newsfirstkannada.com

Budget2024: ಬಜೆಟ್‌ ಬಳಿಕ ಯಾವುದರ ಬೆಲೆ ಏರಿಕೆ? ಯಾವುದೆಲ್ಲಾ ಇಳಿಕೆ? ಇಲ್ಲಿದೆ ಮಾಹಿತಿ

Share :

Published July 23, 2024 at 1:21pm

Update July 23, 2024 at 1:40pm

    7ನೇ ಬಾರಿ ಬಜೆಟ್ ಮಂಡಿಸಿ ದಾಖಲೆ ಬರೆದ ನಿರ್ಮಲಾ ಸೀತಾರಾಮನ್

    ಈ ಬಾರಿಯ ಬಜೆಟ್​ನಲ್ಲಿ ಯಾವ ಸರುಕು ಸೇವೆಗಳು ಅಗ್ಗ, ಯಾವುವು ತುಟ್ಟಿ

    ಮೊಬೈಲ್, ಚಿನ್ನ, ಕ್ಯಾನ್ಸರ್ ಔಷಧಿಗಳು ಅಗ್ಗ, ಬಟ್ಟೆ ಇನ್ಮೇಲೆ ಆಗಲಿದೆ ತುಟ್ಟಿ

ನವದೆಹಲಿ: ಮೋದಿ ಮೂರನೇ ಅವಧಿಯ ಸರ್ಕಾರದ ಮೊದಲ ಬಜೆಟ್ ಮಂಡನೆಯಾಗಿದೆ. ಬಜೆಟ್ ಅಂದ ಮೇಲೆ ಹಲವು ನಿರೀಕ್ಷೆಗಳು ಗರಿಗೆದರುವುದು ಸಾಮಾನ್ಯ. ಯಾವ ಸರುಕು ಸೇವೆಗಳು ತುಟ್ಟಿಯಾಗಲಿವೆ, ಯಾವುವು ಅಗ್ಗವಾಗಲಿವೆ ಅನ್ನೋ ಕುತೂಹಲ ಸಾಮಾನ್ಯವಾಗಿರುತ್ತೆ. ಅದರಂತೆಯೇ ಈ ಬಾರಿ ಕೆಲವು ಸರಕು ಸೇವೆಗಳ ಬೆಲೆಯಲ್ಲಿ ಏರಿಕೆಯಾದ್ರೆ. ಮತ್ತೊಂದಿಷ್ಟರಲ್ಲಿ ಇಳಿಕೆಯಾಗಿದೆ.

ಯಾವುದು ಇಳಿಕೆ?
ಚಿನ್ನ
ಬೆಳ್ಳಿ
ಪ್ಲಾಟಿನಮ್
ಕ್ಯಾನ್ಸರ್ ಔಷಧ
ಮೊಬೈಲ್ ಬಿಡಿಭಾಗ
ಮೊಬೈಲ್ ಚಾರ್ಜರ್
ಚರ್ಮ ಉತ್ಪನ್ನ
ಸೋಲಾರ್ ಪ್ಯಾನಲ್
ಖನೀಜ
ಅಮದಾಗುವ ಮೀನು
=========================
ಯಾವುದು ಏರಿಕೆ?
ಪ್ಲಾಸ್ಟಿಕ್
ವಿದ್ಯುತ್ ಉಪಕರಣ
ಬಟ್ಟೆ
ಮೊಬೈಲ್​ ಟವರ್

ಇದನ್ನೂ ಓದಿ: IncomeTax: ಆದಾಯ ತೆರಿಗೆಯಲ್ಲಿ ಮಹತ್ವದ ಬದಲಾವಣೆ; ಹೊಸ ನಿಯಮದಲ್ಲಿ ಏನೇನಿದೆ?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Budget2024: ಬಜೆಟ್‌ ಬಳಿಕ ಯಾವುದರ ಬೆಲೆ ಏರಿಕೆ? ಯಾವುದೆಲ್ಲಾ ಇಳಿಕೆ? ಇಲ್ಲಿದೆ ಮಾಹಿತಿ

https://newsfirstlive.com/wp-content/uploads/2024/07/NIRMALA_SITARAMAN.jpg

Load More