. ಈ ರೀತಿಯ ಸುಳ್ಳು ಸುದ್ದಿಗಳನ್ನು ಹಬ್ಬಿಸಿದ್ರೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದೆ.

ಇದನ್ನೂ ಓದಿ:ಲಂಕಾ ಟೂರ್ನಿಗೆ ಟೀಂ ಇಂಡಿಯಾ.. ODI, T20 ಎರಡೂ ಸರಣಿಗಳಿಗೆ ಆಯ್ಕೆಯಾದ ಆಟಗಾರರು ಯಾರೆಲ್ಲ ಗೊತ್ತೇ..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಎಣ್ಣೆ ಪ್ರಿಯರಿಗೆ ಇದು ಬೇಸರದ ಸುದ್ದಿ.. ಈ ವಿಚಾರಕ್ಕೆ ಎಚ್ಚರಿಕೆ ಕೊಟ್ಟ ಅಬಕಾರಿ ಇಲಾಖೆ..!

https://newsfirstlive.com/wp-content/uploads/2024/05/WINE.jpg

Load More