ಇಂದು ರಾಜ್ಯಾದ್ಯಂತ SSLC ವಾರ್ಷಿಕ ಪರೀಕ್ಷೆ ಬರೆಯುತ್ತಿರುವ ಮಕ್ಕಳು
ಶಿಕ್ಷಣಕ್ಕೆ ವಯಸ್ಸಿನ ಹಂಗಿಲ್ಲ ಎಂಬಂತೆ ಮಗನ ಜೊತೆ ಪರೀಕ್ಷೆ ಬರೆಯಲು ಬಂದ ತಾಯಿ
ಇಂದು ನಡೆಯಲಿರುವ ಪ್ರಥಮ ಭಾಷಾ ಪರೀಕ್ಷೆಗೆ ತಯಾರಿ ನಡೆಸಿಕೊಂಡು ಬಂದಿರುವ ತಾಯಿ
ಯಾದಗಿರಿ: ತಾಯಿಯೊಬ್ಬಳು ಮಗನೊಂದಿಗೆ ಎಸ್ಎಸ್ಎಲ್ಸಿ ಪರೀಕ್ಷೆ ಬರೆಯಲು ಮುಂದಾದ ಘಟನೆ ಯಾದಗಿರಿಯಲ್ಲಿ ಬೆಳಕಿಗೆ ಬಂದಿದೆ. ಶಹಾಪೂರ ತಾಲೂಕಿನ ಸಗರ ಗ್ರಾಮದ ತಾಯಿ ಗಂಗಮ್ಮ ಮಗ ಮಲ್ಲಿಕಾರ್ಜುನ ಜೊತೆಗೆ ಎಕ್ಸಾಂಗೆ ಹಾಜರಾಗಿದ್ದಾರೆ.
ತಾಯಿ, ಮಗ ಪರೀಕ್ಷೆ ಎದುರಿಸಲು ಸಕಲ ಸಿದ್ದತೆ ಮಾಡಿಕೊಂಡಿದ್ದು, ಇಂದು ನಡೆಯಲಿರುವ ಪ್ರಥಮ ಭಾಷಾ ಪರೀಕ್ಷೆಗೆ ತಾಯಿ ಗಂಗಮ್ಮ ಮಗನೊಂದಿಗೆ ಹಾಜರಾಗಿದ್ದಾರೆ.
ಇದನ್ನೂ ಓದಿ: ಸ್ಪಿರಿಟ್ ತುಂಬಿದ ಲಾರಿ ಪಲ್ಟಿ.. ಧಗಧಗನೆ ಹೊತ್ತಿಕೊಂಡ ಬೆಂಕಿ.. ಚಾಲಕ, ಕ್ಲೀನರ್ಗೆ ಏನಾಯ್ತು?
ಶಿಕ್ಷಣಕ್ಕೆ ವಯಸ್ಸಿನ ಹಂಗಿಲ್ಲ ಎಂಬ ಮಾತಿಗೆ ಗಂಗಮ್ಮ ಸಾಕ್ಷಿಯಾಗಿದ್ದಾರೆ. ಅಚ್ಚರಿ ಸಂಗತಿ ಎಂದರೆ 32ರ ಹರೆಯದಲ್ಲಿ ತಾಯಿ ತನ್ನ ಮಗನೊಂದಿಗೆ ಪರೀಕ್ಷೆ ಎದುರಿಸಲು ಮುಂದಾಗಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ