newsfirstkannada.com

ಕ್ಯಾಂಟರ್ ಡಿಕ್ಕಿಯಾಗಿ ಬೈಕ್‌ ಸವಾರ ಸಾವು; ಪ್ಯಾರಾ ಮೆಡಿಕಲ್ ಕಾಲೇಜಿನಲ್ಲಿ ಓದುತ್ತಿದ್ದ ಯುವತಿ ನಾಲಿಗೆ ಕಟ್‌

Share :

Published May 27, 2024 at 5:43pm

Update May 27, 2024 at 5:44pm

  ಬೈಕ್ ಓಡಿಸುತ್ತಿದ್ದ 26 ವರ್ಷದ ಶಿವರಾಜ್ ಸ್ಥಳದಲ್ಲೇ ದಾರುಣ ಸಾವು

  ಕ್ಯಾಂಟರ್‌ ಡಿಕ್ಕಿಯಾದ ಬೈಕ್‌ನ ಹಿಂಬದಿ ಇದ್ದ ಯುವತಿ ನಾಲಿಗೆ ಕಟ್

  ಪ್ಯಾರಾ ಮೆಡಿಕಲ್ ಕಾಲೇಜಿನಲ್ಲಿ ಓದುತ್ತಿದ್ದ 20 ವರ್ಷದ ಯುವತಿ

ಬೈಕ್ ಹಾಗೂ ಕ್ಯಾಂಟರ್ ಮಧ್ಯೆ ಮುಖಾಮುಖಿ ಡಿಕ್ಕಿಯಾದ ಅಪಘಾತ ಚಿಕ್ಕಮಗಳೂರು ತಾಲೂಕಿನ ಮೂಗ್ತಿಹಳ್ಳಿ ಬಳಿ ನಡೆದಿದೆ. ಘಟನೆಯಲ್ಲಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದು, ಹಿಂಬದಿ ಇದ್ದ ಯುವತಿ ನಾಲಿಗೆ ಕಟ್ ಆಗಿದೆ.

ಇದನ್ನೂ ಓದಿ: VIDEO: ಮೇ 31ಕ್ಕೆ ಪ್ರಜ್ವಲ್ ರೇವಣ್ಣ ವಾಪಸ್.. ನನಗೀಗ ಸಮಾಧಾನ ತಂದಿದೆ; HD ಕುಮಾರಸ್ವಾಮಿ 

26 ವರ್ಷದ ಶಿವರಾಜ್ ಮೃತ ದುರ್ದೈವಿ. 20 ವರ್ಷದ ಲಾವಣ್ಯ ನಾಲಿಗೆ ಕಳೆದುಕೊಂಡ ಯುವತಿ ಎಂದು ಗುರುತಿಸಲಾಗಿದೆ.

ಶಿವರಾಜ್-ಲಾವಣ್ಯ ಇಬ್ಬರು ಅರಸೀಕೆರೆ ತಾಲೂಕಿನ ಬಂದೂರು ಮೂಲದವರು. ಲಾವಣ್ಯ ಅವರು ಪ್ಯಾರಾ ಮೆಡಿಕಲ್ ಕಾಲೇಜಿನಲ್ಲಿ ಓದುತ್ತಿದ್ದರು. ಇವರಿಬ್ಬರು ಬೈಕ್‌ನಲ್ಲಿ ಚಲಿಸುವಾಗ ಮೂಗ್ತಿಹಳ್ಳಿ ಬಳಿ ಕ್ಯಾಂಟರ್‌ಗೆ ಮುಖಾಮುಖಿ ಡಿಕ್ಕಿಯಾಗಿದೆ. ಚಿಕ್ಕಮಗಳೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕ್ಯಾಂಟರ್ ಡಿಕ್ಕಿಯಾಗಿ ಬೈಕ್‌ ಸವಾರ ಸಾವು; ಪ್ಯಾರಾ ಮೆಡಿಕಲ್ ಕಾಲೇಜಿನಲ್ಲಿ ಓದುತ್ತಿದ್ದ ಯುವತಿ ನಾಲಿಗೆ ಕಟ್‌

https://newsfirstlive.com/wp-content/uploads/2024/05/Chikkamagalore-Bike-Accident.jpg

Load More