newsfirstkannada.com

ಸಖತ್ತಾಗಿದೆ.. ಸೂಪರ್​ ಆಗಿದೆ! ಸೋಷಿಯಲ್​ ಮೀಡಿಯಾದಲ್ಲಿ ಮ್ಯಾಜಿಕ್ ಮಾಡ್ತಿದೆ ‘ದ್ವಾಪರ‘ ಸಾಂಗ್!

Share :

Published July 21, 2024 at 2:04pm

Update July 21, 2024 at 2:05pm

    ಗೋಲ್ಡನ್ ಸ್ಟಾರ್‌ ಗಣೇಶ್ ನಟನೆಯ ಸಿನಿಮಾ

    'ಕೃಷ್ಣಂ‌ ಪ್ರಣಯ ಸಖಿ' ಚಿತ್ರದ ಮೂರನೇ ಹಾಡು ರಿಲೀಸ್​​

    7 ಲಕ್ಷಕ್ಕೂ ಅಧಿಕ ವೀಕ್ಷಣೆ ಕಂಡು ಮ್ಯಾಜಿಕ್​ ಮಾಡ್ತಿದೆ ಹಾಡು

ಗೋಲ್ಡನ್ ಸ್ಟಾರ್‌ ಗಣೇಶ್ ನಟನೆಯ ‘ಕೃಷ್ಣಂ‌ ಪ್ರಣಯ ಸಖಿ’ ಚಿತ್ರದ ಮೂರನೇ ಹಾಡು ಬಿಡುಗಡೆಯಾಗಿದ್ದು, ‘ದ್ವಾಪರ ದಾಟುತ’ ಸಾಂಗ್ ಟ್ರೆಂಡಿಂಗ್​ನಲ್ಲಿದೆ.

ಈಗಾಗಲೇ ಬಿಡುಗೊಂಡ ಹಾಡು 7 ಲಕ್ಷಕ್ಕೂ ಅಧಿಕ ವೀಕ್ಷಣೆ ಕಂಡಿದ್ದು‌ ಮ್ಯಾಜಿಕ್ ಮಾಡ್ತಿದೆ.‌ ಅನೇಕ ಜನರಿಗೆ ಫೇವರೇಟ್​ ಆಗಿದೆ. ಸಾಮಾಜಿಕ ಜಾಲತಾಣದಲ್ಲಿ ಮಾತ್ರವಲ್ಲ ಅನೇಕರ ಬಾಯಲ್ಲಿ ಇದೇ ಹಾಡು ಕೇಳಿಬರುತ್ತಿದೆ.

‘ದ್ವಾಪರ ದಾಟುತ’ ಸಾಹಿತ್ಯವನ್ನು ವಿ.ನಾಗೇಂದ್ರ ಪ್ರಸಾದ್ ಬರೆದಿದ್ದ್ದು, ಅರ್ಜುನ್ ಜನ್ಯ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ.‌ ಶ್ರೀನಿವಾಸ್ ರಾಜು ನಿರ್ದೇಶಿಸಿದ್ದಾರೆ. ಮಾಳವಿಕಾ ನಾಯರ್ ನಾಯಕಿಯಾಗಿ ಮಿಂಚಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸಖತ್ತಾಗಿದೆ.. ಸೂಪರ್​ ಆಗಿದೆ! ಸೋಷಿಯಲ್​ ಮೀಡಿಯಾದಲ್ಲಿ ಮ್ಯಾಜಿಕ್ ಮಾಡ್ತಿದೆ ‘ದ್ವಾಪರ‘ ಸಾಂಗ್!

https://newsfirstlive.com/wp-content/uploads/2024/07/Golden-Star-Ganesh.jpg

Load More