newsfirstkannada.com

ಹುಲಿ ಬಾಯಿಗೆ ಜಸ್ಟ್​​ ಮಿಸ್​! ಕಬಿನಿಯಲ್ಲಿ ಕಾಡೆಮ್ಮೆ ಜೀವ ಉಳಿಸಿಕೊಂಡ ದೃಶ್ಯ ಇಲ್ಲಿದೆ

Share :

Published January 25, 2024 at 1:51pm

Update January 25, 2024 at 2:14pm

    ವ್ಯಾಘ್ರನ ಬಾಯಿಂದ ತಪ್ಪಿಸಿಕೊಂಡು ಓಡಿದ ಕಾಡೆಮ್ಮೆ

    ಕಾಡೆಮ್ಮೆ ಹಿಡಿದು ತಿಂದು ತೇಗಲು ಹೊಂಚು ಹಾಕಿದ್ದ ಹುಲಿ

    ಹುಲಿ ಬೇಟೆಯಿಂದ ತಪ್ಪಿಸಿಕೊಂಡು ಕಾಲ್ಕಿತ್ತು ಓಡಿದ ಕಾಡೆಮ್ಮೆ

ಮೈಸೂರು: ಬದುಕಿದೆಯಾ ಬಡಜೀವ ಎನ್ನುತ್ತಾ ಹುಲಿ ಬಾಯಿಂದ ಕಾಡೆಮ್ಮೆಯೊಂದು ಎಸ್ಕೇಪ್‌ ಆದ ದೃಶ್ಯ ಕ್ಯಾಮೆರಾ ಕಣ್ಣಿಗೆ ಸೆರೆಸಿಕ್ಕಿದೆ. ಕಬಿನಿ‌ ಹಿನ್ನೀರಿನಲ್ಲಿ ಈ ದೃಶ್ಯ ಕಂಡು ಬಮದಿದೆ.

ಮೈಸೂರು ಜಿಲ್ಲೆ‌ ಎಚ್.ಡಿ.ಕೋಟೆ ತಾಲೂಕು ಕಬಿನಿ ಹಿನ್ನೀರಿನಲ್ಲಿ ಕಾಡೆಮ್ಮೆ ಮೇಲೆ ಹುಲಿ ಅಟ್ಯಾಕ್ ಮಾಡಲು ಮುಂದಾಗಿದೆ. ಆದರೆ ಈ ವೇಳೆ ಕಾಡೆಮ್ಮೆ ಎದ್ದೇ ಬಿದ್ದೋ ಅಂತ ಓಡಿದೆ.

ಕಾಡೆಮ್ಮೆ ಓಟವನ್ನು ಹಿಂಬಾಲಿಸಲು ಆಗದೆ ಹುಲಿ ತನ್ನ ಬೇಟೆಯನ್ನು ನಿಲ್ಲಿಸಿದೆ. ಅತ್ತ ಕಾಡಮ್ಮೆ ಮಾತ್ರ ಓಡಿ ಜೀವ ಉಳಿಸಿಕೊಂಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹುಲಿ ಬಾಯಿಗೆ ಜಸ್ಟ್​​ ಮಿಸ್​! ಕಬಿನಿಯಲ್ಲಿ ಕಾಡೆಮ್ಮೆ ಜೀವ ಉಳಿಸಿಕೊಂಡ ದೃಶ್ಯ ಇಲ್ಲಿದೆ

https://newsfirstlive.com/wp-content/uploads/2024/01/kabini.jpg

Load More