newsfirstkannada.com

ಆನ್​ಲೈನ್ ಆರ್ಡರ್ ಮಾಡೋರೆ ಹುಷಾರ್.. ಪಾವಭಾಜಿ ತಿಂದ ಯುವಕನ ಬಾಯಲ್ಲಿ ಸಿಕ್ಕಿದ್ದೇನು ಗೊತ್ತಾ?

Share :

Published April 24, 2024 at 1:10pm

    ಶಾಪ್​ನಿಂದ ಸ್ನ್ಯಾಕ್ಸ್ ಆರ್ಡರ್ ಮಾಡಿದ್ದ ಸಿಲಿಕಾನ್​ ಸಿಟಿ ಯುವಕನಿಗೆ ಶಾಕ್‌

    ಬಾಕ್ಸ್ ರಿವೀಲ್​ ಮಾಡಿ ತಿನ್ನುತ್ತಿದ್ದಾಗ ಯುವಕನ ಬಾಯಲ್ಲಿ ಸಿಕ್ಕಿದ್ದು ಈ ವಸ್ತು!

    ನೀವು ಆನ್​ಲೈನ್​​ನಲ್ಲಿ ಫುಡ್ ಆರ್ಡರ್ ಮಾಡ್ತೀರಾ? ಹಾಗಿದ್ರೆ ಬಿ ಅಲರ್ಟ್

ಬೆಂಗಳೂರು: ಸಿಲಿಕಾನ್​ ಸಿಟಿಯಲ್ಲಿ ಅದೆಷ್ಟೋ ಮಂದಿ ಆನ್​ಲೈನ್​ನಲ್ಲಿ ಫುಡ್ ಆರ್ಡರ್ ಮೇಲೆ ಡಿಪೆಂಡ್ ಆಗಿರುತ್ತಾರೆ. ಆದರೆ ಹೀಗೆ ತಿನ್ನುವ ಫುಡ್​ನಲ್ಲಿ ಪ್ಲಾಸ್ಟಿಕ್ ಪತ್ತೆಯಾದರೆ ಹೇಗಿರುತ್ತೆ. ಹಾಗೇ ಇಲ್ಲೊಬ್ಬ ಯುವಕನೊಬ್ಬ ಸ್ವಿಗ್ಗಿಯಲ್ಲಿ ಮಾಡಿದಾಗ ಫುಡ್ ಜೊತೆಗೆ 4 ಇಂಚಿನ ಪ್ಲಾಸ್ಟಿಕ್ ಪತ್ತೆಯಾಗಿದೆ.

ಇದನ್ನೂ ಓದಿ:  ಕೊಡಗಿನಲ್ಲಿ ಭಾರೀ ಮಳೆಗೆ ಅನಾಹುತ; ಮನೆ ಮೇಲೆ ಬೃಹತ್ ಮರ ಬಿದ್ದು ಮಹಿಳೆ ಸ್ಥಿತಿ ಗಂಭೀರ

ಶಿಬ್ಬಮ್ ಎಂಬ ಯುವಕನೊಬ್ಬ ಹೊಟ್ಟೆ ಹಸಿವು ಅಂತಾ ಆನ್​ಲೈನ್​ನಲ್ಲಿ ಚಾ ಟೈಮ್ಸ್ ಶಾಪ್​ಯಿಂದ ಪಾವಭಾಜಿ ಜೊತೆಗೆ ಒಂದಿಷ್ಟು ಸ್ನ್ಯಾಕ್ಸ್ ಆರ್ಡರ್ ಮಾಡಿದ್ದಾನೆ. ಹೀಗೆ ಆರ್ಡರ್​ ಮಾಡಿದ್ದ ಸ್ನ್ಯಾಕ್ಸ್ ಬಂದು ಅವನ ಕೈ ಸೇರುತ್ತೆ. ಬಳಿಕ ಮತ್ಯಾಕೆ ತಡ ಮಾಡೋದು ಅಂತಾ ಬಾಕ್ಸ್ ರಿವೀಲ್​​ ಮಾಡಿ ಪಟ ಪಟ ತಿನ್ನುತ್ತಿದ್ದಾಗ ಯುವನಿಗೆ ಬಾಯಲ್ಲಿ ಏನೋ ಸಿಕ್ಕಿ ಹಾಕಿಕೊಳ್ಳುತ್ತೆ. ಬಳಿಕ ತಿನ್ನುವುದನ್ನು ಬಿಟ್ಟು ಏನದು ಅಂತಾ ನೋಡಿದ ಯುವಕ ಅಕ್ಷರಶಃ ಶಾಕ್ ಆಗಿದ್ದಾನೆ.

ಹೌದು, ಪಾವಭಾಜಿ ತಿನ್ನುತ್ತಿದ್ದ ಯುವಕನ ಬಾಯಲ್ಲಿ 4 ಇಂಚಿನ ಪ್ಲಾಸ್ಟಿಕ್ ಪತ್ತೆಯಾಗಿದೆ. ಇದನ್ನು ನೋಡಿದ ಯುವಕ ಕೂಡಲೇ ಕಂಪ್ಲೇಂಟ್ ರೈಸ್ ಮಾಡಿದ್ದಾರೆ. ಈ ಬಗ್ಗೆ ಟ್ವಿಟರ್​ ಖಾತೆಯಲ್ಲಿ ಪೋಸ್ಟ್​ ಮಾಡಿ ಆಕ್ರೋಶ ಹೊರ ಹಾಕಿದ್ದಾನೆ. ಇನ್ನು, ಈ ಬಗ್ಗೆ ಟ್ವೀಟ್​​ ಮಾಡಿದ ಯುವಕ, ನಾನು ಸ್ವಿಗ್ಗಿಯಲ್ಲಿ ಆರ್ಡರ್ ಮಾಡಿದ್ದ ತಿಂಡಿಯನ್ನು ತಿಂದು ಬಹುತೇಕ ಬೇಸರಗೊಂಡಿದ್ದೇನೆ. ಚಾ ಟೈಮ್ಸ್‌ನಿಂದ ಪಾವಭಾಜಿ ಆರ್ಡರ್ ಮಾಡಿದ್ದೇನೆ. ಪಾವ್ ಭಾಜಿ ತಿನ್ನುವಾಗ ನನ್ನ ಬಾಯಲ್ಲಿ ಪ್ಲಾಸ್ಟಿಕ್ ಸಿಕ್ಕಿತು. ನನ್ನ ತಾಯಿ ಆಹಾರವನ್ನು ಆರ್ಡರ್ ಮಾಡುವುದನ್ನು ಸ್ಟಾಪ್ ಮಾಡು ಅಂತ ಹೇಳೋದನ್ನ ಇನ್ನೂ ಮೇಲಾದರೂ ಕೇಳಬೇಕು ಅಂತಾ ಬರೆದುಕೊಂಡಿದ್ದಾನೆ.

ಇದಾದ ನಂತರ ಈ ಬಗ್ಗೆ ಯುವಕ ಕಂಪ್ಲೇಂಟ್ ರೈಸ್ ಮಾಡಿದ್ದಾನೆ. ಬಳಿಕ ಯುವಕನ ದೂರಿಗೆ ಸ್ವಿಗ್ಗಿ 183 ರೂಪಾಯಿ ಫಿಕ್ಸ್ ಮಾಡಿ ಹಣವನ್ನು ಮರುಪಾವತಿ ಮಾಡಿದೆ. ಆದರೆ ಇಷ್ಟಕ್ಕೆ ಸುಮ್ಮನಾಗದ ಯುವಕ ಕನ್ಸ್ಯೂಮರ್ ಕೋರ್ಟ್​ಗೆ ಹೋಗಲು ನಿರ್ಧಾರ ಮಾಡಿದ್ದಾನೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಯುವಕನ ಇದೇ ಟ್ವೀಟ್​​ ಹಲ್ ಚಲ್ ಎಬ್ಬಿಸಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಆನ್​ಲೈನ್ ಆರ್ಡರ್ ಮಾಡೋರೆ ಹುಷಾರ್.. ಪಾವಭಾಜಿ ತಿಂದ ಯುವಕನ ಬಾಯಲ್ಲಿ ಸಿಕ್ಕಿದ್ದೇನು ಗೊತ್ತಾ?

https://newsfirstlive.com/wp-content/uploads/2024/04/Swiggy2.jpg

Load More