newsfirstkannada.com

ತೀವ್ರ ಹೃದಯಾಘಾತ.. ಅಮ್ಮನ ಎದುರೇ ಕಣ್ಮುಚ್ಚಿದ 1 ವರ್ಷದ ಪುಟ್ಟ ಕಂದಮ್ಮ; ಆಗಿದ್ದೇನು?

Share :

Published May 23, 2024 at 5:41pm

  1 ವರ್ಷದ ಮಗು ತನ್ನ ತಾಯಿಯ ಮನೆಯಲ್ಲಿ ವಾಸವಿದ್ದಾಗ ಘಟನೆ

  3 ತಿಂಗಳ ಹಿಂದಷ್ಟೇ ತಾಯಿಗೆ ಪರಿಚಯವಾಗಿದ್ದ ಬಾಯ್ ಫ್ರೆಂಡ್‌

  ಊಟ ಮಾಡಲು ಮಗು ಹಠ ಮಾಡಿದ್ದರಿಂದ ಹೊಡೆದ ಮೇಲೆ ಏನಾಯ್ತು?

ವಾಷಿಂಗ್ಟನ್‌: ಹುಟ್ಟು ಉಚಿತ.. ಸಾವು ಖಚಿತ ಅನ್ನೋದು ವಿಧಿಯ ಲಿಖಿತ. ಆದರೆ ಜನ್ಮ ಕೊಟ್ಟ ತಾಯಿಯ ಎದುರೇ 1 ವರ್ಷದ ಮಗು ಸಾವನ್ನಪ್ಪಿರುವ ದಾರುಣ ಘಟನೆ ಅಮೆರಿಕಾದಲ್ಲಿ ನಡೆದಿದೆ. ಮಗುವಿನ ಸಾವಿಗೆ ಕಾರಣ ಏನು ಅಂತ ವೈದ್ಯರು ಹೇಳಿದಾಗ ಎಲ್ಲರೂ ಬೆಚ್ಚಿ ಬಿದ್ದಿದ್ದಾರೆ.

ಅಮೆರಿಕಾದ ಓಹಿಯೋದಲ್ಲಿ ಈ ದಾರುಣ ಘಟನೆ ಬೆಳಕಿಗೆ ಬಂದಿದೆ. ಕಳೆದ ಮೇ 5ರಂದು ಕರೀಂ ಕೀಟಾ ಅನ್ನೋ ಬಾಲಕನ ಶವ ಮನೆಯಲ್ಲಿ ಪತ್ತೆಯಾಗಿದೆ. ಈ ಬಗ್ಗೆ ತನಿಖೆ ನಡೆಸಿರುವ ಪೊಲೀಸರು 23 ವರ್ಷದ ಎಡ್ವರ್ಡ್ ಮುರ್ರೆ ಎಂಬ ವ್ಯಕ್ತಿಯನ್ನು ಬಂಧಿಸಿದ್ದಾರೆ. ಆರೋಪಿಯ ವಿಚಾರಣೆ ನಡೆಸಿದಾಗ ಮಗುವಿನ ಸಾವಿಗೆ ಅಸಲಿ ಕಾರಣ ಏನು ಅನ್ನೋದು ಪತ್ತೆಯಾಗಿದೆ.

ಮಗು ಸಾವಿಗೂ ಮುನ್ನ ಆಗಿದ್ದೇನು? 
1 ವರ್ಷದ ಕರೀಂ ಕೀಟಾ ಎಂಬ ಮಗು ತನ್ನ ತಾಯಿ ಜೊತೆ ವಾಸವಿತ್ತು. ತಾಯಿ ಅಮೀನತಾ ಕೀಟಾಗೆ 3 ತಿಂಗಳ ಹಿಂದಷ್ಟೇ ಎಡ್ವರ್ಡ್ ಮುರ್ರೆ ಪರಿಚಯವಾಗಿದೆ. ಬಾಯ್ ಫ್ರೆಂಡ್‌ ಎಡ್ವರ್ಡ್ ಮುರ್ರೆ ಅಮೀನತಾ ಮನೆಗೆ ಹೋಗಿದ್ದಾನೆ. ಆಗ ಕರೀಂ ಕೀಟಾಗೆ ಊಟ ಮಾಡಿಸಲು ಪ್ರಯತ್ನಿಸಿದ್ದಾನೆ. ಊಟ ಮಾಡಲು ಮಗು ಹಠ ಮಾಡಿದ್ದರಿಂದ ರಕ್ತ ಬರುವಂತೆ ಹೊಡೆದಿದ್ದಾನೆ.

ಇದನ್ನೂ ಓದಿ: ಅವಳಿ ಮಕ್ಕಳಿಗೆ ಜನ್ಮ ನೀಡಿ ಕಣ್ಮುಚ್ಚಿದ ಜನನಿ.. ಲಕ್ಷ ಲಕ್ಷ ಬಿಲ್ ಮಾಡಿದ್ದ ಆಸ್ಪತ್ರೆ ಏನು ಮಾಡ್ತು ಗೊತ್ತಾ? 

ಜೋರಾದ ಹೊಡೆತಕ್ಕೆ ನಲುಗಿದ ಕರೀಂ ಮಗುವಿಗೆ ಗಂಭೀರ ಗಾಯಗಳಾಗಿದ್ದು, ತೀವ್ರ ರಕ್ತಸ್ರಾವದ ಜೊತೆಗೆ ಹೃದಯಾಘಾತದಿಂದ ಮಗು ಸಾವನ್ನಪ್ಪಿದೆ ಎಂದು ಹೇಳಲಾಗಿದೆ. ಮಗು ಹೃದಯಾಘಾತದಿಂದ ಸಾವನ್ನಪ್ಪಿದ್ದರೂ ಹೊಡೆದ ವ್ಯಕ್ತಿಯನ್ನು ಕೊಲೆ ಮಾಡಿದ ಆರೋಪದಲ್ಲಿ ಪೊಲೀಸರು ಬಂಧಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ತೀವ್ರ ಹೃದಯಾಘಾತ.. ಅಮ್ಮನ ಎದುರೇ ಕಣ್ಮುಚ್ಚಿದ 1 ವರ್ಷದ ಪುಟ್ಟ ಕಂದಮ್ಮ; ಆಗಿದ್ದೇನು?

https://newsfirstlive.com/wp-content/uploads/2024/05/Baby-Death-Heart-Attack.jpg

Load More