ಕಳೆದ ವರ್ಷ ಕೆಂಪು ಬಣ್ಣ ಸೀರೆಯಲ್ಲಿ ಕಂಗೊಳಿಸಿದ ಹಣಕಾಸು ಸಚಿವೆ
ಈ ಬಾರಿ ಬಿಳಿಯ ಬಣ್ಣದ ಸೀರೆ ಧರಿಸಿ ಬಜೆಟ್ ಮಂಡಿಸುತ್ತಿದ್ದಾರೆ ನಿರ್ಮಲಾ ಸೀತಾರಾಮನ್
7ನೇ ಬಾರಿಗೆ ಬಜೆಟ್ ಮಂಡಿಸಿದ ನಿರ್ಮಲಾ ಸೀತಾರಾಮನ್, ದಾಖಲೆ ಬರೆದ ಹಣಕಾಸು ಸಚಿವೆ
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 7ನೇ ಬಾರಿಗೆ ಬಜೆಟ್ ಮಂಡಿಸುತ್ತಿದ್ದಾರೆ. ಕೈಯಿಂದ ನೇಯ್ದ ವಿಶೇಷ ಸಾರಿ ಧರಿಸಿಕೊಂಡು ಬಂದ ಅವರು 2024-25ರ ಬಜೆಟ್ ಮಂಡಿಸುತ್ತಿದ್ದಾರೆ. ಅಂದಹಾಗೆಯೇ ನಿರ್ಮಲಾ ಅವರು ಧರಿಸಿರುವ ಸೀರೆಯ ಕುರಿತ ವಿಶೇಷ ಮಾಹಿತಿ ಇಲ್ಲಿದೆ.
ನಿರ್ಮಲಾ ಸೀತಾರಾಮನ್ ಬಿಳಿಯ ಬಣ್ಣದ ಮತ್ತು ನೇರಳೆ ಬಣ್ಣದ ಪಟ್ಟಿಯಿರುವ ಸೀರೆಯನ್ನು ಧರಿಸಿದ್ದಾರೆ. ಬಿಳಿಯ ಬಣ್ಣದ ಸೀರೆಯ ಮೇಲೆ ಸಣ್ಣ ಗೋಲ್ಡ್ ಪಟ್ಟಿಯನ್ನು ಕಾಣಬಹುದಾಗಿದೆ.
ಇದನ್ನೂ ಓದಿ: BUDGET 2024: ಬಜೆಟ್ನಲ್ಲಿ ಯಾವುದಕ್ಕೆ ಹೆಚ್ಚು ಒತ್ತು ನೀಡಲಾಗಿದೆ ಗೊತ್ತಾ? ರೈತರಿಗೆ ಸಿಹಿ ಸುದ್ದಿ ಪಕ್ಕಾ!
ನಿರ್ಮಲಾ ಸೀತಾರಾಮನ್ರವರು 7ನೇ ಬಾರಿಗೆ ಬಜೆಟ್ ಮಂಡಿಸುವ ಮೂಲಕ ಮೊರಾರ್ಜಿ ದೇಸಾಯಿವರು ಬರೆದ ದಾಖಲೆಯನ್ನು ಮುರಿದಿದ್ದಾರೆ. ಪ್ರತಿ ಬಜೆಟ್ಗೂ ವಿಶೇಷ ಸೀರೆಯನ್ನು ಧರಿಸಿಕೊಂಡು ಬಂದ ಹೆಗ್ಗಳಿಕೆ ಇವರಿಗೆ ಸಲ್ಲುತ್ತದೆ. 2019 ರಲ್ಲಿ ಸೀತಾರಾಮನ್ರವರು ಬಜೆಟ್ ಮಂಡನೆಗೆ ಗುಲಾಬಿ, ಚಿನ್ನದ ಬಾರ್ಡರ್ ಇರುವ ಮಂಗಳಗಿರಿ ಸೀರೆಯಲ್ಲಿ ಧರಿಸಿದ್ದರು.
2020ರಲ್ಲಿ ಹಳದಿ- ಗೋಲ್ಡ್ ರೇಷ್ಮೆ ಸೀರೆಯನ್ನು ಧರಿಸಿ ಬಂದಿದ್ದರು. ಹಳದಿ ಬಣ್ಣ ಸಮೃದ್ಧಿ ಸಂಕೇತವಾಗಿದೆ. ಅಭಿವೃದ್ಧಿ ಹೊಂದುತ್ತಿರುವ ಆರ್ಥಿಕತೆಯ ದೇಶದ ಸಂಕೇತವಾಗಿ ಸೀತಾರಾಮನ್ರವರು ಈ ಸೀರೆ ಧರಿಸಿ ಕಂಗೊಳಿಸಿದ್ದರು.
ಇದನ್ನೂ ಓದಿ: Budget2024: ಯುವ ಜನರಿಗೆ ಉದ್ಯೋಗಕ್ಕಾಗಿ 5 ಹೊಸ ಸ್ಕೀಮ್ಗಳು; ಬಜೆಟ್ ಹೈಲೈಟ್ಸ್ ಇಲ್ಲಿದೆ
2021ರಲ್ಲಿ ಕೆಂಪು ಮತ್ತು ಬಿಳಿ ಬಣ್ಣದ ರೇಷ್ಮೆ ಸೀರೆಯನ್ನು ಧರಿಸಿದ್ದರು. ತೆಲಂಗಾಣದಲ್ಲಿ ತಯಾರಿಸಿದ ಸೀರೆಯನ್ನು ಸೀರೆ ಇದಾಗಿತ್ತು.
2022 ರಲ್ಲಿ ಒಡಿಶಾದ ಬೊಮ್ಕೈ ಸೀರೆಯನ್ನು ಧರಿಸಿ ಬಜೆಟ್ ಮಂಡನೆ ಮಾಡಿದ್ದರು. ಸೀರೆಯು ಕಂದು ಬಣ್ಣವನ್ನು ಒಳಗೊಂಡಿತ್ತು. ಕಂದು ಮತ್ತು ಕೆಂಪು ಬಣ್ಣವನ್ನು ಸಂಯೋಜಿಸಿ ಈ ಸೀರೆಯನ್ನು ತಯಾರಿಸಲಾಗಿತ್ತು.
ಇದನ್ನೂ ಓದಿ: ಬಜೆಟ್ ಅಷ್ಟೊಂದು ಗೌಪ್ಯವಾಗಿರುವುದು ಹೇಗೆ: ತೆಗೆದುಕೊಳ್ಳುವ ಮುನ್ನೆಚ್ಚರಿಕೆಗಳು ಯಾವುವು..?
ಇನ್ನು ಕಳೆದ ವರ್ಷ ನಿರ್ಮಲಾ ಸೀತಾರಾಮನ್ರವರು ಕೆಂಪು ಸೀರೆಯನ್ನು ಧರಿಸಿದ್ದರು. ಕಪ್ಪು ಬಾರ್ಡರ್ ಇರುವ ಚಿನ್ನದ ಬಣ್ಣದ ಸಾರಿಯನ್ನು ಆರಿಸಿಕೊಂಡು ಕಂಗೊಳಿಸಿದ್ದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ