ಬಾಯ್ಸ್‌ ಹಾಸ್ಟೆಲ್‌ಗೆ ಗರ್ಲ್ ಫ್ರೆಂಡ್ ಎಂಟ್ರಿ.. ಸೂಟ್​ಕೇಸ್​ ಓಪನ್ ಮಾಡಿದ್ಮೇಲೆ ಏನಾಯ್ತು? VIDEO

author-image
Veena Gangani
Updated On
ಬಾಯ್ಸ್‌ ಹಾಸ್ಟೆಲ್‌ಗೆ ಗರ್ಲ್ ಫ್ರೆಂಡ್ ಎಂಟ್ರಿ.. ಸೂಟ್​ಕೇಸ್​ ಓಪನ್ ಮಾಡಿದ್ಮೇಲೆ ಏನಾಯ್ತು? VIDEO
Advertisment
  • ಸೂಟ್ ಕೇಸ್​ನಲ್ಲಿ ಗರ್ಲ್ ಫ್ರೆಂಡನ್ನು ಇಟ್ಟುಕೊಂಡು ಬಂದ ವಿದ್ಯಾರ್ಥಿ
  • ಓಪಿ ಜಿಂದಾಲ್​ ಯೂನಿವರ್ಸಿಟಿಯಲ್ಲಿ ನಡೆದ ಘಟನೆ ಇದು
  • ಸೆಕ್ಯುರಿಟಿ ಗಾರ್ಡ್ ಸೂಟ್​ ಕೇಸ್ ಓಪನ್ ಮಾಡುತ್ತಿದ್ದಂತೆ ಶಾಕ್!

ಚಂಡಿಗಢ: ವಿದ್ಯಾರ್ಥಿಯೊಬ್ಬ ಗರ್ಲ್ ಫ್ರೆಂಡನ್ನು ಗುಟ್ಟಾಗಿ ಸೂಟ್ ಕೇಸ್​ನಲ್ಲಿ ತುಂಬಿಸಿಕೊಂಡು ಬಾಯ್ಸ್ ಹಾಸ್ಟೆಲ್​ಗೆ ಬರೋವಾಗ ಸಿಕ್ಕಿಬಿದ್ದಿರೋ ಘಟನೆಯೊಂದು ನಡೆದಿದೆ. ಹರಿಯಾಣದ ಓಪಿ ಜಿಂದಾಲ್​ ಯೂನಿವರ್ಸಿಟಿಯಲ್ಲಿ ಈ ಘಟನೆ ನಡೆದಿದೆ.

ಇದನ್ನೂ ಓದಿ: ಮೂರನೇ ಮಹಡಿ ಹೊತ್ತಿ ಉರಿಯುತ್ತಿತ್ತು.. ಇಬ್ಬರು ಮಕ್ಕಳನ್ನ ರಕ್ಷಿಸಿ ತಾಯಿ ಗ್ರೇಟ್​ ಎಸ್ಕೇಪ್​..! Video

publive-image

ಸೂಟ್​ಕೇಸ್​ನಿಂದ ಯುವತಿಯೊಬ್ಬಳು ಆಚೆ ಬರುತ್ತಿರೋ ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಹರಿಯಾಣದ ಸೋನಿಪತ್ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಯೊಬ್ಬ ತನ್ನ ಗರ್ಲ್ ಫ್ರೆಂಡ್ ಅನ್ನು ಸೂಟ್ ಕೇಸ್​ನಲ್ಲಿ ತುಂಬಿಸಿಕೊಂಡು ಕರೆದುಕೊಂಡು ಬಂದಿದ್ದಾನೆ.


">April 12, 2025

ಈ ವೇಳೆ ಅನುಮಾನಗೊಂಡ ಸೆಕ್ಯುರಿಟಿ ಗಾರ್ಡ್ ಸೂಟ್ ಕೇಸ್ ಓಪನ್ ಮಾಡಲು ಹೇಳಿದ್ದಾರೆ. ಈ ವೇಳೆ ಸೂಟ್ ಕೇಸ್​ನಿಂದ ಯುವತಿಯೊಬ್ಬಳು ಹೊರ ಬಂದಿದ್ದಾಳೆ. ಆದ್ರೆ, ಈ ಘಟನೆಯ ಬಗ್ಗೆ ವಿಶ್ವವಿದ್ಯಾಲಯದಿಂದ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment